ISRO

ಚಂದ್ರನ ಅದ್ಭುತ ಮೇಲ್ಮೈ ವೀಕ್ಷಣೆಗೆ ಕ್ಷಣಗಣನೆ: ಸೆಪ್ಟೆಂಬರ್ 18, 19 ರಂದು ಖಗೋಳಾಸಕ್ತರಿಗೆ ಅಪರೂಪದ ಚಂದ್ರದರ್ಶನ ಭಾಗ್ಯ..!
ಸೆಪ್ಟೆಂಬರ್ 18 ಮತ್ತು 19ರಂದು ಚಂದ್ರನು ಪ್ರಥಮ ಪಾದದ ಹಂತದಲ್ಲಿರುವುದರಿಂದ, ಆಕಾಶ ವೀಕ್ಷಕರು ಚಂದ್ರನ ಮೇಲ್ಮೈಯಲ್ಲಿರುವ ಕುಳಿಗಳು, ಪರ್ವತಗಳು ಹಾಗೂ ಕಪ್ಪು ಬಯಲು ಪ್ರದೇಶಗಳನ್ನು ಸ್ಪಷ್ಟವಾಗಿ ವೀಕ್ಷಿಸಬಹುದಾಗಿದೆ.

Watch | ಭವಿಷ್ಯದ ಬಾಹ್ಯಾಕಾಶ ಯಾನಕ್ಕೆ ಅಂತರರಾಷ್ಟ್ರೀಯ ಸಹಕಾರ ಮುಖ್ಯ!

Watch | ಇಸ್ರೋ ಖಾಸಗೀಕರಣವಾಗುತ್ತಿಲ್ಲ; ವರ್ಷಕ್ಕೆ 50 ಉಡಾವಣೆ ನಮ್ಮ ಗುರಿ!

'ಇಸ್ರೋ ಖಾಸಗೀಕರಣವಾಗುತ್ತಿಲ್ಲ, ನಾವು ನೌಕರರೊಂದಿಗೆ ಮಾತನಾಡುತ್ತೇವೆ': ಭಾರತೀಯ ಬಾಹ್ಯಾಕಾಶ ಸಂಸ್ಥೆ ಮುಖ್ಯಸ್ಥ; Video
ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಖಾಸಗಿ ಉದ್ಯಮವು ದೀರ್ಘಕಾಲದಿಂದ ಪ್ರಮುಖ ಪಾತ್ರ ವಹಿಸಿದೆ ಮತ್ತು ಉಡಾವಣಾ ವಾಹನಗಳ ತಯಾರಿಕೆಗೆ ಈಗಾಗಲೇ ನೂರಾರು ಭಾರತೀಯ ಕಂಪನಿಗಳು ಬೆಂಬಲ ನೀಡುತ್ತಿವೆ ಎಂದು ಒತ್ತಿ ಹೇಳಿದರು.

Watch | ಮಳೆಯ ನಡುವೆಯೂ, ಇಸ್ರೋದ GSLV-F17 ರಾಕೆಟ್ ಉಡಾವಣೆ ಯಶಸ್ವಿ

ಇಸ್ರೋದ GSLV-F17 ರಾಕೆಟ್ ಉಡಾವಣೆ ಯಶಸ್ವಿ: ಮಳೆಯ ನಡುವೆಯೂ ನಭಕ್ಕೆ ಚಿಮ್ಮಿದ ಭಾರತದ ಮೊದಲ ಭೂವೀಕ್ಷಣಾ ಉಪಗ್ರಹ; Video
ಚೆನ್ನೈನಿಂದ ಸುಮಾರು 135 ಕಿ.ಮೀ ದೂರದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ 2ನೇ ಲಾಂಚ್ ಪ್ಯಾಡ್‌ನಿಂದ, 51.7 ಮೀಟರ್ ಎತ್ತರದ ರಾಕೆಟ್ ಅನ್ನು ಶುಕ್ರವಾರ ನಸುಕಿನ 2.55ಕ್ಕೆ ಉಡಾವಣೆ ಮಾಡಲಾಗಿದೆ.
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಭಾರತದ ಬಾಹ್ಯಾಕಾಶ ಕನಸಿನ ಹಿಂದಿನ ಬಿಕ್ಕಟ್ಟು
ಬಾಹ್ಯಾಕಾಶ ಎನ್ನುವುದು ಈಗ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿ ರೂಪುಗೊಳ್ಳುತ್ತಿದ್ದು, ಖಾಸಗಿ ಸಂಸ್ಥೆಗಳು, ಹೂಡಿಕೆದಾರರು, ಮರುಬಳಕೆ ಮಾಡಬಲ್ಲ ರಾಕೆಟ್‌ಗಳು ಮತ್ತು ಕೃತಕ ಬುದ್ಧಿಮತ್ತೆಯಂತಹ ನೂತನ ತಂತ್ರಜ್ಞಾನಗಳು ಬಾಹ್ಯಾಕಾಶ ಉದ್ದಿಮೆಗೆ ಶಕ್ತಿ ನೀಡುತ್ತಿವೆ.

ಪದವೀಧರರಿಗೆ ಸುವರ್ಣಾವಕಾಶ; ISROದಲ್ಲಿ 244 ಹುದ್ದೆಗಳ ಬಂಪರ್ ನೇಮಕಾತಿ! ಅರ್ಜಿ ಸಲ್ಲಿಸಲು ಕೆಲವೇ ದಿನ ಬಾಕಿ!
ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುವ ಕನಸು ಕಾಣುತ್ತಿರುವ ಯುವಕರಿಗೆ ಇಸ್ರೋ ಗುಡ್ ನ್ಯೂಸ್ ನೀಡಿದೆ. ಇಸ್ರೋ ಸೆಂಟ್ರಲೈಜ್ಡ್ ರೆಸಿರುಇಟ್ಮೆಂಟ್ ಬೋರ್ಡ್ (ICRB) ಮೂಲಕ 244 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆ ಕುರಿತ ವರದಿ ಇಲ್ಲಿದೆ:


