ISRO

ದಾಖಲೆಯ 104 ಉಪಗ್ರಹ ಉಡಾವಣೆ: ಜಾಗತಿಕ ಮಾಧ್ಯಮಗಳಿಂದ ಇಸ್ರೋ ಸಾಧನೆಯ ಬಣ್ಣನೆ
ಪ್ರಧಾನ ಸುದ್ದಿ

ದಾಖಲೆಯ 104 ಉಪಗ್ರಹ ಉಡಾವಣೆ: ಜಾಗತಿಕ ಮಾಧ್ಯಮಗಳಿಂದ ಇಸ್ರೋ ಸಾಧನೆಯ ಬಣ್ಣನೆ

ಏಕಕಾಲದಲ್ಲಿ ಬರೊಬ್ಬರಿ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಐತಿಹಾಸಿಕ ಸಾಧನೆಗೆ ವಿಶ್ವಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದ್ದು, ಜಾಗತಿಕ ಬಾಹ್ಯಾಕಾಶ ಸ್ಪರ್ಧೆಯಲ್ಲಿ ಭಾರತ ಪಾತ್ರ ಹೊಂದಿದೆ ಎಂದು ಜಾಗತಿಕ ಮಾಧ್ಯಮಗಳು ಬಣ್ಣಿಸಿವೆ.

ದಾಖಲೆ ಬರೆದ ಇಸ್ರೋ: ಏಕಕಾಲಕ್ಕೆ 104 ಉಪಗ್ರಹಗಳ ಉಡಾವಣೆ ಯಶಸ್ವಿ
ಪ್ರಧಾನ ಸುದ್ದಿ

ದಾಖಲೆ ಬರೆದ ಇಸ್ರೋ: ಏಕಕಾಲಕ್ಕೆ 104 ಉಪಗ್ರಹಗಳ ಉಡಾವಣೆ ಯಶಸ್ವಿ

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದು, ಬಹು ನಿರೀಕ್ಷಿತ ಮತ್ತು ವಿಶ್ವದಾಖಲೆಯ ಏಕಕಾಲಕ್ಕೆ 104 ಉಪಗ್ರಹಗಳನ್ನು ಬುಧವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ..

ಇಸ್ರೋ ವಿಜ್ಞಾನಿಗಳಿಗೆ  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಭಿನಂದನೆ
ದೇಶ

ಇಸ್ರೋ ವಿಜ್ಞಾನಿಗಳಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಭಿನಂದನೆ

ಒಂದು ರಾಕೆಟ್ ಮೂಲಕ 104 ಸ್ಯಾಟಲೈಟ್ ಗಳನ್ನು ಉಡಾಯಿಸಿ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ...

ಇಸ್ರೋದಿಂದ ಐತಿಹಾಸಿಕ ಸಾಧನೆ, ಇಡೀ ದೇಶವೇ ಹೆಮ್ಮೆ ಪಡುವಂತಹ ಕ್ಷಣ: ಪ್ರಧಾನಿ ಮೋದಿ
ದೇಶ

ಇಸ್ರೋದಿಂದ ಐತಿಹಾಸಿಕ ಸಾಧನೆ, ಇಡೀ ದೇಶವೇ ಹೆಮ್ಮೆ ಪಡುವಂತಹ ಕ್ಷಣ: ಪ್ರಧಾನಿ ಮೋದಿ

ಏಕಕಾಲಕ್ಕೆ ಒಂದೇ ರಾಕೆಟ್ ನಲ್ಲಿ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೊಂಡಾಡಿದ್ದಾರೆ.

ಇಸ್ರೋದ ಮಹತ್ವದ ಚಂದ್ರಯಾನ-2ಗೆ ರಷ್ಯಾ ತಂತ್ರಜ್ಞಾನ!
ವಿಜ್ಞಾನ-ತಂತ್ರಜ್ಞಾನ

ಇಸ್ರೋದ ಮಹತ್ವದ ಚಂದ್ರಯಾನ-2ಗೆ ರಷ್ಯಾ ತಂತ್ರಜ್ಞಾನ!

ಏಕಕಾಲಕ್ಕೆ 104 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿ ದಾಖಲೆ ನಿರ್ಮಿಸಿದ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಐತಿಹಾಸಿಕ ಚಂದ್ರಯಾನ-2 ಯೋಜನೆಗೆ ಸಿದ್ಧತೆ ನಡೆಸಿದೆ.

ಮಂಗಳ ಯಾನ-2, ಶುಕ್ರ ಯಾನದ ಮೂಲಕ ವಿಶ್ವದಾಖಲೆಗೆ ಇಸ್ರೋ ಯತ್ನ !
ವಿಜ್ಞಾನ-ತಂತ್ರಜ್ಞಾನ

ಮಂಗಳ ಯಾನ-2, ಶುಕ್ರ ಯಾನದ ಮೂಲಕ ವಿಶ್ವದಾಖಲೆಗೆ ಇಸ್ರೋ ಯತ್ನ !

ಈಗಾಗಲೇ ಮಂಗಳ ಯಾನವನ್ನು ಯಶಸ್ವಿಗೊಳಿಸಿರುವ ಭಾರತ, ಮಂಗಳ ಯಾನ-2 ಹಾಗೂ ಶುಕ್ರ ಯಾನ ಕೈಗೊಳ್ಳುವ ಮೂಲಕ ವಿಶ್ವದಾಖಲೆ ನಿರ್ಮಿಸಲು ಸಿದ್ಧತೆ ನಡೆಸಿದೆ.

ಹೊಸ ದಾಖಲೆ ಬರೆಯಲು ಇಸ್ರೋ ಸಜ್ಜು: ಫೆ.15 ರಂದು ಏಕಕಾಲಕ್ಕೆ 104 ಉಪಗ್ರಹಗಳ ಉಡಾವಣೆ
ವಿಜ್ಞಾನ-ತಂತ್ರಜ್ಞಾನ

ಹೊಸ ದಾಖಲೆ ಬರೆಯಲು ಇಸ್ರೋ ಸಜ್ಜು: ಫೆ.15 ರಂದು ಏಕಕಾಲಕ್ಕೆ 104 ಉಪಗ್ರಹಗಳ ಉಡಾವಣೆ

ಏಕಕಾಲದಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಹೊಸ ದಾಖಲೆ ಸೃಷ್ಟಿಗೆ ಇಸ್ರೋ ಸಜ್ಜುಗೊಂಡಿದೆ. ಫೆಬ್ರವರಿ 15ರಂದು...

ಇಸ್ರೋ ದಾಖಲೆಗೆ ದಿನಗಣನೆ: ಫೆಬ್ರವರಿ 15ಕ್ಕೆ ಏಕಕಾಲಕ್ಕೆ 104 ಉಪಗ್ರಹಗಳ ಉಡಾವಣೆ
ವಿಜ್ಞಾನ-ತಂತ್ರಜ್ಞಾನ

ಇಸ್ರೋ ದಾಖಲೆಗೆ ದಿನಗಣನೆ: ಫೆಬ್ರವರಿ 15ಕ್ಕೆ ಏಕಕಾಲಕ್ಕೆ 104 ಉಪಗ್ರಹಗಳ ಉಡಾವಣೆ

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಮೈಲಿಗಲ್ಲಿಗೆ ಸಜ್ಜುಗೊಂಡಿದ್ದು, ತಮ್ಮ ಬಹು ಉದ್ದೇಶಿತ ಮತ್ತು ಐತಿಹಾಸಿಕ ದಾಖಲೆ 104 ಉಪಗ್ರಹಗಳ ಏಕಕಾಲದ ಉಡಾವಣೆಯನ್ನು ಇದೇ ಫೆಬ್ರವರಿ 15ರಂದು ನಡೆಸುವುದಾಗಿ ಹೇಳಿದೆ.

ಏಕಕಾಲಕ್ಕೆ ಒಂದೇ ರಾಕೆಟ್ ನಿಂದ 103 ಉಪಗ್ರಹ ಉಡಾವಣೆಗೆ ಇಸ್ರೋ ಸಜ್ಜು
ವಿಜ್ಞಾನ-ತಂತ್ರಜ್ಞಾನ

ಏಕಕಾಲಕ್ಕೆ ಒಂದೇ ರಾಕೆಟ್ ನಿಂದ 103 ಉಪಗ್ರಹ ಉಡಾವಣೆಗೆ ಇಸ್ರೋ ಸಜ್ಜು

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಇದೀಗ ಮತ್ತೊಂದು ಐತಿಹಾಸಿಕ ಸಾಹಸಕ್ಕೆ ಸಜ್ಜಾಗಿದ್ದು, ಏಕಕಾಲಕ್ಕೆ 83 ಉಪಗ್ರಹ ಉಡಾವಣೆ ಬದಲಿಗೆ ಒಟ್ಟಾರೆ...