ISRO

ಸೆಪ್ಟೆಂಬರ್ 2ಕ್ಕೆ ಆದಿತ್ಯಾ ಎಲ್ 1 ಉಡಾವಣೆ; ಇಸ್ರೋದ ಸೂರ್ಯಯಾನದ ಸಂಪೂರ್ಣ ಮಾಹಿತಿ
ಚಂದ್ರಯಾನ-3 ಯಶಸ್ಸಿನ ಖುಷಿಯಲ್ಲಿರುವ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇದೀಗ ಸೂರ್ಯಯಾನಕ್ಕೆ ಸಜ್ಜಾಗಿದ್ದು ಇದೇ ಸೆಪ್ಟೆಂಬರ್ 2ರಂದು ಆದಿತ್ಯಾ ಎಲ್ 1 ಉಡಾವಣೆಯಾಗಲಿದೆ. ಸೂರ್ಯನನ್ನು ಅಧ್ಯಯನ ಮಾಡುವ ಆದಿತ್ಯ ಎಲ್ 1 ಉಪಗ್ರಹವನ್ನು ಸೆಪ್ಟೆಂಬರ್ 2ರಂದು ಇಸ್ರೋದ ಪಿಎಸ್ಎಲ್ ವಿ ಸಿ 57 ಉಡಾವಣಾ ನೌಕೆಯು ಗಗನದತ್ತ ಹೊತ್ತು ಸಾಗಲಿದೆ.

ಚಂದ್ರಯಾನ-3 ರ ನಂತರ ಭಾರತವನ್ನು ಗಂಭೀರವಾಗಿ ಪರಿಗಣಿಸಲಾಗಿದೆ: ಇಸ್ರೋ ಮಾಜಿ ವಿಜ್ಞಾನಿ ಮೈಲಸ್ವಾಮಿ ಅಣ್ಣಾದೊರೈ (ಸಂದರ್ಶನ)
ತಂತ್ರಜ್ಞಾನದ ನಿರಾಕರಣೆಯು ನಮಗೆ ಸಿಗದಿದ್ದರಿಂದ ನಮ್ಮ ಆತ್ಮವಿಶ್ವಾಸವನ್ನು ಮತ್ತಷ್ಟು ಬಲಪಡಿಸಿ ಉತ್ತಮವಾದದ್ದನ್ನು ನೋಡುವಂತೆ ಮಾಡಿತು ಮತ್ತಷ್ಟು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯಿತು ಹೀಗೆಂದು ಹೇಳಿದವರು ಭಾರತದ ಚಂದ್ರನ ಮನುಷ್ಯ (Moon Man of India) ಎಂದು ಜನಪ್ರಿಯವಾಗಿ ಕರೆಯಲ್ಪಡುವ ಮೈಲಸ್ವಾಮಿ ಅಣ್ಣಾದೊರೈ.

ಇಸ್ರೋದಿಂದ 'ಸೂರ್ಯಯಾನ': ಸೂರ್ಯ-ಭೂಮಿಯ ವ್ಯವಸ್ಥೆಯ L1 ಸುತ್ತ ಹಾಲೋ ಕಕ್ಷೆಯಲ್ಲಿ ನೌಕೆ ಇರಿಸಲು ಯೋಜನೆ
ಚಂದ್ರಯಾನ 3 ಯಶಸ್ಸಿನ ಖುಷಿಯಲ್ಲಿರುವ ಭಾರತೀಯರಿಗೆ ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಖುಷಿಯ ಸುದ್ದಿ ನೀಡಿದ್ದು, ಸೂರ್ಯನ ಅಧ್ಯಯನಕ್ಕಾಗಿ ಸೌರ ಮಿಷನ್ ಉಡಾವಣೆ ಮಾಡುವುದಾಗಿ ಘೋಷಣೆ ಮಾಡಿದೆ.
ಚಂದ್ರಯಾನ-3: ಚಂದ್ರನ ತಾಪಮಾನ ಪರೀಕ್ಷಾ ವರದಿ ಕಳುಹಿಸಿದ ಪ್ರಗ್ಯಾನ್ ರೋವರ್
ಚಂದ್ರನ ಮೇಲೆ ಕಾಲೂರಿರುವ ಭಾರತದ ಬಾಹ್ಯಾಕಾಶ ಸಂಸ್ಥೆಯ ಪ್ರಗ್ಯಾನ್ ರೋವರ್ ತನ್ನ ಅಧ್ಯಯನ ಚುರುಕುಗೊಳಿಸಿದ್ದು, ಚಂದ್ರನ ಮೇಲ್ಮೈನ ತನ್ನ ಅಧ್ಯಯನದ ಮೊದಲ ವರದಿ ರವಾನಿಸಿದೆ.

ಚಂದ್ರಯಾನ-3: ನೆಲ ಕೊರೆದು ಮೊದಲ ಮಹತ್ವದ ಮಾಹಿತಿ ಇಸ್ರೋಗೆ ರವಾನೆ ಮಾಡಿದ ಚೇಸ್ಟ್!
ಚಂದ್ರಯಾನ-3 ಮಿಷನ್ ಸಾಫ್ಟ್ ಲ್ಯಾಂಡಿಂಗ್ ಬಳಿಕ ಚಂದ್ರನ ಮೇಲ್ಮೈ ನಲ್ಲಿ ಪ್ರಜ್ಞಾನ್ ರೋವರ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಮಂಗಳ, ಶುಕ್ರ ಗ್ರಹಕ್ಕೆ ಮಿಷನ್ ಕಳುಹಿಸುವ ಸಾಮರ್ಥ್ಯ ಭಾರತಕ್ಕಿದೆ, ಮುಂದಿನ ವಾರ ಆದಿತ್ಯ ಎಲ್1 ಉಡಾವಣೆ: ಇಸ್ರೋ ಮುಖ್ಯಸ್ಥ ಸೋಮನಾಥ್
ಭಾರತವು ಚಂದ್ರ, ಮಂಗಳ ಮತ್ತು ಶುಕ್ರ ಗ್ರಹಗಳಿಗೆ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.

ಚಂದ್ರಯಾನ-3ರ ಯಶಸ್ಸಿನ ಕ್ರೆಡಿಟ್ ಪಡೆಯಲು ಕಾಂಗ್ರೆಸ್, ಬಿಜೆಪಿ ಪ್ರಯತ್ನಿಸುತ್ತಿವೆ: ಎಚ್‌ಡಿ ಕುಮಾರಸ್ವಾಮಿ
ಚಂದ್ರಯಾನ-3ರ ಯಶಸ್ಸಿನ ಶ್ರೇಯಸ್ಸು ಪಡೆಯಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ಎರಡೂ ಪರಸ್ಪರ ಪೈಪೋಟಿ ನಡೆಸುತ್ತಿವೆ ಎಂದು ಜೆಡಿಎಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಶನಿವಾರ ಟೀಕಿಸಿದ್ದಾರೆ.

ಚಂದ್ರಯಾನ-3 ರ 2 ಉದ್ದೇಶಗಳು ಈಡೇರಿವೆ, ಮೂರನೆಯದ್ದು ಪ್ರಗತಿಯಲ್ಲಿದೆ: ಇಸ್ರೋ
ಚಂದ್ರಯಾನ-3 ಮಿಷನ್ ನ 2 ಉದ್ದೇಶಗಳು ಈಗಾಗಲೇ ಈಡೇರಿದ್ದು, ಮೂರನೆಯದ್ದಾಗಿರುವ ಸ್ಥಳದಲ್ಲಿನ ವೈಜ್ಞಾನಿಕ ಪ್ರಯೋಗಗಳು ಪ್ರಗತಿಯಲ್ಲಿದೆ ಎಂದು ಇಸ್ರೋ ಹೇಳಿದ್ದಾರೆ.

ಇಸ್ರೋ ಈಗ ಬಿಜೆಪಿಗೆ 2024ರ ಚುನಾವಣಾ ಪ್ರಚಾರದ ಸಾಧನ: ಟಿಎಂಸಿ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಚಂದ್ರಯಾನ-3 ಯಶಸ್ಸನ್ನು ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆಗೆ ಪ್ರಚಾರದ ಸಾಧನವಾಗಿ ಬಳಸಿಕೊಳ್ಳಲಿದೆ ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ...

