israel

ಶಾಂತಿ ಮಾತುಕತೆ ಮಧ್ಯಸ್ಥಿಕೆ ವಹಿಸಿ, ವಿನಾಶ ಬಯಸಿದರೆ ಒಪ್ಪಲಾಗದು: ಪಾಕ್ ವಿರುದ್ಧ ಗುಡುಗಿದ ಇಸ್ರೇಲ್..!
ವಿದೇಶ

ಶಾಂತಿ ಮಾತುಕತೆ ಮಧ್ಯಸ್ಥಿಕೆ ವಹಿಸಿ, ವಿನಾಶ ಬಯಸಿದರೆ ಒಪ್ಪಲಾಗದು: ಪಾಕ್ ವಿರುದ್ಧ ಗುಡುಗಿದ ಇಸ್ರೇಲ್..!

ಯಾವುದೇ ದೇಶ ಅಥವಾ ಸರ್ಕಾರದಿಂದ ಇಂತಹ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಅದರಲ್ಲೂ ವಿಶೇಷವಾಗಿ ಶಾಂತಿ ಮಧ್ಯಸ್ಥಿಕೆಯ ಪಾತ್ರ ವಹಿಸುವ ದೇಶದಿಂದ ಇಂತಹ ಕಠಿಣ ಪದ ಬಳಕೆ ಮಾಡುವುದು ಸರಿಯಲ್ಲ.

'ಘೋರ ಅಪರಾಧ..': Al Jazeera ಪತ್ರಕರ್ತನ ಸೋಗಿನಲ್ಲಿದ್ದ ಹಮಾಸ್ ಉಗ್ರನ ಹೊಡೆದುರುಳಿಸಿದ Israel ಸೇನೆ!
ವಿದೇಶ

'ಘೋರ ಅಪರಾಧ..': Al Jazeera ಪತ್ರಕರ್ತನ ಸೋಗಿನಲ್ಲಿದ್ದ ಹಮಾಸ್ ಉಗ್ರನ ಹೊಡೆದುರುಳಿಸಿದ Israel ಸೇನೆ!

ಮಧ್ಯ ಪ್ರಾಚ್ಯದಲ್ಲಿ ಅಲ್ ಜಜೀರಾ ಸುದ್ದಿಸಂಸ್ಥೆಯ ವರದಿಗಾರನಾಗಿದ್ದ ಮುಬಾಶರ್ ವರದಿಗಾರ ಮೊಹಮ್ಮದ್ ವಿಶಾಹ್ ನನ್ನು ಕೊಂದು ಹಾಕಿದ್ದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿದೆ.

Video: 'ಇದು ಅತ್ಯಂತ ನೋವಿನ ದಿನ'; ಕಣ್ಣೀರಿಟ್ಟ ನೀಲಿ ಚಿತ್ರತಾರೆ ಮಿಯಾ ಖಲೀಫಾ
ವಿದೇಶ

Video: 'ಇದು ಅತ್ಯಂತ ನೋವಿನ ದಿನ'; ಕಣ್ಣೀರಿಟ್ಟ ನೀಲಿ ಚಿತ್ರತಾರೆ ಮಿಯಾ ಖಲೀಫಾ

ಲೆಬನಾನ್ ಮೇಲೆ ದಾಳಿ ಬಳಿಕ ನೀಲಿ ಚಿತ್ರಗಳ ಮಾಜಿ ತಾರೆ ಮಿಯಾ ಖಲೀಫಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಕಣ್ಣೀರು ಹಾಕಿದ್ದಾರೆ.

ಲೆಬನಾನ್ ಮೇಲಿನ ದಾಳಿಗೆ ಪ್ರತೀಕಾರ: ಇಸ್ರೇಲ್ ಮೇಲೆ ಹಿಜ್ಬುಲ್ಲಾ ರಾಕೆಟ್ ದಾಳಿ; ಸಂಘರ್ಷ ಮತ್ತಷ್ಟು ಉದ್ನಿಗ್ನ
ವಿದೇಶ

ಲೆಬನಾನ್ ಮೇಲಿನ ದಾಳಿಗೆ ಪ್ರತೀಕಾರ: ಇಸ್ರೇಲ್ ಮೇಲೆ ಹಿಜ್ಬುಲ್ಲಾ ರಾಕೆಟ್ ದಾಳಿ; ಸಂಘರ್ಷ ಮತ್ತಷ್ಟು ಉದ್ನಿಗ್ನ

ನಮ್ಮ ಹುತಾತ್ಮರು ಮತ್ತು ಗಾಯಗೊಂಡವರ ರಕ್ತ ವ್ಯರ್ಥವಾಗಿ ಹೋಗಬಾರದು. ಇಸ್ರೇಲ್ ನಡೆಸಿದ ದಾಳಿಗಳು ನಮ್ಮ ಹಕ್ಕನ್ನು ಪ್ರತಿಪಾದಿಸುವ ಅಗತ್ಯವನ್ನು ತೋರಿಸುತ್ತವೆ. ನಾವು ಕಾನೂನುಬದ್ಧವಾಗಿ ಪ್ರತಿರೋಧ ಮಾಡುವ ಹಕ್ಕು ಹೊಂದಿದ್ದೇವೆ.

Iran-Israel War: ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್ IRGC ಗುಪ್ತಚರ ಮುಖ್ಯಸ್ಥ ಸಾವು
ವಿದೇಶ

Iran-Israel War: ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್ IRGC ಗುಪ್ತಚರ ಮುಖ್ಯಸ್ಥ ಸಾವು

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ ಪ್ಯಾರಾಮಿಲಿಟರಿ ರೆವಲ್ಯೂಷನರಿ ಗಾರ್ಡ್‌ನ ಗುಪ್ತಚರ ಮುಖ್ಯಸ್ಥರು ಸೋಮವಾರ ಮೃತಪಟ್ಟಿದ್ದಾರೆ ಎಂದು ಇರಾನ್ ರಾಜ್ಯ ಮಾಧ್ಯಮ ವರದಿ ಮಾಡಿದೆ.

ಮೇ 31ರವರೆಗೂ ಇಸ್ರೇಲ್ ಗೆ ಏರ್ ಇಂಡಿಯಾ ವಿಮಾನ ಕಾರ್ಯಾಚರಣೆ ಸ್ಥಗಿತ!
ದೇಶ

ಮೇ 31ರವರೆಗೂ ಇಸ್ರೇಲ್ ಗೆ ಏರ್ ಇಂಡಿಯಾ ವಿಮಾನ ಕಾರ್ಯಾಚರಣೆ ಸ್ಥಗಿತ!

ವೈಯಕ್ತಿಕ ಅಥವಾ ವೃತ್ತಿಪರ ಕಾರಣಗಳಿಗಾಗಿ ಅಥವಾ ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದ ಪಾರಾಗಲು ಭಾರತಕ್ಕೆ ಬರಲು ಬಯಸುತ್ತಿರುವ ಇಸ್ರೇಲ್‌ನಲ್ಲಿ ವಾಸಿಸುವ 40,000 ಕ್ಕೂ ಹೆಚ್ಚು ಭಾರತೀಯರಲ್ಲಿ ವಿಮಾನಗಳ ಸ್ಥಗಿತ ಚಿಂತೆಗೀಡು ಮಾಡಿದೆ.

Iran ನಲ್ಲಿ ಕೊನೆಗೂ ಆಡಳಿತ ಬದಲಾವಣೆ! ಅಮೆರಿಕ, ಇಸ್ರೇಲ್ ಬಯಸಿದ್ದೇ ಒಂದು, ಆಗಿದ್ದು ಇನ್ನೊಂದು!
ವಿದೇಶ

Iran ನಲ್ಲಿ ಕೊನೆಗೂ ಆಡಳಿತ ಬದಲಾವಣೆ! ಅಮೆರಿಕ, ಇಸ್ರೇಲ್ ಬಯಸಿದ್ದೇ ಒಂದು, ಆಗಿದ್ದು ಇನ್ನೊಂದು!

Islamic Revolutionary Guard Corps (ಐಆರ್ ಜಿಸಿ) ಸರ್ಕಾರವನ್ನು ಬದಿಗಿರಿಸಿ ಆಡಳಿತವನ್ನು ತನ್ನ ಹತೋಟಿಗೆ ತೆಗೆದುಕೊಂಡಿರುವ ಬಗ್ಗೆ ವರದಿಗಳಾಗಿವೆ

'ನಂಗ್ ಯಾವ್ ಡೀಲೂ ಬೇಡ.. ಯುದ್ಧನೂ ಬೇಡ' ಎಂದ Donald Trump; ಇರಾನ್ ನ ಮಣ್ಣುಮುಕ್ಕಿಸದೇ ಬಿಡಲ್ಲ ಎಂದ Israel
ವಿದೇಶ

'ನಂಗ್ ಯಾವ್ ಡೀಲೂ ಬೇಡ.. ಯುದ್ಧನೂ ಬೇಡ' ಎಂದ Donald Trump; ಇರಾನ್ ನ ಮಣ್ಣುಮುಕ್ಕಿಸದೇ ಬಿಡಲ್ಲ ಎಂದ Israel

ಅಮೆರಿಕದ ಹಾಲಿ ನಿರ್ಧಾರಕ್ಕೆ ಇರಾನ್ನಿಂದ ಒಪ್ಪಂದವಿಲ್ಲದಿದ್ದರೂ, ಇರಾನ್ ಮೇಲಿನ ತನ್ನ ಮಿಲಿಟರಿ ದಾಳಿಯನ್ನು ವಾಷಿಂಗ್ಟನ್ 2-3 ವಾರಗಳಲ್ಲಿ ಕೊನೆಗೊಳಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಟ್ರಂಪ್‌ಗೆ ಮತ್ತೊಂದು ಜಲಾಘಾತ: ಇರಾನ್ ಪರ ಯುದ್ಧಕ್ಕೆ ಯೆಮೆನ್ ಎಂಟ್ರಿ; ಇಸ್ರೇಲ್ ಮೇಲೆ ಮೊದಲ ಕ್ಷಿಪಣಿ ಹಾರಿಸಿದ ಹೌತಿಗಳು!
ವಿದೇಶ

ಟ್ರಂಪ್‌ಗೆ ಮತ್ತೊಂದು ಜಲಾಘಾತ: ಇರಾನ್ ಪರ ಯುದ್ಧಕ್ಕೆ ಯೆಮೆನ್ ಎಂಟ್ರಿ; ಇಸ್ರೇಲ್ ಮೇಲೆ ಮೊದಲ ಕ್ಷಿಪಣಿ ಹಾರಿಸಿದ ಹೌತಿಗಳು!

ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಇಂದು ಮಧ್ಯಪ್ರಾಚ್ಯ ಯುದ್ಧ ಪ್ರಾರಂಭವಾದ ಒಂದು ತಿಂಗಳ ನಂತರ ಇಸ್ರೇಲ್ ಮೇಲೆ ತಮ್ಮ ಮೊದಲ ದಾಳಿಯನ್ನು ಪ್ರಾರಂಭಿಸಿರುವುದಾಗಿ ಹೇಳಿಕೊಂಡಿದ್ದಾರೆ. ಯೆಮೆನ್‌ ದಾಳಿಯನ್ನು ಇಸ್ರೇಲ್ ಮಿಲಿಟರಿ ತಡೆಹಿಡಿಯುತ್ತಿದೆ ಎಂದು ಹೇಳಿದೆ.