Iran

ಇರಾನ್ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, ಕನಿಷ್ಠ 35 ಸಾವು: ವರದಿ
ಇರಾನ್ ನ ಕಲ್ಲಿದ್ದಲು ಗಣಿಯಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 35 ಮಂದಿ ಮೃತಪಟ್ಟಿರುವುದಾಗಿ ಅಲ್ಲಿನ....

ಸಿರಿಯಾ ಮೇಲೆ ಅಮೆರಿಕಾ ದಾಳಿಯನ್ನು ಖಂಡಿಸಿದ ಇರಾನ್
ಸಿರಿಯಾ ಸೇನಾ ನೆಲೆಗಳ ಮೇಲೆ ಅಮೆರಿಕಾ ನಡೆಸಿರುವ ದಾಳಿಗೆ ಇರಾನ್ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಕಾಶ್ಮೀರ ವಿವಾದ; ಭಾರತ ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದ ಇರಾನ್
ಎರಡು ದೇಶಗಳು ಆಸಕ್ತಿ ತೋರಿದರೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಲು ಇರಾನ್ ಸಿದ್ಧ ಎಂದು ಪಾಕಿಸ್ತಾನದ ಇರಾನ್ ರಾಯಭಾರಿ ಮೆಹದಿ ಹೊನರ್ದೂಸ್ಟ್

ರಷ್ಯಾ ನಿರ್ಮಿತ ಅತ್ಯಾಧುನಿಕ ವಾಯು ದಾಳಿ ಸಂರಕ್ಷಕ ವ್ಯವಸ್ಥೆ ಯಶಸ್ವೀ ಪ್ರಯೋಗ ನಡೆಸಿದ ಇರಾನ್!
ರಷ್ಯಾ ನಿರ್ಮಿತ ಅತ್ಯಾಧುನಿಕ ವಾಯು ದಾಳಿ ಸಂರಕ್ಷಕ ವ್ಯವಸ್ಥೆ ಎಸ್-300ಯನ್ನು ಇರಾನ್ ಸೇನೆ ಯಶಸ್ವಿಯಾಗಿ ಪ್ರಯೋಗಿಸಿದೆ.

ಟ್ರಂಪ್ ಪ್ರವಾಸ ನಿಷೇಧ: ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಹೋಗಲ್ಲ ಎಂದ ಖ್ಯಾತ ಇರಾನ್ ನಿರ್ದೇಶಕ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿರುವ ಹಲವು ಮುಸ್ಲಿಂ ದೇಶಗಳಿಂದ ಪ್ರವಾಸಿಗರ ನಿಷೇಧವನ್ನು ವಿರೋಧಿಸಿ ಅಕಾಡೆಮಿ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಹಾಜರಾಗುವುದಿಲ್ಲ ಎಂದು...

ಇರಾನ್ ಕ್ಷಿಪಣಿ ಪರೀಕ್ಷೆ ಬಗ್ಗೆ ಟ್ರಂಪ್ ಕಿಡಿ: ಎಚ್ಚರಿಕೆ
ಡೊನಾಲ್ಡ್ ಟ್ರಂಪ್ ಎಚ್ಚರಿಕೆಯನ್ನು ಲೆಕ್ಕಿಸದೇ ಕ್ಷಿಪಣಿ ಪರೀಕ್ಷೆ ನಡೆಸಿದ್ದ ಇರಾನ್ ಬಗ್ಗೆ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದು, ಕ್ಷಿಪಣಿ ಪರೀಕ್ಷೆ ನಡೆಸಿದ ಇರಾನ್ ನನ್ನು ಅಧಿಕೃತವಾಗಿ ಗಮನಿಸುತ್ತೇವೆ ಎಂದು ಹೇಳಿದ್ದಾರೆ..

ಪಾಕಿಸ್ತಾನದ ಮೇಲೂ ಅಮೆರಿಕ ನಿರ್ಬಂಧ ಹೇರಬೇಕು: ಇಮ್ರಾನ್ ಖಾನ್
ಪಾಕಿಸ್ತಾನದ ಮೇಲೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿರ್ಬಂಧ ಹೇರಬೇಕು. ಈ ನಿರ್ಬಂಧದಿಂದ ಪಾಕಿಸ್ತಾನದ ಪ್ರಜೆಗಳು ತಮ್ಮ ದೇಶವನ್ನು ಅಭಿವೃದ್ಧಿಪಡಿಸಲು ಸಹಾಯಕವಾಗುತ್ತದೆ ಎಂದು ತೆಹ್ರಿಕ್-ಏ-ಇನ್ಸಾಫ್ ಅದ್ಯಕ್ಷ ಇಮ್ರಾನ್ ಖಾನ್ ಅವರು...

ಇರಾನ್ ಅಮೆರಿಕ ಪ್ರಜೆಗಳನ್ನು ದೇಶದಿಂದ ಹೊರಗೋಡಿಸಲು ನಿರ್ಧಾರ
ಏಳು ಮುಸ್ಲಿಂ ದೇಶಗಳ ನಾಗರಿಕರನ್ನು ಅಮೆರಿಕಾ ಪ್ರವೇಶವನ್ನು ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಷೇಧಿಸಿದ ಬೆನ್ನಲ್ಲೇ ಇದೀಗ ಇರಾನ್ ಅಮೆರಿಕನ್ನರನ್ನು...

ತಾಲೀಬಾನ್ ನೊಂದಿಗೆ ಮಾತುಕತೆ ನಡೆಸಲು ಮುಂದಾದ ರಷ್ಯಾ, ಇರಾನ್ ಗೆ ಭಾರತ ಎಚ್ಚರಿಕೆ
ಉಗ್ರ ಸಂಘಟನೆ ತಾಲೀಬಾನ್ ನೊಂದಿಗೆ ರಾಜಕೀಯವಾಗಿ ಮಾತುಕತೆ ನಡೆಸುವ ಮೂಲಕ ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಅಶಾಂತಿಯ ಪರಿಸ್ಥಿತಿಯನ್ನು ಬದಲಾಯಿಸಲು ರಷ್ಯಾ, ಇರಾನ್ ನಂತಹ ರಾಷ್ಟ್ರಗಳು ಚಿಂತನೆ ನಡೆಸಿವೆ.

