IPL 2026

IPL ಮೇಲೆ ಎಲ್‌ಪಿಜಿ ಕೊರತೆ ಕರಿನೆರಳು: ಟೂರ್ನಿ ನಡೆಯೋದೆ ಅನುಮಾನ? ಅಧ್ಯಕ್ಷ ಅರುಣ್ ಧುಮಾಲ್ ಹೇಳಿದ್ದೇನು?
ಇಂಡಿಯನ್ ಪ್ರೀಮಿಯರ್ ಲೀಗ್ ಆಡಳಿತ ಮಂಡಳಿಯ ಅಧ್ಯಕ್ಷ ಅರುಣ್ ಧುಮಾಲ್, ಲೀಗ್ ಬದಲಾಗುತ್ತಿರುವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದ್ದಾರೆ.
'2026ರ ಐಪಿಎಲ್ ಅಂತ್ಯದ ವೇಳೆಗೆ ಭಾರತವು 2027ರ ಏಕದಿನ ವಿಶ್ವಕಪ್‌ಗೆ ನೀಲನಕ್ಷೆ ಹೊಂದಿರುತ್ತದೆ': ಗೌತಮ್ ಗಂಭೀರ್
ಇತ್ತೀಚಿನ ದಿನಗಳಲ್ಲಿ ಈ ಸ್ವರೂಪವನ್ನು ಹೆಚ್ಚು ಆಡದ ಕಾರಣ ತಂಡವು ಮಾರ್ಕ್ಯೂ ಟೂರ್ನಮೆಂಟ್‌ಗಾಗಿ ಮೊದಲೇ ಯೋಜನೆ ರೂಪಿಸುವುದು ಉತ್ತಮ.
ರಿಷಭ್ ಪಂತ್ ಜೊತೆ ಕಾಣಿಸಿಕೊಂಡ ಯುವರಾಜ್ ಸಿಂಗ್: ಐಪಿಎಲ್ 2026ಕ್ಕೂ ಮುನ್ನ ಮೆಂಟರ್ ಆಗಿ LSG ಸೇರ್ಪಡೆ?
ಟಿ20 ವಿಶ್ವಕಪ್ ಟೂರ್ನಿಗೆ ಮೊದಲು ಸಂಜು ಸ್ಯಾಮ್ಸನ್‌ರಂತಹ ಆಟಗಾರರಿಗೆ ಮಾರ್ಗದರ್ಶನ ನೀಡಿದ ಅನುಭವವಿರುವುದರಿಂದ, ಯುವರಾಜ್ ಸಿಂಗ್ ಲಕ್ನೋ ಫ್ರಾಂಚೈಸಿಗೆ ಸೇರಿ ಪಂತ್‌ಗೆ ತರಬೇತಿ ನೀಡುವ ಸಾಧ್ಯತೆ ಇದೆ.

IPL 2026: RCB ಅಭಿಮಾನಿಗಳಿಗೆ ಗುಡ್ ನ್ಯೂಸ್! ಅನುಮಾನಕ್ಕೆ ತೆರೆ
ಬೆಂಗಳೂರಿನ ಹೆಮ್ಮೆಯ ‘ಚಿನ್ನಸ್ವಾಮಿ ಕ್ರೀಡಾಂಗಣ’ ಆರ್‌ಸಿಬಿ ಪಂದ್ಯಗಳಿಗೆ ಆತಿಥ್ಯ ವಹಿಸುವುದು ಖಚಿತವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐದು ಲೀಗ್ ಪಂದ್ಯಗಳು ನಡೆಯಲಿವೆ
'ವೆಸ್ಟ್ ಇಂಡೀಸ್ ಅನ್ನು ಸೋಲಿಸಲು ಸಾಧ್ಯವಾಗದಿದ್ದರೆ, ಯಾರಿಗೂ IPL ನಲ್ಲಿ ಅವಕಾಶ ಸಿಗಲ್ಲ': ಭಾರತದ ಮಾಜಿ ಆಟಗಾರ ಮನೋಜ್ ತಿವಾರಿ
ಮೊದಲ ಸೂಪರ್ 8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಸೋಲನ್ನು ಅನುಭವಿಸಿದ ನಂತರ ಭಾರತ, ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ 256/4 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. 72 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

IPL 2026: ಮಾರ್ಚ್ 28ಕ್ಕೆ ಉದ್ಘಾಟನಾ ಪಂದ್ಯ, ಮೇ 31ಕ್ಕೆ ಫೈನಲ್ ಪಂದ್ಯ!
ಈ ಹಿಂದೆ ಬಿಸಿಸಿಐ (BCCI) ಫ್ರಾಂಚೈಸಿಗಳಿಗೆ ನೀಡಿದ್ದ ಮಾಹಿತಿ ಪ್ರಕಾರ ಮಾರ್ಚ್ 26ರಂದು ಟೂರ್ನಿ ಆರಂಭವಾಗಬೇಕಿತ್ತು. ಆದರೆ, ಆಂತರಿಕ ಕಾರಣಗಳಿಂದಾಗಿ ಎರಡು ದಿನ ವಿಳಂಬವಾಗಿ ಅಂದರೆ ಮಾರ್ಚ್ 28ಕ್ಕೆ ಉದ್ಘಾಟನಾ ಪಂದ್ಯವನ್ನು ನಿಗದಿಪಡಿಸಲಾಗಿದೆ

T20 World Cup 2026: ಟೀಂ ಇಂಡಿಯಾದ ಫಿನಿಷರ್ ಪಾತ್ರಕ್ಕೆ ಹೊಂದಿಕೊಳ್ಳಲು IPL ಸಹಾಯ ಮಾಡಿದೆ ಎಂದ ತಿಲಕ್ ವರ್ಮಾ
ತಿಲಕ್ ವರ್ಮಾ ಅವರ 44 ರನ್‌ಗಳ ಇನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು ಮತ್ತು ಅವರು 275ರ ಸ್ಟ್ರೈಕ್ ರೇಟ್ ಹೊಂದಿದ್ದರು. ಇದು ಪಂದ್ಯದ ಭಾರತೀಯ ಬ್ಯಾಟ್ಸ್‌ಮನ್ ಗಳಲ್ಲಿ ಅತಿ ಹೆಚ್ಚು.

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆ.ಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!
ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ ತಂಡಕ್ಕೆ ಸದ್ಯ ಮಯಾಂಕ್ ಅಗರ್ವಾಲ್ ಆಸರೆಯಾಗಿದ್ದಾರೆ. ಮಯಾಂಕ್ ಅವರಿಗೆ ಶ್ರೇಯಸ್ ಗೋಪಾಲ್ ಸಾಥ್ ನೀಡಿದ್ದಾರೆ.

CSKಗೆ ಸಂಜು ಸ್ಯಾಮ್ಸನ್; ಐಪಿಎಲ್ 2026ರ ಸಂಪೂರ್ಣ ಅವಧಿಗೆ ಎಂಎಸ್ ಧೋನಿ ಆಡುವ ಸಾಧ್ಯತೆ ಕಡಿಮೆ!
ಹರಾಜಿಗೂ ಮೊದಲು, ಸಿಎಸ್‌ಕೆ ರಾಜಸ್ಥಾನ ರಾಯಲ್ಸ್ (ಆರ್‌ಆರ್) ನಿಂದ ಸ್ಟಾರ್ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರನ್ನು ಟ್ರೇಡಿಂಗ್ ಮೂಲಕ ಕರೆತಂದಿತ್ತು.

