IPL 2026

IPL 2026: ಡೆವಾಲ್ಡ್ ಬ್ರೆವಿಸ್ ಬಗ್ಗೆ ಆರ್. ಅಶ್ವಿನ್ ಹೇಳಿಕೆ; CSK ಸ್ಪಷ್ಟನೆ!
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಬ್ರೆವಿಸ್ ಯಾವ ತಂಡಕ್ಕೂ ಬಿಕರಿಯಾಗಿರಲಿಲ್ಲ ಆದರೆ, ಸಿಎಸ್‌ಕೆ ಖರೀದಿಸಿದ್ದ ಆಟಗಾರ ಗಾಯಗೊಂಡಿದ್ದರಿಂದಾಗಿ ಅವರ ಬದಲಿಗೆ ಬ್ರೆವಿಸ್ ಅವರನ್ನು ಮೂಲಬೆಲೆಗೆ ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿತ್ತು.

'ನನ್ನನ್ನು ರಿಲೀಸ್ ಮಾಡಿ': ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆರ್ ಅಶ್ವಿನ್ ಮನವಿ; ಸಂಜು ಸ್ಯಾಮ್ಸನ್ ಎಂಟ್ರಿ?
ಕಳೆದ ವರ್ಷ ಅಶ್ವಿನ್ ಚೆನ್ನೈ ಫ್ರಾಂಚೈಸಿಗೆ ಮರಳಿ ಬಂದಿದ್ದು ಸಾಕಷ್ಟು ಸುದ್ದಿಯಾಗಿತ್ತು. ಏಕೆಂದರೆ, ಆಫ್-ಸ್ಪಿನ್ನರ್ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಫ್ರಾಂಚೈಸಿ ಕೂಡ ಅದೇ ಆಗಿತ್ತು.

'ನಾನು ಆಡುತ್ತೇನೆ ಎಂದು ಭಾವಿಸಬೇಡಿ...': CSK ಜೊತೆಗಿನ ಭವಿಷ್ಯದ ಬಗ್ಗೆ MS Dhoni ಶಾಕಿಂಗ್ ಹೇಳಿಕೆ
2008ರ ಮೊದಲ ಐಪಿಎಲ್ ಆವೃತ್ತಿಯಿಂದಲೂ ಧೋನಿ ಸಿಎಸ್‌ಕೆ ತಂಡದ ಭಾಗವಾಗಿದ್ದಾರೆ ಮತ್ತು ಅವರ ನಾಯಕತ್ವದಲ್ಲಿ, ತಂಡ ಐದು ಬಾರಿ ಪ್ರಶಸ್ತಿಯನ್ನು ಗೆದ್ದಿದೆ.
IPL 2026 mini-auction: CSK ತಂಡದ ಬ್ಯಾಟಿಂಗ್ ಕಥೆಯೇನು? ತಂಡದ ತಂತ್ರ ಬಹಿರಂಗಪಡಿಸಿದ ಎಂಎಸ್ ಧೋನಿ!
ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಧೋನಿ, ಸಿಎಸ್‌ಕೆ ತಂಡದ ಬ್ಯಾಟಿಂಗ್ ಕ್ರಮಾಂಕವನ್ನು ಸರಿಪಡಿಸಲಾಗಿದ್ದರೂ, ತಂಡವು ಇನ್ನೂ ಸ್ವಲ್ಪ ಚಿಂತೆಯಲ್ಲಿದೆ ಎಂದರು.

IPL 2026: KL Rahul ಕೋಲ್ಕತಾ ತಂಡದ ಪಾಲು? ತೆರೆಮರೆಯಲ್ಲಿ ದೊಡ್ಡ ಡೀಲ್!
ಮೂರು ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಐಪಿಎಲ್ 2026 ಕ್ಕಿಂತ ಮೊದಲು ವಿನಿಮಯದ ಮೂಲಕ ಕೆಎಲ್ ರಾಹುಲ್ ರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಬಯಸುತ್ತಿದೆ.
IPL 2026: CSK ಆಲ್‌ರೌಂಡರ್ ಶಿವಂ ದುಬೆ ಮೇಲೆ 3 ತಂಡಗಳ ಕಣ್ಣು; DC, LSG, SRH ಪೈಪೋಟಿ
ಶಿವಂ ದುಬೆ ಅವರನ್ನು ಮೆಗಾ ಹರಾಜಿಗೂ ಮುನ್ನ ತಂಡದಲ್ಲಿ ಇರಿಸಿಕೊಳ್ಳಲು ಆಯ್ಕೆ ಮಾಡಿಕೊಂಡಿದ್ದರೂ ಸಹ, ತಂಡಕ್ಕೆ ಅವರು ಸರಿಯಾಗಿ ಹೊಂದಿಕೊಳ್ಳುತ್ತಿಲ್ಲ.

IPL 2026: CSK ಗೆ ಮೇಜರ್ ಸರ್ಜರಿ; ರಚಿನ್ ರವೀಂದ್ರ ಔಟ್? ಬ್ಯಾಟಿಂಗ್ ಕೋಚ್ ಆಗಿ ಸುರೇಶ್ ರೈನಾ ಎಂಟ್ರಿ
2024ನೇ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದ ರಚಿನ್ ರವೀದ್ರ 2025 ರ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು.

'IPL 2026 ಆವೃತ್ತಿ ಕಠಿಣವಾಗಿರುತ್ತದೆ': ವೈಭವ್ ಸೂರ್ಯವಂಶಿಗೆ ಭಾರತದ ಮಾಜಿ ಆಟಗಾರ ಶಿಖರ್ ಧವನ್
ವೈಭವ್ ಸೂರ್ಯವಂಶಿ ಆರಂಭಿಕ ಯಶಸ್ಸನ್ನು ಅನುಭವಿಸುತ್ತಿರುವುದರಿಂದ, ಈಗ ಸಿಕ್ಕಿರುವ ಖ್ಯಾತಿ, ಹಣ ಅಥವಾ ಹೆಚ್ಚಿನ ಮಾನ್ಯತೆಯು ಅವರ ಗಮನವನ್ನು ಬೇರೆಡೆಗೆ ತಿರುಗಿಸದಂತೆ ನೋಡಿಕೊಳ್ಳಬೇಕು ಎಂದರು.

IPL 2026: ಆಟಗಾರರ ಟ್ರೇಡಿಂಗ್ ವಿಂಡೋ, ನಿಯಮಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ...
ವಿದೇಶಿ ಆಟಗಾರನನ್ನು ಟ್ರೇಡಿಂಗ್ ಮಾಡುತ್ತಿದ್ದರೆ, ಫ್ರಾಂಚೈಸಿಯು ಆಯಾ ಕ್ರಿಕೆಟ್ ಮಂಡಳಿಯಿಂದ ಎನ್‌ಒಸಿ ಪಡೆಯಬೇಕಾಗುತ್ತದೆ.

