IPL 2026
'ಭಾರತದಲ್ಲಿ ಸಮಯ ವ್ಯರ್ಥ, ಐಪಿಎಲ್ ತೊರೆಯಬೇಕು': ಕುಕ್ಗೆ ಖಡಕ್ ಉತ್ತರ ನೀಡಿದ RCB ಆಟಗಾರ ಜೇಕಬ್ ಬೆಥೆಲ್!
ಮುಂಬೈ ಇಂಡಿಯನ್ಸ್ (MI) ವಿರುದ್ಧದ ಆರ್ಸಿಬಿ ಪಂದ್ಯಕ್ಕೂ ಮುನ್ನ, ಐಪಿಎಲ್ ವರ್ಷದ ಪ್ರಮುಖ ಪಂದ್ಯಾವಳಿ ಎಂದು ಏಕೆ ನಂಬುತ್ತಾರೆ ಎಂಬುದನ್ನು ಬೆಥೆಲ್ ವಿವರಿಸಿದರು.

IPL 2026: RCB ಹಿಂದಿಕ್ಕಿದ CSK; ಅತಿಹೆಚ್ಚು ವೀಕ್ಷಿಸಲ್ಪಟ್ಟ, ಚರ್ಚಿಸಲ್ಪಟ್ಟ ತಂಡವಾಗಿ ಹೊರಹೊಮ್ಮಿದ ಚೆನ್ನೈ ಸೂಪರ್ ಕಿಂಗ್ಸ್!
ಅಪಾರ ಅಭಿಮಾನಿಗಳನ್ನು ಹೊಂದಿರುವ ಆರ್ಸಿಬಿ, ಐಪಿಎಲ್ 2026ರಲ್ಲಿ ಇಲ್ಲಿಯವರೆಗೆ ಶ್ಲಾಘನೀಯ ಪ್ರದರ್ಶನ ನೀಡಿದರೂ, ಈ ಎರಡೂ ವಿಷಯಗಳಲ್ಲಿ ಹಿಂದುಳಿದಿದೆ.

ಗುಜರಾತ್ ಟೈಟನ್ಸ್ಗೆ ಸತತ 4ನೇ ಗೆಲುವು: 77 ರನ್ಗಳಿಂದ ರಾಜಸ್ಥಾನಕ್ಕೆ ಹೀನಾಯ ಸೋಲು; 4ನೇ ಸ್ಥಾನಕ್ಕೆ ಇಳಿದ RCB!
ಈ ಗೆಲುವಿನೊಂದಿಗೆ, ಗುಜರಾತ್ ತಮ್ಮ ಸತತ ನಾಲ್ಕನೇ ಗೆಲುವು ಸಾಧಿಸಿದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

ರಸ್ತೆಮಧ್ಯೆ ರೋಹಿತ್ ಶರ್ಮಾಗೆ ದೊಡ್ಡ ಶಾಕ್: 3.25 ಕೋಟಿ ರೂ ಮೌಲ್ಯದ ಗಡಿಯಾರ ಕಿತ್ತುಕೊಳ್ಳಲು ಯತ್ನ; Video!
ಟೀಂ ಇಂಡಿಯಾ ಹಿರಿಯ ಆಟಗಾರ ರೋಹಿತ್ ಶರ್ಮಾ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಬಾಲಕರಿಬ್ಬರು ರೋಹಿತ್ ಅವರ ಕೋಟಿ ಮೌಲ್ಯದ ಗಡಿಯಾರವನ್ನು ಕಸಿದುಕೊಳ್ಳುತ್ತಿರುವುದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.

IPL 2026: ಫಿನ್ ಅಲೆನ್ ಶತಕದ ಅಬ್ಬರ, ಡೆಲ್ಲಿ ವಿರುದ್ಧ KKR ಗೆ 8 ವಿಕೆಟ್ ಗಳ ಭರ್ಜರಿ ಜಯ!
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 142 ರನ್ ಗಳಿಸಿತು.
IPL 2026: ಕೇವಲ 43 ರನ್ ಗಳಿಸಿರುವ RCB ಸ್ಟಾರ್ ಬ್ಯಾಟರ್ನನ್ನು ವೈಭವ್ ಸೂರ್ಯವಂಶಿಗೆ ಹೋಲಿಸಿದ ಎಬಿ ಡಿ ವಿಲಿಯರ್ಸ್!
ಬೆಂಗಳೂರು ಫ್ರಾಂಚೈಸಿ ಭಾರಿ ನಿರೀಕ್ಷೆಗಳೊಂದಿಗೆ ಖರೀದಿಸಿದ ಇಂಗ್ಲಿಷ್ ಆರಂಭಿಕ ಆಟಗಾರ ಬೆಥೆಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

IPL 2026: ಕೊಹ್ಲಿ ವಿಕೆಟ್ ಪಡೆದದ್ದು ಒಳ್ಳೆಯದು, ಆದರೆ ಪಂದ್ಯ ಗೆದ್ದಿದ್ದೇ ತುಂಬಾ ಮುಖ್ಯ: LSG ವೇಗಿ ಪ್ರಿನ್ಸ್ ಯಾದವ್
ಈ ಆವೃತ್ತಿಯಲ್ಲಿ ಪ್ರಿನ್ಸ್ 16 ವಿಕೆಟ್ಗಳನ್ನು ಕಬಳಿಸಿದ್ದಾರೆ. ಪರ್ಪಲ್ ಕ್ಯಾಪ್ ಟೇಬಲ್ ಟಾಪರ್ಗಳಾದ ಭುವನೇಶ್ವರ್ ಕುಮಾರ್ (17) ಮತ್ತು ಅನ್ಶುಲ್ ಕಾಂಬೋಜ್ (17) ಅವರಿಗಿಂತ ಒಂದು ವಿಕೆಟ್ನಿಂದ ಹಿಂದುಳಿದಿದ್ದಾರೆ.

ಐಪಿಎಲ್ನಲ್ಲಿ ಸಂಭಾವ್ಯ 'ಹನಿಟ್ರ್ಯಾಪ್' ಬಗ್ಗೆ ಎಚ್ಚರಿಕೆ; ನಿಯಮ ಉಲ್ಲಂಘನೆಯಾದರೆ ಆಟಗಾರರ ಅಮಾನತು; ಮಾಲೀಕರಿಗೂ BCCI ನಿರ್ಬಂಧ!
ಬಿಸಿಸಿಐ ಮತ್ತು ಐಪಿಎಲ್ ಕಾರ್ಯಾಚರಣೆ ತಂಡದ ಸದಸ್ಯರನ್ನು ಒಳಗೊಂಡ ಕಾರ್ಯಪಡೆಯನ್ನು ಸ್ಥಾಪಿಸಲಾಗಿದೆ. ಈ ತಂಡವು ಹೋಟೆಲ್ ಕೊಠಡಿಗಳ ತಪಾಸಣೆ ನಡೆಸುವ ಜವಾಬ್ದಾರಿಯನ್ನು ಹೊಂದಿರುತ್ತದೆ.
'ಅದು ಅವರ ಮೇಲೆ ಪರಿಣಾಮ ಬೀರುತ್ತಿದೆ': IPL 2026ರಲ್ಲಿ ಜಸ್ಪ್ರೀತ್ ಬುಮ್ರಾ ಕಳಪೆ ಪ್ರದರ್ಶನಕ್ಕೆ ಕಾರಣ ತಿಳಿಸಿದ ಮಾಜಿ ಆಟಗಾರ!
ಭುವಿ ಮತ್ತು ಅವರ ತಂಡದ ಯೋಜನೆ ಸ್ಪಷ್ಟವಾಗಿದೆ. ಅವರು ಪವರ್ಪ್ಲೇ ಮತ್ತು ಡೆತ್ ಓವರ್ಗಳಲ್ಲಿ ಬೌಲಿಂಗ್ ಮಾಡುತ್ತಾರೆ ಮತ್ತು ಅವರ ಆಟದ ಯೋಜನೆ ಈಗಾಗಲೇ ಸಿದ್ಧವಾಗಿದೆ.

