IPL 2026

ಭಾರತದ T20I ನಾಯಕನಾಗಿ ಸೂರ್ಯಕುಮಾರ್ ಯಾದವ್ ಬದಲಿಗೆ ಶ್ರೇಯಸ್ ಅಯ್ಯರ್ ನೇಮಕಕ್ಕೆ BCCI ಯೋಜನೆ; IPL 2026 ನಂತರ ಪಟ್ಟಾಭಿಷೇಕ?
ಪ್ರತಿ ಎರಡು ವರ್ಷಗಳಿಗೊಮ್ಮೆ ಟಿ20 ವಿಶ್ವಕಪ್ಗಳು ಬರುತ್ತಿರುವುದರಿಂದ, ಇತ್ತೀಚಿನ ದಿನಗಳಲ್ಲಿ ಎರಡು ವರ್ಷಗಳ ಅವಧಿಗೆ ಯೋಜನೆ ರೂಪಿಸಲಾಗುತ್ತಿದೆ.

IPL 2026: ಸತತ 6 ಸೋಲುಗಳ ನಂತರ RCB ಮಣಿಸಿ ಗೆದ್ದ LSG; 3ನೇ ಸ್ಥಾನಕ್ಕೆ ಇಳಿದ ಆರ್ಸಿಬಿ!
ಲಖನೌ ತಂಡವು RCB ಯನ್ನು 9 ರನ್ಗಳಿಂದ ಸೋಲಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿತು. ಈ ಗೆಲುವಿನೊಂದಿಗೆ, ಲಕ್ನೋ ತನ್ನ ಅಭಿಮಾನಿಗಳಿಗೆ ಸಂತೋಷವನ್ನುಂಟುಮಾಡುವ ರೀತಿಯಲ್ಲಿ ಪ್ಲೇಆಫ್ ರೇಸ್ನಲ್ಲಿ ಉಳಿದಿದೆ.

IPL 2026: Mitchell Marsh ಸ್ಫೋಟಕ ಶತಕ, RCB ವಿರುದ್ಧ ಬೃಹತ್ ಮೊತ್ತದತ್ತ LSG! ಪಂದ್ಯಕ್ಕೆ ಮಳೆ ಅಡ್ಡಿ
ಲಖನೌ ನ ಏಕಾನ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಎಲ್ಎಸ್ಜಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ಬೆಂಗಳೂರಿನಲ್ಲೇ ಆಡ್ಬೇಕಿತ್ತು, ಆದ್ರೆ..: IPL 2026 ಫೈನಲ್ ಪಂದ್ಯದ ಮೈದಾನ ಬದಲಾವಣೆಗೆ ಇದೇ ಕಾರಣ ಎಂದ BCCI
ಬಿಸಿಸಿಐ ಐಪಿಎಲ್ ಪ್ಲೇಆಫ್ ಪಂದ್ಯಗಳ ಮೈದಾನಗಳ ಘೋಷಿಸಿವೆ. ಕ್ವಾಲಿಫೈಯರ್, ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳನ್ನು ಒಳಗೊಂಡಂತೆ ಮೂರು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ..

ಚಿನ್ನಸ್ವಾಮಿ ಕ್ರೀಡಾಂಗಣದಿಂದ IPL 2026 ಫೈನಲ್ ಪಂದ್ಯ ಎತ್ತಂಗಡಿ; ಕೊನೆಗೂ ಮೌನ ಮುರಿದ KSCA!
KSCA ವಕ್ತಾರ ವಿನಯ್ ಮೃತ್ಯುಂಜಯ, ಸ್ಥಳ ಬದಲಾವಣೆಯ ಹಿಂದೆ ಬಿಸಿಸಿಐನಿಂದ ಯಾವುದೇ ಅಧಿಕೃತ ಮಾಹಿತಿಯನ್ನು ಸಂಸ್ಥೆಯು ಪಡೆದಿಲ್ಲ ಎಂದಿದ್ದಾರೆ.
'ಅವರ ಬ್ಯಾಟಿಂಗ್ ಸಂಪೂರ್ಣ ನಿರಾಶೆ ಮೂಡಿಸಿದೆ': ₹16.50 ಕೋಟಿಗೆ DC ಪಾಲಾಗಿರುವ ಸ್ಟಾರ್ ಆಟಗಾರನ ವಿರುದ್ಧ ಆರ್ ಅಶ್ವಿನ್ ವಾಗ್ದಾಳಿ
ಟಾಸ್ ಕೂಡ ಸೂಕ್ತವಾಗಿರಲಿಲ್ಲ. ಅವರು ತುಂಬಾ ತಪ್ಪುಗಳನ್ನು ಮಾಡಿದ್ದಾರೆ. ಅವರು ತುಂಬಾ ಒಳ್ಳೆಯ ತಂಡ ಮತ್ತು ಉತ್ತಮ ಆಟಗಾರರು ಇದ್ದಾರೆ. ಆದರೆ, ಸೋಲಲು ಇನ್ನೊಂದು ಕಾರಣವನ್ನು ಕಂಡುಕೊಂಡಿದ್ದಾರೆ.

LSG ವಿರುದ್ಧ RCB ಸಂಭಾವ್ಯ ಪ್ಲೇಯಿಂಗ್ XI: ಇಂಗ್ಲೆಂಡ್ನಿಂದ ಹಿಂದಿರುಗದ ಫಿಲ್ ಸಾಲ್ಟ್; ಜೇಕಬ್ ಬೆಥೆಲ್ ಬದಲಿಗೆ ಜೋರ್ಡಾನ್ ಕಾಕ್ಸ್?
ಈ ಆವೃತ್ತಿಯಲ್ಲಿ ಜೇಕಬ್ ಬೆಥೆಲ್ ಆಡಿರುವ ಇನಿಂಗ್ಸ್ಗಳಲ್ಲಿ 14 (10), 20 (11) ಮತ್ತು 5 (5) ರನ್ ಗಳಿಸಿದ್ದಾರೆ. ಹೀಗಾಗಿ, ಬೆಥೆಲ್ ಬದಲಿಗೆ ಅವರ ಇಂಗ್ಲೆಂಡ್ ತಂಡದ ಸಹ ಆಟಗಾರ ಜೋರ್ಡನ್ ಕಾಕ್ಸ್ ಸಂಭಾವ್ಯ ಆಯ್ಕೆಗಳಲ್ಲಿ ಒಬ್ಬರು.

IPL 2026: SRH ವಿರುದ್ಧದ ಪಂದ್ಯದಲ್ಲಿ ಮೂರು ಕ್ಯಾಚ್ ಕೈಬಿಟ್ಟ PBKS ಈಗ 'Kings of dropped catches'!
ಹೈದರಾಬಾದ್ನಲ್ಲಿ ನಡೆದ SRH ವಿರುದ್ಧದ ಪಂದ್ಯದಲ್ಲಿ, PBKS 24 ಎಸೆತಗಳ ಅಂತರದಲ್ಲಿ 3 ಕ್ಯಾಚ್ಗಳನ್ನು ಕೈಬಿಟ್ಟಿತು ಮತ್ತು ಒಂದು ಸ್ಟಂಪಿಂಗ್ ಅವಕಾಶವನ್ನು ಕೈಚೆಲ್ಲಿತು.
ಪಂಜಾಬ್ ಕಿಂಗ್ಸ್ಗೆ ಸತತ ಮೂರನೇ ಸೋಲು; ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಸನ್ರೈಸರ್ಸ್ ಹೈದರಾಬಾದ್!
ಪಿಬಿಕೆಎಸ್ ಪರ ಕೂಪರ್ ಕೊನೋಲಿ 59 ಎಸೆತಗಳಲ್ಲಿ ಔಟಾಗದೆ 107 ರನ್ ಗಳಿಸಿ ಏಕಾಂಗಿ ಹೋರಾಟ ನಡೆಸಿದರೂ, ತಂಡವನ್ನು ಸೋಲಿನ ಸುಳಿಯಿಂದ ಪಾರುಮಾಡಲು ಸಾಧ್ಯವಾಗಲಿಲ್ಲ.

