IPL 2026

IPL 2026: 'ಇದು ತುಂಬಾ ದೊಡ್ಡ ತಪ್ಪು'; ಸತತ ಸೋಲುಗಳಿಂದ ಕಂಗೆಟ್ಟ ಪಂಜಾಬ್ ಕಿಂಗ್ಸ್ ನಿರ್ಧಾರಕ್ಕೆ ಆರ್ ಅಶ್ವಿನ್ ಆಕ್ರೋಶ
ಕ್ರಿಕೆಟ್

IPL 2026: 'ಇದು ತುಂಬಾ ದೊಡ್ಡ ತಪ್ಪು'; ಸತತ ಸೋಲುಗಳಿಂದ ಕಂಗೆಟ್ಟ ಪಂಜಾಬ್ ಕಿಂಗ್ಸ್ ನಿರ್ಧಾರಕ್ಕೆ ಆರ್ ಅಶ್ವಿನ್ ಆಕ್ರೋಶ

ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಕ್ರಮಾಂಕವು 30-40 ರನ್ ಕಡಿಮೆ ಅಥವಾ 20 ರನ್ ಕಡಿಮೆ ಗಳಿಸುತ್ತಿದೆ. ಏಕೆಂದರೆ, ಅವರು ಹೊಂದಿಕೊಳ್ಳಬೇಕಾಗಿದೆ. ಪಂಜಾಬ್ ಕಷ್ಟಪಡುತ್ತಿದೆ ಎಂದು ಹೇಳಿದರು.

IPL 2026: 'ಅಸಭ್ಯ' ಚೀಟಿ ಸಂಭ್ರಮಾಚರಣೆ ನಿಷೇಧಿಸುವಂತೆ BCCIಗೆ CSK ಮಾಜಿ ಆಟಗಾರ ಅಂಬಟಿ ರಾಯುಡು ಒತ್ತಾಯ
ಕ್ರಿಕೆಟ್

IPL 2026: 'ಅಸಭ್ಯ' ಚೀಟಿ ಸಂಭ್ರಮಾಚರಣೆ ನಿಷೇಧಿಸುವಂತೆ BCCIಗೆ CSK ಮಾಜಿ ಆಟಗಾರ ಅಂಬಟಿ ರಾಯುಡು ಒತ್ತಾಯ

ಐಪಿಎಲ್‌ನಲ್ಲಿ ಆಟಗಾರನೊಬ್ಬ ಚೀಟಿ ಸಂಭ್ರಮಾಚರಣೆ ಮಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಅಭಿಷೇಕ್ ಶರ್ಮಾ ಶತಕ ಗಳಿಸಿದ ನಂತರ ತಮ್ಮ ಜೇಬಿನಿಂದ ಚೀಟಿಯೊಂದನ್ನು ತೆಗೆದು ಪ್ರದರ್ಶಿಸಿದ್ದರು.

IPL 2026: ಗಾಯದ ನಡುವೆಯೂ ಭರ್ಜರಿ ಬ್ಯಾಟಿಂಗ್; Sai Sudharsan ದಾಖಲೆ
ಕ್ರಿಕೆಟ್

IPL 2026: ಗಾಯದ ನಡುವೆಯೂ ಭರ್ಜರಿ ಬ್ಯಾಟಿಂಗ್; Sai Sudharsan ದಾಖಲೆ

ಕೋಲ್ಕತಾದ ಈಡೆನ್ ಗಾರ್ಡನ್ ಮೈದಾನದಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಬ್ಯಾಟರ್ ಸಾಯಿ ಸುದರ್ಶನ್ 28 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 6 ಬೌಂಡರಿ ಸಹಿತ ಅಜೇಯ 53 ರನ್ ಗಳಿಸಿದರು.

IPL 2026: 2 ಓವರ್ ನಲ್ಲಿ ಪಂದ್ಯ ಕಳೆದುಕೊಂಡ GT; KKRಗೆ 29 ರನ್ ಭರ್ಜರಿ ಜಯ
ಕ್ರಿಕೆಟ್

IPL 2026: 2 ಓವರ್ ನಲ್ಲಿ ಪಂದ್ಯ ಕಳೆದುಕೊಂಡ GT; KKRಗೆ 29 ರನ್ ಭರ್ಜರಿ ಜಯ

248 ರನ್ ಗಳ ಬೃಹತ್ ಮೊತ್ತ ಬೆನ್ನು ಹತ್ತಿದ ಗುಜರಾತ್ ಟೈಟನ್ಸ್ ತಂಡ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 218 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

'ಪ್ಲೀಸ್ ನಾಳೆ ಒಂದಿನ ಗೆಲ್ರಪ್ಪಾ..': RCB ಬೆನ್ನು ಬಿದ್ದ CSK ಫ್ಯಾನ್ಸ್! ಬೆಂಗಳೂರು ಗೆಲುವು ಚೆನ್ನೈಗೇಕೆ ಮುಖ್ಯ?
ಕ್ರಿಕೆಟ್

'ಪ್ಲೀಸ್ ನಾಳೆ ಒಂದಿನ ಗೆಲ್ರಪ್ಪಾ..': RCB ಬೆನ್ನು ಬಿದ್ದ CSK ಫ್ಯಾನ್ಸ್! ಬೆಂಗಳೂರು ಗೆಲುವು ಚೆನ್ನೈಗೇಕೆ ಮುಖ್ಯ?

ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಗೆದ್ದರೆ ಚೆನ್ನೈ ತಂಡದ ಪ್ಲೇಆಫ್ ಕನಸು ಜೀವಂತವಾಗಿರುತ್ತವೆ ಅಥವಾ ಉತ್ತಮ ಸ್ಥಾನ ಪಡೆಯಲು ಸಹಾಯವಾಗುತ್ತದೆ.

IPL 2026: ಪ್ಲೇಆಫ್​ ಎಂಟ್ರಿಗೆ RCB ಸಿದ್ಧತೆ; PBKS​ಗೆ ಮಾಡು ಇಲ್ಲವೇ ಮಡಿ ಪಂದ್ಯ
ಕ್ರಿಕೆಟ್

IPL 2026: ಪ್ಲೇಆಫ್​ ಎಂಟ್ರಿಗೆ RCB ಸಿದ್ಧತೆ; PBKS​ಗೆ ಮಾಡು ಇಲ್ಲವೇ ಮಡಿ ಪಂದ್ಯ

ನಾಳೆ ನಡೆಯಲಿರುವ ಐಪಿಎಲ್ 2026 ಪಂದ್ಯದಲ್ಲಿ ಪ್ಲೇ-ಆಫ್‌ಗೆ ಅರ್ಹತೆ ಪಡೆಯಲು ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ ಪಂಜಾಬ್ ಕಿಂಗ್ಸ್ ತಂಡದ ಬೌಲಿಂಗ್ ಲೈನ್‌ನ ದುರ್ಬಲತೆಯನ್ನು ಬಳಸಿಕೊಳ್ಳಲು ಸಿದ್ಧವಾಗಿದೆ.

IPL 2026: ಭರ್ಜರಿ ಗೆಲುವಿನ ಉತ್ಸಾಹದಲ್ಲಿದ್ದ LSGಗೆ ಬಿಗ್ ಶಾಕ್; ರಿಷಭ್ ಪಂತ್‌ಗೆ ಭಾರೀ ದಂಡ!
ಕ್ರಿಕೆಟ್

IPL 2026: ಭರ್ಜರಿ ಗೆಲುವಿನ ಉತ್ಸಾಹದಲ್ಲಿದ್ದ LSGಗೆ ಬಿಗ್ ಶಾಕ್; ರಿಷಭ್ ಪಂತ್‌ಗೆ ಭಾರೀ ದಂಡ!

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ರಿಷಭ್ ಪಂತ್ ಅವರಿ ಭಾರಿ ದಂಡ ವಿಧಿಸಲಾಗಿದೆ.

IPL 2026: CSK ಮತ್ತೊಂದು ಸೋಲು; ಪ್ಲೇಆಫ್ ಹಾದಿ ಕಠಿಣ; LSG ಗೆ 7 ವಿಕೆಟ್ ಭರ್ಜರಿ ಜಯ
ಕ್ರಿಕೆಟ್

IPL 2026: CSK ಮತ್ತೊಂದು ಸೋಲು; ಪ್ಲೇಆಫ್ ಹಾದಿ ಕಠಿಣ; LSG ಗೆ 7 ವಿಕೆಟ್ ಭರ್ಜರಿ ಜಯ

ಚೆನ್ನೈ ನೀಡಿದ್ದ 188 ರನ್ ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಲಖ್ನೋ ಸೂಪರ್ ಜೈಂಟ್ಸ್ ಕೇವಲ 15.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿ ಗೆಲುವು ದಾಖಲಿಸಿತು.

IPL 2026: ನಿರ್ಣಾಯಕ ಹಂತದಲ್ಲಿ RCB ತಂಡ ಸೇರಿದ ಮತ್ತೊಬ್ಬ ಮಾರಕ ವೇಗಿ; ಬೆಂಗಳೂರು ತಂಡಕ್ಕೆ ಆನೆಬಲ!
ಕ್ರಿಕೆಟ್

IPL 2026: ನಿರ್ಣಾಯಕ ಹಂತದಲ್ಲಿ RCB ತಂಡ ಸೇರಿದ ಮತ್ತೊಬ್ಬ ಮಾರಕ ವೇಗಿ; ಬೆಂಗಳೂರು ತಂಡಕ್ಕೆ ಆನೆಬಲ!

ಶ್ರೀಲಂಕಾ ಕ್ರಿಕೆಟ್‌ನಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯಲು ವಿಫಲವಾದ ವೇಗದ ಬೌಲರ್ ನುವಾನ್ ತುಷಾರ ಅವರ ಬದಲಿ ಮತ್ತೊಬ್ಬ ವೇಗಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧಿಕೃತವಾಗಿ ಹೆಸರಿಸಿದೆ.