IPL 2026

'ಹಾರ್ದಿಕ್ ಪಾಂಡ್ಯಗೆ ಅತ್ಯುತ್ತಮ ಅವಕಾಶ ನೀಡಿದ್ದೇವೆ, ಎಲ್ಲವನ್ನೂ ಪ್ರಯತ್ನಿಸಲಾಗಿದೆ': ಮುಂಬೈ ಇಂಡಿಯನ್ಸ್ ಕೋಚ್ ಕೀರನ್ ಪೊಲಾರ್ಡ್!
ಕ್ರಿಕೆಟ್

'ಹಾರ್ದಿಕ್ ಪಾಂಡ್ಯಗೆ ಅತ್ಯುತ್ತಮ ಅವಕಾಶ ನೀಡಿದ್ದೇವೆ, ಎಲ್ಲವನ್ನೂ ಪ್ರಯತ್ನಿಸಲಾಗಿದೆ': ಮುಂಬೈ ಇಂಡಿಯನ್ಸ್ ಕೋಚ್ ಕೀರನ್ ಪೊಲಾರ್ಡ್!

ಮುಂದಿನ ಆವೃತ್ತಿಗೆ ಮುನ್ನ ಮುಂಬೈ ಇಂಡಿಯನ್ಸ್ ತಂಡದಲ್ಲಿ ಬದಲಾವಣೆಗಳನ್ನು ಮಾಡಲಾಗುವುದು. ಆದರೆ, ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ.

IPL ಅಭಿಮಾನಿ ಸಂಸ್ಕೃತಿಯ ಕೊಳಕು ಮುಖ ಮತ್ತೆ ಬಯಲು; ವಿರಾಟ್ ಕೊಹ್ಲಿ ಜೊತೆ ಘರ್ಷಣೆ ನಂತರ ಟ್ರಾವಿಸ್ ಹೆಡ್ ಪತ್ನಿಗೆ ನಿಂದನೆ
ಕ್ರಿಕೆಟ್

IPL ಅಭಿಮಾನಿ ಸಂಸ್ಕೃತಿಯ ಕೊಳಕು ಮುಖ ಮತ್ತೆ ಬಯಲು; ವಿರಾಟ್ ಕೊಹ್ಲಿ ಜೊತೆ ಘರ್ಷಣೆ ನಂತರ ಟ್ರಾವಿಸ್ ಹೆಡ್ ಪತ್ನಿಗೆ ನಿಂದನೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡಗಳು ಪ್ಲೇಆಫ್‌ಗೆ ಅರ್ಹತೆ ಪಡೆದಿರುವುದರಿಂದ ಐಪಿಎಲ್ 2026ರ ಆವೃತ್ತಿಯಲ್ಲಿ ಮತ್ತೆ ಮುಖಾಮುಖಿಯಾಗುವ ಸಾಧ್ಯತೆ ಇದೆ.

IPL 2026 ಪ್ಲೇಆಫ್ ವೇಳಾಪಟ್ಟಿ; ಕ್ವಾಲಿಫೈಯರ್ 1ರಲ್ಲಿ RCB vs GT, ಎಲಿಮಿನೇಟರ್‌ನಲ್ಲಿ SRH vs RR ಸೆಣಸಾಟ
ಕ್ರಿಕೆಟ್

IPL 2026 ಪ್ಲೇಆಫ್ ವೇಳಾಪಟ್ಟಿ; ಕ್ವಾಲಿಫೈಯರ್ 1ರಲ್ಲಿ RCB vs GT, ಎಲಿಮಿನೇಟರ್‌ನಲ್ಲಿ SRH vs RR ಸೆಣಸಾಟ

ಐಪಿಎಲ್ 2026ರ ಅಂಕ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಪಡೆದಿರುವುದರಿಂದ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮೇ 26 ರಂದು ಧರ್ಮಶಾಲಾದಲ್ಲಿ ನಡೆಯುವ ಕ್ವಾಲಿಫೈಯರ್ 1ರಲ್ಲಿ ಗುಜರಾತ್ ಟೈಟಾನ್ಸ್ (GT) ಜೊತೆ ಸೆಣಸಲಿದೆ.

IPL 2026: KKR ಗೆ ತವರಿನಲ್ಲಿ ಭಾರಿ ಸೋಲು; ಗೆದ್ದರೂ ಟೂರ್ನಿಗೆ ಡೆಲ್ಲಿ ವಿದಾಯ!
ಕ್ರಿಕೆಟ್

IPL 2026: KKR ಗೆ ತವರಿನಲ್ಲಿ ಭಾರಿ ಸೋಲು; ಗೆದ್ದರೂ ಟೂರ್ನಿಗೆ ಡೆಲ್ಲಿ ವಿದಾಯ!

ಇನ್ನು ಡೆಲ್ಲಿ ತಂಡದ ವಿರುದ್ಧ ಸೋತ ಕೆಕೆಆರ್ ಸಹ ಟೂರ್ನಿಯಿಂದ ಹೊರಬಿದ್ದಿದೆ. ಕೆಕೆಆರ್ ತಂಡದ ವಿರುದ್ಧ ಡೆಲ್ಲಿ ತಂಡ 40 ರನ್ ಗಳ ಜಯ ಗಳಿಸಿತು.

IPL 2026: ಶಾರ್ದೂಲ್ ಠಾಕೂರ್‌ ವಿರುದ್ಧ 'ಸ್ವೀಟ್ ರಿವೆಂಜ್' ತೀರಿಸಿಕೊಂಡ ರವೀಂದ್ರ ಜಡೇಜಾ! Video ವೈರಲ್
ಕ್ರಿಕೆಟ್

IPL 2026: ಶಾರ್ದೂಲ್ ಠಾಕೂರ್‌ ವಿರುದ್ಧ 'ಸ್ವೀಟ್ ರಿವೆಂಜ್' ತೀರಿಸಿಕೊಂಡ ರವೀಂದ್ರ ಜಡೇಜಾ! Video ವೈರಲ್

ಈ ಲೀಗ್‌ನ ಕೆಲವು ಪಂದ್ಯಗಳಲ್ಲಿ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ರವೀಂದ್ರ ಜಡೇಜಾ ಆಡುವ ಅವಕಾಶವನ್ನು ಪಡೆದರು. ರಾಜಸ್ಥಾನ್ ಇನಿಂಗ್ಸ್‌ನ ಕೊನೆಯ ಓವರ್ ಎಲ್ಲರ ಗಮನ ಸೆಳೆಯಿತು.

IPL 2026: ಮುಂಬೈ ಇಂಡಿಯನ್ಸ್ ಮಣಿಸಿ ಪ್ಲೇಆಫ್‌ಗೆ ರಾಜಸ್ಥಾನ ರಾಯಲ್ಸ್ ಎಂಟ್ರಿ; ಪಂಜಾಬ್, KKR ಕನಸು ಭಗ್ನ!
ಕ್ರಿಕೆಟ್

IPL 2026: ಮುಂಬೈ ಇಂಡಿಯನ್ಸ್ ಮಣಿಸಿ ಪ್ಲೇಆಫ್‌ಗೆ ರಾಜಸ್ಥಾನ ರಾಯಲ್ಸ್ ಎಂಟ್ರಿ; ಪಂಜಾಬ್, KKR ಕನಸು ಭಗ್ನ!

ಐಪಿಎಲ್ 2026ರ 69ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರೋಮಾಂಚಕ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದೆ.

KL Rahul ಆಯ್ತು ಇದೀಗ ರಿಷಬ್ ಪಂತ್ ನಾಯಕತ್ವಕ್ಕೆ ಕುತ್ತು?: LSG ಡೈರೆಕ್ಟರ್ ಟಾಮ್ ಮೂಡಿ ಸುಳಿವು!
ಕ್ರಿಕೆಟ್

KL Rahul ಆಯ್ತು ಇದೀಗ ರಿಷಬ್ ಪಂತ್ ನಾಯಕತ್ವಕ್ಕೆ ಕುತ್ತು?: LSG ಡೈರೆಕ್ಟರ್ ಟಾಮ್ ಮೂಡಿ ಸುಳಿವು!

ಇಂಡಿಯನ್ ಪ್ರೀಮಿಯರ್ ಲೀಗ್ 2026 (IPL) ರಿಷಭ್ ಪಂತ್‌ಗೆ ದುಃಸ್ವಪ್ನವಾಗಿತ್ತು. ಪಂತ್ ಅವರ ಬ್ಯಾಟಿಂಗ್ ಹಾಗೂ ನಾಯಕತ್ವವೂ ಉತ್ತಮವಾಗಿರಲಿಲ್ಲ. ಈಗ LSG ಅವರನ್ನು ಹೊರಹಾಕಲು ತಯಾರಿ ನಡೆಸುತ್ತಿದೆ ಎಂದು ತೋರುತ್ತದೆ.

'ವೈಭವ್ ಸೂರ್ಯವಂಶಿಯನ್ನು ಬೇಗನೆ ಔಟ್ ಮಾಡಿ': RR ವಿರುದ್ಧದ ಪಂದ್ಯಕ್ಕೂ ಮುನ್ನ MIಗೆ ಯುಜ್ವೇಂದ್ರ ಚಾಹಲ್ ಸಲಹೆ!
ಕ್ರಿಕೆಟ್

'ವೈಭವ್ ಸೂರ್ಯವಂಶಿಯನ್ನು ಬೇಗನೆ ಔಟ್ ಮಾಡಿ': RR ವಿರುದ್ಧದ ಪಂದ್ಯಕ್ಕೂ ಮುನ್ನ MIಗೆ ಯುಜ್ವೇಂದ್ರ ಚಾಹಲ್ ಸಲಹೆ!

'ನಾವು ಲಕ್ನೋದಲ್ಲಿಯೇ ಉಳಿಯುತ್ತೇವೆ. ನಾಳೆ ಆರ್‌ಆರ್ ಸೋಲುತ್ತದೆ ಮತ್ತು ರೋಹಿತ್ ಶರ್ಮಾ 200 ರನ್ ಗಳಿಸುತ್ತಾರೆ ಎಂದು ಆಶಿಸುತ್ತೇವೆ' ಎಂದರು.

IPL 2026: LSG vs PBKS ಪಂದ್ಯ; ಚಿಯರ್‌ಲೀಡರ್‌ಗಳೊಂದಿಗೆ ಅಭಿಮಾನಿಗಳ ಅನುಚಿತ ವರ್ತನೆ; ಕ್ರಮ ಕೈಗೊಂಡ ಪೊಲೀಸರು!
ಕ್ರಿಕೆಟ್

IPL 2026: LSG vs PBKS ಪಂದ್ಯ; ಚಿಯರ್‌ಲೀಡರ್‌ಗಳೊಂದಿಗೆ ಅಭಿಮಾನಿಗಳ ಅನುಚಿತ ವರ್ತನೆ; ಕ್ರಮ ಕೈಗೊಂಡ ಪೊಲೀಸರು!

ಪಂದ್ಯದ ಸಮಯದಲ್ಲಿ ಕೆಲವು ಅಭಿಮಾನಿಗಳು ಚಿಯರ್‌ಲೀಡರ್‌ಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಿದ್ದಾರೆ.