IPL 2020

ಐಪಿಎಲ್ ಪಂದ್ಯಗಳಿಗೆ ಶೇ. 30-50ರಷ್ಟು ಕ್ರೀಡಾಂಗಣ ಭರ್ತಿಗೆ ಚಿಂತನೆ: ಎಮಿರೇಟ್ಸ್ ಕ್ರಿಕೆಟ್ ಮಂಡಳಿ
ಕ್ರಿಕೆಟ್

ಐಪಿಎಲ್ ಪಂದ್ಯಗಳಿಗೆ ಶೇ. 30-50ರಷ್ಟು ಕ್ರೀಡಾಂಗಣ ಭರ್ತಿಗೆ ಚಿಂತನೆ: ಎಮಿರೇಟ್ಸ್ ಕ್ರಿಕೆಟ್ ಮಂಡಳಿ

ಕೊರೋನಾ ಮಹಾಮಾರಿ ಕಾಲದಲ್ಲೇ ಯುನೈಟೆಡ್ ಅರಬ್ ಎಮಿರೆಟ್ಸ್(ಯುಎಇ)ನಲ್ಲಿ ಐಪಿಎಲ್ 2020 ಪಂದ್ಯಾವಳಿ ನಡೆಯಲಿದ್ದು ಶೇ. 30-50ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ನೀಡಲು ಚಿಂತನೆ ನಡೆಸಿದೆ. 

ಐಪಿಎಲ್‌ ಟೂರ್ನಿ ವಿಶ್ವಕಪ್‌ಗೆ ಸರಿಸಮ: ಗ್ಲೇನ್ ಮ್ಯಾಕ್ಸ್‌ವೆಲ್
ಕ್ರಿಕೆಟ್

ಐಪಿಎಲ್‌ ಟೂರ್ನಿ ವಿಶ್ವಕಪ್‌ಗೆ ಸರಿಸಮ: ಗ್ಲೇನ್ ಮ್ಯಾಕ್ಸ್‌ವೆಲ್

ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ) ಈ ವರ್ಷ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯನ್ನು 2022ಕ್ಕೆ ಮುಂದೂಡಿದ್ದು, ಇದರ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್‌ ಲೀಗ್‌ ಆಯೋಜನೆಗೆ ರಹದಾರಿ ಸಿಕ್ಕಂತಾಗಿದೆ.

ಐಪಿಎಲ್ 2020: ತಾತ್ಕಾಲಿಕ ವೇಳಾಪಟ್ಟಿಗೆ ಸ್ಟಾರ್ ಇಂಡಿಯಾ ಆಕ್ಷೇಪ
ಕ್ರಿಕೆಟ್

ಐಪಿಎಲ್ 2020: ತಾತ್ಕಾಲಿಕ ವೇಳಾಪಟ್ಟಿಗೆ ಸ್ಟಾರ್ ಇಂಡಿಯಾ ಆಕ್ಷೇಪ

ಟಿ20 ವಿಶ್ವಕಪ್ ಮುಂದೂಡಿಕೆ ಸಾಧ್ಯತೆಯೊಂದಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 13 ನೇ ಆವೃತ್ತಿಯ ಸಿದ್ಧತೆಗಳನ್ನು ಪ್ರಾರಂಭಿಸಿದೆ.

ಆರ್ಥಿಕವಾಗಿ ಐಪಿಎಲ್ ಅತಿಮುಖ್ಯ, ಐಪಿಎಲ್ ಇಲ್ಲದ ವರ್ಷವನ್ನು ಊಹಿಸುವುದು ಕಷ್ಟ: ಜಾಂಟಿ ರೋಡ್ಸ್
ಕ್ರಿಕೆಟ್

ಆರ್ಥಿಕವಾಗಿ ಐಪಿಎಲ್ ಅತಿಮುಖ್ಯ, ಐಪಿಎಲ್ ಇಲ್ಲದ ವರ್ಷವನ್ನು ಊಹಿಸುವುದು ಕಷ್ಟ: ಜಾಂಟಿ ರೋಡ್ಸ್

ಐಪಿಎಲ್ ಇಲ್ಲದ ವರ್ಷವನ್ನು ಯೋಚಿಸುವುದು ತುಂಬಾ ಕಷ್ಟ. ಇದು 2008 ರಿಂದ ಕ್ರಿಕೆಟ್ ಕ್ಯಾಲೆಂಡರ್‌ನ ಅವಿಭಾಜ್ಯ ಅಂಗವಾಗಿದೆ. ಮೊದಲಿನಿಂದಲೂ ಬಿಸಿಸಿಐ ಪ್ರತಿವರ್ಷ ಐಪಿಎಲ್ ಅನ್ನು ಹಂತ ಹಂತವಾಗಿ ನಡೆಸಲು ಪ್ರಯತ್ನಿಸುತ್ತದೆ ಎಂದರು.

ಐಪಿಎಲ್‌ನಲ್ಲಿ ಚೀನಾದ ಪ್ರಾಯೋಜಕತ್ವ 'ಕ್ರಿಕೆಟ್ ಮತ್ತು ದೇಶದ ಹಿತಾಸಕ್ತಿ' ಗಮನಿಸಿ ಬಿಸಿಸಿಐ ನಿರ್ಧಾರ ಕೈಗೊಳ್ಳುತ್ತೆ!
ಕ್ರಿಕೆಟ್

ಐಪಿಎಲ್‌ನಲ್ಲಿ ಚೀನಾದ ಪ್ರಾಯೋಜಕತ್ವ 'ಕ್ರಿಕೆಟ್ ಮತ್ತು ದೇಶದ ಹಿತಾಸಕ್ತಿ' ಗಮನಿಸಿ ಬಿಸಿಸಿಐ ನಿರ್ಧಾರ ಕೈಗೊಳ್ಳುತ್ತೆ!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಚೀನಾದ ಪ್ರಾಯೋಜಕತ್ವಕ್ಕೆ ಸಂಬಂಧಿಸಿದಂತೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ನಿರ್ಧಾರವನ್ನು 'ಕ್ರಿಕೆಟ್ ಮತ್ತು ದೇಶದ ಹಿತಾಸಕ್ತಿ' ಯನ್ನು ಗಮನದಲ್ಲಿಟ್ಟುಕೊಳ್ಳಲಾಗುವುದು ಎಂದು ಮೂಲವೊಂದು ತಿಳಿಸಿದೆ.

ಟಿ20 ವಿಶ್ವಕಪ್ ಮುಂದೂಡಿಕೆಯಾದರೆ ಐಪಿಎಲ್ ಆಡುವುದು ಖಚಿತ: ಡೇವಿಡ್ ವಾರ್ನರ್
ಕ್ರಿಕೆಟ್

ಟಿ20 ವಿಶ್ವಕಪ್ ಮುಂದೂಡಿಕೆಯಾದರೆ ಐಪಿಎಲ್ ಆಡುವುದು ಖಚಿತ: ಡೇವಿಡ್ ವಾರ್ನರ್

ಕೋವಿಡ್-19 ಹಿನ್ನೆಲೆಯಲ್ಲಿ ಈ ವರ್ಷದ ಟಿ20 ವಿಶ್ವ ಕಪ್ ಮುಂದೂಡಿಕೆಯಾದರೆ ತಮಗೆ ಮತ್ತು ಆಸ್ಟ್ರೇಲಿಯಾದ ಇತರ ಆಟಗಾರರಿಗೆ ಐಪಿಎಲ್ ಆಡಲು ಸಾಧ್ಯವಾಗಲಿದೆ ಎಂದು ಡೇವಿಡ್ ವಾರ್ನರ್ ಆಶಾವಾದ ವ್ಯಕ್ತಪಡಿಸಿದ್ದಾರೆ.

ಐಪಿಎಲ್‌ಗೆ ಚೀನಾ ಮೂಲದ 'ವಿವೋ' ಸಂಸ್ಧೆಯ ಪ್ರಾಯೋಜಕತ್ವ ಮುಂದುವರೆಯಲಿದೆ: ಬಿಸಿಸಿಐ
ಕ್ರಿಕೆಟ್

ಐಪಿಎಲ್‌ಗೆ ಚೀನಾ ಮೂಲದ 'ವಿವೋ' ಸಂಸ್ಧೆಯ ಪ್ರಾಯೋಜಕತ್ವ ಮುಂದುವರೆಯಲಿದೆ: ಬಿಸಿಸಿಐ

ಲಡಾಖ್ ಕಣಿವೆಯಲ್ಲಿ ಚೀನಾ ಮತ್ತು ಭಾರತ ನಡುವಿನ ಸಂಘರ್ಷದಲ್ಲಿ 20 ಭಾರತೀಯರು ಹುತಾತ್ಮರಾದ ಬೆನ್ನಲ್ಲೇ ದೇಶದಲ್ಲಿ ಚೀನಾ ವಿರುದ್ಧದ ಕೂಗು ಜೋರಾಗಿದೆ. ಇದೇ ವೇಳೆ ಬಿಸಿಸಿಐ ಚೀನಾ ಮೂಲದ ಸಂಸ್ಥೆ ವಿವೋ ಪ್ರಾಯೋಜಕತ್ವ ಮುಂದುವರೆಯಲಿದೆ ಎಂದು ಹೇಳಿದೆ.

ಐಪಿಎಲ್ ಗೆ ಮುಹೂರ್ತ ಫಿಕ್ಸ್, 44 ದಿನದ ಐಪಿಎಲ್ ಕೂಟ, 5 ಕ್ರೀಡಾಂಗಣದಲ್ಲಿ ಆಯೋಜನೆಗೆ ಭರ್ಜರಿ ಪ್ಲ್ಯಾನ್!
ಕ್ರಿಕೆಟ್

ಐಪಿಎಲ್ ಗೆ ಮುಹೂರ್ತ ಫಿಕ್ಸ್, 44 ದಿನದ ಐಪಿಎಲ್ ಕೂಟ, 5 ಕ್ರೀಡಾಂಗಣದಲ್ಲಿ ಆಯೋಜನೆಗೆ ಭರ್ಜರಿ ಪ್ಲ್ಯಾನ್!

ಜಗತ್ತಿನ ಶ್ರೀಮಂತ ಚುಟುಕು ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಅನ್ನು ಇದೇ ವರ್ಷದಲ್ಲಿ ನಡೆಸಲು ಭರ್ಜರಿ ಪ್ಲ್ಯಾನ್ ಮಾಡಲಾಗಿದೆ. 

ಯುಎಇ ನಲ್ಲಿ ಐಪಿಎಲ್ 2020: ಅಕ್ಟೋಬರ್-ನವೆಂಬರ್ ನಲ್ಲಿ ಟೂರ್ನಿ ಆಯೋಜನೆ, ಬಿಸಿಸಿಐ ಪ್ಲಾನ್-ಎ!
ಕ್ರಿಕೆಟ್

ಯುಎಇ ನಲ್ಲಿ ಐಪಿಎಲ್ 2020: ಅಕ್ಟೋಬರ್-ನವೆಂಬರ್ ನಲ್ಲಿ ಟೂರ್ನಿ ಆಯೋಜನೆ, ಬಿಸಿಸಿಐ ಪ್ಲಾನ್-ಎ!

ಮಾರಕ ಕೊರೋನಾ ವೈರಸ್ ನಿಂದಾಗಿ ರದ್ದಾಗುವ ಆತಂಕ ಮೂಡಿಸಿದ್ದ ಐಪಿಎಲ್ 2020 ಟೂರ್ನಿಯನ್ನು ಅಕ್ಟೋಬರ್-ನವೆಂಬರ್ ನಲ್ಲಿ ಯುಎಇನಲ್ಲಿ ಆಯೋಜನೆ ಮಾಡುವ ಕುರಿತು ಬಿಸಿಸಿಐ ಚಿಂತನೆಯಲ್ಲಿ ತೊಡಗಿದೆ.