IPL 2020

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಜೊತೆಗೆ ಯುಎಇ ಪ್ರವಾಸದಿಂದ ಹೊರಗುಳಿದ ಹರ್ಭಜನ್‌ ಸಿಂಗ್
ಕ್ರಿಕೆಟ್

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಜೊತೆಗೆ ಯುಎಇ ಪ್ರವಾಸದಿಂದ ಹೊರಗುಳಿದ ಹರ್ಭಜನ್‌ ಸಿಂಗ್

ಟೀಂ ಇಂಡಿಯಾ ಅವಕಾಶ ವಂಚಿತ ಅನುಭವಿ ಆಫ್‌ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 31ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಜೊತೆಗೆ ದುಬೈಗೆ ಪ್ರಯಾಣ ಮಾಡದೇ ಇರಲು ನಿರ್ಧರಿಸಿದ್ದಾರೆ.

ಡ್ರೀಮ್ 11 ತೆಕ್ಕೆಗೆ ಐಪಿಎಲ್ 2020 ಶೀರ್ಷಿಕೆ ಪ್ರಾಯೋಜಕತ್ವ: ಬ್ರಿಜೇಶ್ ಪಟೇಲ್
ಕ್ರಿಕೆಟ್

ಡ್ರೀಮ್ 11 ತೆಕ್ಕೆಗೆ ಐಪಿಎಲ್ 2020 ಶೀರ್ಷಿಕೆ ಪ್ರಾಯೋಜಕತ್ವ: ಬ್ರಿಜೇಶ್ ಪಟೇಲ್

2020ರ ಐಪಿಎಲ್ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವ ಡ್ರೀಮ್ 11 ಪಡೆದುಕೊಂಡಿದೆ ಎಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಹೇಳಿದ್ದಾರೆ.

'ಜೂನಿಯರ್ ಸ್ಟೇಯ್ನ್' ಖ್ಯಾತಿಯ ಯುವ ಕ್ರಿಕೆಟಿಗ ಕರಣ್ ತಿವಾರಿ ನೇಣಿಗೆ ಶರಣು
ಕ್ರಿಕೆಟ್

'ಜೂನಿಯರ್ ಸ್ಟೇಯ್ನ್' ಖ್ಯಾತಿಯ ಯುವ ಕ್ರಿಕೆಟಿಗ ಕರಣ್ ತಿವಾರಿ ನೇಣಿಗೆ ಶರಣು

ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ ಡೇಲ್‌ ಸ್ಟೇಯ್ನ್‌ ಅವರ ಶೈಲಿಯಲ್ಲೇ ಬೌಲಿಂಗ್‌ ಮಾಡುವ ಮೂಲಕ ಮುಂಬೈನ ಕ್ಲಬ್‌ ಮಟ್ಟದ ಟೂರ್ನಿಗಳಲ್ಲಿ 'ಜೂನಿಯರ್‌ ಸ್ಟೇಯ್ನ್‌' ಎಂದೇ ಖ್ಯಾತಿ ಪಡೆದಿದ್ದ ಯುವ ಪ್ರತಿಭೆ ಕರಣ್‌ ತಿವಾರಿ, ಐಪಿಎಲ್‌ನಲ್ಲಿ ಅವಕಾಶ ಸಿಗದೇ ಇರುವ ಕಾರಣ ನೇಣಿಗೆ ಶರಣಾಗಿದ್ದಾರೆ.

ಐಪಿಎಲ್ ಟೈಟಲ್ ಪ್ರಾಯೋಜಕತ್ವಕ್ಕೆ ಬಿಡ್ ಆಹ್ವಾನಿಸಿದ ಬಿಸಿಸಿಐ
ಕ್ರಿಕೆಟ್

ಐಪಿಎಲ್ ಟೈಟಲ್ ಪ್ರಾಯೋಜಕತ್ವಕ್ಕೆ ಬಿಡ್ ಆಹ್ವಾನಿಸಿದ ಬಿಸಿಸಿಐ

ಮುಂಬರುವ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಋತುವಿನ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳಿಗಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ‘ಆಸಕ್ತಿಯ ಅಭಿವ್ಯಕ್ತಿ’ (ಬಿಡ್) ಆಹ್ವಾನಿಸಿದೆ.

ಯುಎಇಯಲ್ಲಿ ಐಪಿಎಲ್ ಆಯೋಜನೆಗೆ ಸರ್ಕಾರದಿಂದ 'ತಾತ್ವಿಕ' ಒಪ್ಪಿಗೆ, ಸಿದ್ಧತೆ ಪ್ರಾರಂಭ
ಕ್ರಿಕೆಟ್

ಯುಎಇಯಲ್ಲಿ ಐಪಿಎಲ್ ಆಯೋಜನೆಗೆ ಸರ್ಕಾರದಿಂದ 'ತಾತ್ವಿಕ' ಒಪ್ಪಿಗೆ, ಸಿದ್ಧತೆ ಪ್ರಾರಂಭ

ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ಯಲ್ಲಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನಡೆಸಲು ಬಿಸಿಸಿಐಗೆ ಕೇಂದ್ರ ಸರ್ಕಾರದಿಂದ "ತಾತ್ವಿಕ" ಒಪ್ಪಿಗೆ ಸಿಕ್ಕಿದ್ದು ಟೂರ್ನಿ ಆಯೋಜನೆಗೆ ಬೇಕಾದ ಸಕಲ ಸಿದ್ಧತೆಗಳು ಪ್ರಾರಂಭವಾಗಿದೆ. 

ಈ ವರ್ಷ ಐಪಿಎಲ್‌ಗೆ ಚೀನಾ ಕಂಪನಿ ವಿವೊ ಪ್ರಾಯೋಜಕತ್ವ ಇಲ್ಲ: ಬಿಸಿಸಿಐ ಸ್ಪಷ್ಟನೆ
ಕ್ರಿಕೆಟ್

ಈ ವರ್ಷ ಐಪಿಎಲ್‌ಗೆ ಚೀನಾ ಕಂಪನಿ ವಿವೊ ಪ್ರಾಯೋಜಕತ್ವ ಇಲ್ಲ: ಬಿಸಿಸಿಐ ಸ್ಪಷ್ಟನೆ

ಇಂಡಿಯನ್ ಪ್ರೀಮಿಯರ್ ಲೀಗ್ ನ 13ನೇ ಆವೃತ್ತಿಯ ಟಿ20 ಟೂರ್ನಿಗೆ ಚೀನಾ ಮೂಲದ ಮೊಬೈಲ್ ಕಂಪನಿ ವಿವೊ ಪ್ರಾಯೋಜಕತ್ವ ಇರುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸ್ಪಷ್ಟಪಡಿಸಿದೆ.

ಬಿಸಿಸಿಐಗೆ ಶಾಕ್ ಕೊಟ್ಟ ಚೀನಾ ಕಂಪನಿ: ಐಪಿಎಲ್ ಪ್ರಾಯೋಜಕತ್ವದಿಂದ ವಿವೋ ಹೊರಕ್ಕೆ!
ಕ್ರಿಕೆಟ್

ಬಿಸಿಸಿಐಗೆ ಶಾಕ್ ಕೊಟ್ಟ ಚೀನಾ ಕಂಪನಿ: ಐಪಿಎಲ್ ಪ್ರಾಯೋಜಕತ್ವದಿಂದ ವಿವೋ ಹೊರಕ್ಕೆ!

ಗಲ್ವಾನ್ ಕಣಿವೆಯಲ್ಲಿ ಚೀನಾ ಸಂಘರ್ಷದ ಬಳಿಕ ಭಾರತದಲ್ಲಿ ಚೀನಾ ಆ್ಯಪ್ ಹಾಗೂ ಸರಕುಗಳನ್ನು ಬ್ಯಾನ್ ಮಾಡಲಾಗಿತ್ತು. ಇದೇ ವೇಳೆ ಐಪಿಎಲ್ ವಿವೋ ಪ್ರಾಯೋಜಕತ್ವವನ್ನು ರದ್ದು ಮಾಡುವಂತೆ ಕೂಗು ಜಾರಾಗಿತ್ತು. ಆದರೆ ಇದೀಗ ಚೀನಾ ಕಂಪನಿ ವಿವೋ ಭಾರತಕ್ಕೆ ಶಾಕ್ ನೀಡಿದೆ. 

ನಾಳಿನ ಆಡಳಿತಾತ್ಮಕ ಸಮಿತಿ ಸಭೆಯ ನಂತರ ಐಪಿಎಲ್ 2020 ಮಾರ್ಗಸೂಚಿ ಬಿಡುಗಡೆ ಸಾಧ್ಯತೆ
ಕ್ರಿಕೆಟ್

ನಾಳಿನ ಆಡಳಿತಾತ್ಮಕ ಸಮಿತಿ ಸಭೆಯ ನಂತರ ಐಪಿಎಲ್ 2020 ಮಾರ್ಗಸೂಚಿ ಬಿಡುಗಡೆ ಸಾಧ್ಯತೆ

ನಾಳೆ ಮಹತ್ವದ ಐಪಿಎಲ್ ಆಡಳಿತಾತ್ಮಕ ಸಮಿತಿ ಸಭೆ ನಡೆಯಲಿದೆ. ಅಧಿಕೃತ ಸ್ಪಷ್ಟನೆ ನಂತರ ಯುಎಇಗೆ ಪ್ರವಾಸ ಪ್ರಕ್ರಿಯೆಯನ್ನು ಆರಂಭಿಸಲು ಫ್ರಾಂಚೈಸಿಗಳು ಈ ಸಭೆಯನ್ನು ಎದುರು ನೋಡುತ್ತಿದ್ದಾರೆ.

ಸುನೀಲ್ ನರೇನ್‌ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದೇಕೆ ಗೌತಮ್ ಗಂಭೀರ್‌!
ಕ್ರಿಕೆಟ್

ಸುನೀಲ್ ನರೇನ್‌ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದೇಕೆ ಗೌತಮ್ ಗಂಭೀರ್‌!

ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಗೌತಮ್‌ ಗಂಭೀರ್‌ ಅವರ ನಾಯಕತ್ವವನ್ನು ಕೋಲ್ಕತ್ತಾ ನೈಟ್‌ ರೈಡರ್ಸ್‌ ಮಾಜಿ ಸಹಾಯಕ ಕೋಚ್‌ ವಿಜಯ್‌ ದಹಿಯಾ ಶ್ಲಾಘಿಸಿದ್ದಾರೆ.