IPL 2019

ಐಪಿಎಲ್ ಪ್ರದರ್ಶನ ನೋಡಿ ಕೊಹ್ಲಿ ಫಾರ್ಮ್ ನಿರ್ಧರಿಸುವುದು ತಪ್ಪು: ವೆಂಗ್ ಸರ್ಕಾರ್
ಐಪಿಎಲ್ ಟೂರ್ನಿಯ ಪ್ರದರ್ಶನ ಒಬ್ಬ ಆಟಗಾರನ ಸಾಮಾರ್ಥ್ಯ ನಿರ್ಧರಿಸುವುದಿಲ್ಲ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಅದ್ಭುತ ಲಯದಲ್ಲಿದ್ದಾರೆ....

ಐಪಿಎಲ್ 2019: ಪ್ಲೇ-ಆಫ್ ಹಾಗೂ ಫೈನಲ್ ನಿಂದ ಚೆನ್ನೈ ಹೊರಕ್ಕೆ, ಬೆಂಗಳೂರಿಗೆ ಅವಕಾಶ ಸಾಧ್ಯತೆ!
ಮಹತ್ವದ ಬೆಳವಣಿಗೆಯಲ್ಲಿ ಹಾಲಿ ಐಪಿಎಲ್ ಟೂರ್ನಿ 2019ರ ಪ್ಲೇಆಫ್ ಮತ್ತು ಫೈನಲ್ ನಿಂದ ಚೈನ್ನೈ ಹೊರ ಬೀಳುವ ಸಾದ್ಯತೆ ಇದ್ದು, ಬೆಂಗಳೂರಿಗೆ ಅವಕಾಶ ಲಭಿಸುವ ಸಾಧ್ಯತೆ ಇದೆ.

ಬೆಂಗಳೂರಿಗೂ ಕಾಲಿಟ್ಟ ಪಾಕ್ ಸಂಸ್ಕೃತಿ; ಆರ್‌ಸಿಬಿ ಸತತ ಸೋಲಿಗೆ ಟಿವಿಯನ್ನು ಪುಡಿಗೈದ ಅಭಿಮಾನಿ, ವಿಡಿಯೋ ವೈರಲ್!
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡ ಟೀಂ ಇಂಡಿಯಾ ವಿರುದ್ಧ ಸೋತಾಗಲೆಲ್ಲಾ ಅಲ್ಲಿನ ಅಭಿಮಾನಿಗಳು ತಮ್ಮ ಮನೆಯ ಟಿವಿಯನ್ನು ಧ್ವಂಸಗೈದು ತಮ್ಮ ಅಸಹನೆಯನ್ನು ತೋರ್ಪಡಿಸುತ್ತಿದ್ದರು.

ಧೋನಿಯ ಚಾಣಾಕ್ಷ ರನೌಟ್, ಆದರೆ ನಾಟೌಟ್; ಯಾಕೆ ಅಂತೀರಾ ಈ ವಿಡಿಯೋ ನೋಡಿ?
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಎಂಎಸ್ ಧೋನಿ ಹಿಮ್ಮುಖವಾಗಿ ರನೌಟ್ ಮಾಡುವುದರಲ್ಲಿ ನಿಸ್ಸೀಮರು. ಆದರೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ...

ಆರ್‌ಸಿಬಿ ಪಂದ್ಯದ ವೇಳೆ ಮೊಹಮ್ಮದ್ ನಲಪಾಡ್ 'ಚೌಕಿದಾರ್ ಚೋರ್ ಹೈ' ಘೋಷಣೆ, ವಿಡಿಯೋ ವೈರಲ್!
ಉದ್ಯಮಿಯೊಬ್ಬರ ಮಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಜೈಲಿಗೆ ಹೋಗಿ ಬಂದಿದ್ದ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್...

ಅದೃಷ್ಟ ಅಂದ್ರೆ ಇದೇ ಅಲ್ವಾ.. ಚೆಂಡು ವಿಕೆಟ್ ಗೆ ತಾಗಿದರೂ ಕೆಎಲ್ ರಾಹುಲ್ ನಾಟೌಟ್!
ಈ ಹಿಂದೆ ಚೆಂಡು ವಿಕೆಟ್ ಗೆ ತಾಗಿದರೂ ಎಂಎಸ್ ಧೋನಿ ಅಚ್ಚರಿ ರೀತಿಯಲ್ಲಿ ನಾಟೌಟ್ ಆಗಿದ್ದ ಸುದ್ದಿ ವ್ಯಾಪಕ ವೈರಲ್ ಆಗಿತ್ತು. ಇದೀಗ ಅದೇ ತೆರನಾಗಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಬ್ಯಾಟ್ಸಮನ್ ಕೆಎಲ್ ರಾಹುಲ್ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ.

ಐಪಿಎಲ್ 2019: ರಾಜಸ್ಥಾನ ರಾಯಲ್ಸ್ ವಿರುದ್ಧ ಕೋಲ್ಕತಾಗೆ 8 ವಿಕೆಟ್ ಗಳ ಭರ್ಜರಿ ಜಯ
ಜೈಪುರದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಆರ್ ಸಿಬಿಗೆ ಸತತ ಆರನೇ ಸೋಲು: ಡೆಲ್ಲಿ ಕ್ಯಾಪಿಟಲ್ಸ್ ಗೆ 4 ವಿಕೆಟ್ ಗಳ ಭರ್ಜರಿ ಜಯ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಆರನೇ ಬಾರಿಗೆ ಸೋಲನ್ನುಭವಿಸಿದೆ.

ಆರ್ ಸಿಬಿಗೆ ತವರಿನಲ್ಲೇ ಮತ್ತೊಂದು ಮುಖಭಂಗ, ಸೋಲಿನಲ್ಲೂ ಕೊಹ್ಲಿ ಪಡೆಯ ಹೀನಾಯ ದಾಖಲೆ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂದು ಮತ್ತೊಂದು ಸೋಲು ಎದುರಾಗಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಪಡೆ 4 ವಿಕೆಟ್ ಗಳ ಸೋಲು ಕಂಡಿದೆ. ಆ ಮೂಲಕ ಟೂರ್ನಿಯಲ್ಲಿ ಸತತ 6 ಸೋಲು ಕಂಡು ಕೊನೆಯ ಸ್ಥಾನದಲ್ಲಿ ಮುಂದುವರೆದಿದೆ.

