Iphone
ಆಪಲ್ ನಿಂದ ಐಫೋನ್ ಎಕ್ಸ್ (ಟೆನ್) ಸೇರಿ ಮೂರು ಹೊಸ ಮಾದರಿ ಐಫೋನ್ ಗಳ ಬಿಡುಗಡೆ
ಆಪಲ್ ಸಂಸ್ಥೆ ಮಂಗಳವಾರ ಮೂರು ಹೊಸ ಐಫೋನ್ ಮಾದರಿಗಳನ್ನು ಅನಾವರಣ ಮಾಡಿದೆ.

ಹೊಸ ಸರಣಿಯ ಐಫೋನ್ ಗಳ ಮಾರುಕಟ್ಟೆ ಪ್ರವೇಶದ ಬೆನ್ನಲ್ಲೇ ಐಪೋನ್ 7 ಸರಣಿಯ ಬೆಲೆ ಬಾರಿ ಇಳಿಕೆ!
ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಆ್ಯಪಲ್ ತನ್ನ ಹೊಸ ಸರಣಿಯ ಐಪೋನ್ ಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಹಳೆಯ ಸರಣಿಯ ಐಫೋನ್ ಗಳ ಬೆಲೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡುಬಂದಿದೆ.

ಐಫೋನ್ ಚಾರ್ಜಿಂಗ್ ಗೆ ಹಾಕಿ ಮಲಗಿದ್ದಾತನಿಗೆ ಕರೆಂಟ್ ಶಾಕ್!
ಮೊಬೈಲ್ ಅನ್ನು ಚಾರ್ಜಿಂಗ್ ಗೆ ಹಾಕಿ ಮಲಗುವ ಅಭ್ಯಾಸವೇನಾದರೂ ಇದ್ದರೆ ಅದನ್ನು ಕೂಡಲೇ ಬಿಟ್ಟು ಬಿಡಿ. ನಿಮಗೆ ಶಾಕ್ ನೀಡುವ ಸುದ್ದಿ ಇಲ್ಲಿದ್ದು, ಚಾರ್ಜಿಂಗ್ ಹಾಕಿ ಮಲಗಿದ್ದಾತನಿಗೆ ವಿದ್ಯುತ್ ಶಾಕ್ ಹೊಡೆದಿರುವ ಘಟನೆ ಅಮೆರಿಕದ ಅಲಬಾಮದಲ್ಲಿ ನಡೆದಿದೆ.

ಕದ್ದಿದ್ದ ಐಫೋನ್‌ಗಾಗಿ ಸ್ನೇಹಿತನ ಹತ್ಯೆ: ಮೂವರ ಬಂಧನ
ಕೆಂಗೇರಿ ರೈಲ್ವೆ ಹಳಿ ಬಳಿ ಪತ್ತೆಯಾಗಿದ್ದ 19 ವರ್ಷದ ಯುವಕನ ಕೊಲೆ ಪ್ರಕರಣವನ್ನು ಬೆಂಗಳೂರು ಪೊಲೀಸರು ಪತ್ತೆ ಹಚ್ಚಿಸಿದ್ದು ಐಫೋನ್ ಗಾಗಿ ಸ್ನೇಹಿತರೇ...

2.25 ಕೋಟಿ ರು. ಮೌಲ್ಯದ 900 ಐಫೋನ್ ಕದ್ದ ಖತರ್ನಾಕ್ ಕಳ್ಳರು!
ಐಫೋನ್ ಸಾಗಿಸುತ್ತಿದ್ದ ಟ್ರಕ್ ಅನ್ನು ಹೆದ್ದಾರಿಯಲ್ಲೇ ತಡೆದು ಬರೊಬ್ಬರಿ 2.25 ಕೋಟಿ ರು. ಮೌಲ್ಯದ ಐಫೋನ್ ಗಳನ್ನು ಕದ್ದು ಹೊತ್ತೊಯ್ದ ಕಳ್ಳರಿಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಐಫೋನ್ 6ಎಸ್, 6ಎಸ್ ಪ್ಲಸ್ ಬೆಲೆಯನ್ನು 22,000 ರೂ ಕಡಿತಗೊಳಿಸಿದ ಆಪಲ್
ಐಫೋನ್ ಸ್ಮಾರ್ಟ್ ಫೋನ್ ಇಷ್ಟಪಡುವವರಿಗೆ ಸಂತಸವಾಗುವ ಸುದ್ದಿಯಲ್ಲಿ 6ಎಸ್, 6ಎಸ್ ಪ್ಲಸ್ ಮಾದರಿಯ ಸ್ಮಾರ್ಟ್ ಫೋನ್ ಗಳ ಬೆಲೆಯನ್ನು 22,000 ರೂಪಾಯಿಯಷ್ಟು ಅಮೆರಿಕಾ ತಂತ್ರಜ್ಞಾನ ಸಂಸ್ಥೆ

ಐಫೋನ್ ಅಲ್ಲ, ಒಂದು ಸೆಲ್‌ಫೋನ್ ಕೂಡಾ ನನ್ನ ಬಳಿ ಇಲ್ಲ: ಕನಯ್ಯಾ ಕುಮಾರ್
ನಾನು ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ನಲ್ಲೇ ಪ್ರಯಾಣಿಸುತ್ತೇನೆ, ಐಫೋನ್ ಬಳಸುತ್ತೇನೆ, ಪಿಆರ್‌ಒ ನೇಮಕ ಮಾಡಿಕೊಂಡಿದ್ದೇನೆ ಎಂಬೆಲ್ಲಾ ಆರೋಪಗಳು...

2013ರ ನಂತರ ಷೇರು ಮಾರುಕಟ್ಟೆಯಲ್ಲಿ ಕೆಟ್ಟ ವಾರಾಂತ್ಯ ಮುಗಿಸಿದ ಆಪಲ್ ಸಂಸ್ಥೆ
ಕಡಿಮೆಗೊಳ್ಳುತ್ತಿರುವ ಐ ಫೋನ್ ಗಳ ಮಾರಾಟದಿಂದಾಗಿ ಆಪಲ್ ಸಂಸ್ಥೆ 2013ರ ಬಳಿಕ ಇದೇ ಮೊದಲ ಬಾರಿಗೆ ಕೆಟ್ಟ ವಾರಾಂತ್ಯ ಅನುಭವಿಸಿದೆ...

ಸ್ಯಾನ್ ಬರ್ನಾರ್ಡಿನೊ ದಾಳಿಯ ಉಗ್ರನ ಐಫೋನ್ ತೆರೆದು ನೋಡಲು ಎಫ್ ಬಿಐ ವ್ಯಯಿಸಿದ್ದು 1 ಮಿಲಿಯನ್ ಡಾಲರ್!
ಉಗ್ರನ ಐಫೋನ್ ತೆರೆದು ನೋಡಲು ಎಫ್ ಬಿಐ ಬರೋಬ್ಬರಿ 1 ಮಿಲಿಯನ್ ಡಾಲರ್ ವ್ಯಯಿಸಿದೆ ಎನ್ನುವುದು ಹೊಸ ಸುದ್ದಿ.

