Investment

ಮೆಡಿಕಬಜಾರ್ ಸಂಸ್ಥೆಯಿಂದ 112 ಕೋಟಿ ರೂ. ಬಂಡವಾಳ ಹೂಡಿಕೆ
ವಾಣಿಜ್ಯ

ಮೆಡಿಕಬಜಾರ್ ಸಂಸ್ಥೆಯಿಂದ 112 ಕೋಟಿ ರೂ. ಬಂಡವಾಳ ಹೂಡಿಕೆ

ವೈದ್ಯಕೀಯ ಪೂರೈಕೆಗೆ ಭಾರತದ ಅತಿ ದೊಡ್ಡ ಬಿ2ಬಿ  ಆನ್‌ಲೈನ್‌ ವೇದಿಕೆಯಾದ ಮೆಡಿಕಬಜಾರ್ ಸಂಸ್ಥೆಯು ಸೀರಿಸ್ ಬಿ ಫಂಡಿಂಗ್ ನಲ್ಲಿ 112 ಕೋಟಿ ರೂ ಬಂಡವಾಳ ಕ್ರೋಡಿಕರಿಸಿದೆ. 

ಹೂಡಿಕೆ ಮಾಡಿ 172 ಕೋಟಿ ರೂ. ನಷ್ಟ ಮಾಡಿಕೊಂಡ ವಾಲ್ಮಾರ್ಟ್ ಇಂಡಿಯಾ 
ವಾಣಿಜ್ಯ

ಹೂಡಿಕೆ ಮಾಡಿ 172 ಕೋಟಿ ರೂ. ನಷ್ಟ ಮಾಡಿಕೊಂಡ ವಾಲ್ಮಾರ್ಟ್ ಇಂಡಿಯಾ 

ಕಂಪೆನಿಯನ್ನು ವಿಸ್ತರಣೆ ಮಾಡುವ ಅತೀವ ಆಕಾಂಕ್ಷೆಯಲ್ಲಿ ವಾಲ್ ಮಾರ್ಟ್ ಇಂಡಿಯಾ 2018-19ನೇ ಹಣಕಾಸು ವರ್ಷದಲ್ಲಿ ಭಾರೀ ನಷ್ಟ ಮಾಡಿಕೊಂಡಿದೆ.

ಹೂಡಿಕೆದಾರರಿಗೆ ಭಾರತಕ್ಕಿಂತ ಪ್ರಶಸ್ತ ಸ್ಥಳ ಬೇರೆಲ್ಲಿಯೂ ಸಿಗಲಾರದು: ನಿರ್ಮಲಾ ಸೀತಾರಾಮನ್
ವಿದೇಶ

ಹೂಡಿಕೆದಾರರಿಗೆ ಭಾರತಕ್ಕಿಂತ ಪ್ರಶಸ್ತ ಸ್ಥಳ ಬೇರೆಲ್ಲಿಯೂ ಸಿಗಲಾರದು: ನಿರ್ಮಲಾ ಸೀತಾರಾಮನ್

ಪ್ರಜಾಪ್ರಭುತ್ವವನ್ನು ಪ್ರೀತಿಸುವ ಮತ್ತು ಬಂಡವಾಳಶಾಹಿಗಳಿಗೆ ಗೌರವ ತೋರಿಸುವ ವಾತಾವರಣ ಹೊಂದಿರುವ ಭಾರತ ದೇಶಕ್ಕಿಂತ ಒಳ್ಳೆಯ ಹೂಡಿಕೆ ದೇಶ ಜಗತ್ತಿನಲ್ಲಿ ಬೇರೆಲ್ಲಿಯೂ ಸಿಗಲಿಕ್ಕಿಲ್ಲ ಎಂದು ಕೇಂದ್ರ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದ್ದಾರೆ.  

ಜಾಗತಿಕ ಉದ್ಯಮಿಗಳೇ ನಿಮಗಿದೋ ಸುವರ್ಣಾವಕಾಶ, ಭಾರತದಲ್ಲಿ ಹೂಡಿಕೆ ಮಾಡಿ: ಪ್ರಧಾನಿ ಮೋದಿ ಆಹ್ವಾನ
ವಿದೇಶ

ಜಾಗತಿಕ ಉದ್ಯಮಿಗಳೇ ನಿಮಗಿದೋ ಸುವರ್ಣಾವಕಾಶ, ಭಾರತದಲ್ಲಿ ಹೂಡಿಕೆ ಮಾಡಿ: ಪ್ರಧಾನಿ ಮೋದಿ ಆಹ್ವಾನ

ಜಾಗತಿಕ ಮಟ್ಟದ ಹೂಡಿಕೆದಾರರು ಭಾರತ ದೇಶದಲ್ಲಿ ಉದ್ಯಮ ವಲಯದಲ್ಲಿ ಹೂಡಿಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಹೂಡಿಕೆಯೆಂದರೆ ಅದು ಕೇವಲ ಹಣ ಮಾತ್ರವಲ್ಲ! 
ಅಂಕಣಗಳು

ಹೂಡಿಕೆಯೆಂದರೆ ಅದು ಕೇವಲ ಹಣ ಮಾತ್ರವಲ್ಲ! 

ಗೊತ್ತಿರದ ಭವಿಷ್ಯಕ್ಕೆ, ಇನ್ನೂ ಹುಟ್ಟೇ ಇರದ ಸಂಸ್ಥೆಯಲ್ಲಿ ಯಶಸ್ಸು ಗಳಿಸುವ ಮಟ್ಟಕ್ಕೆ ಮಕ್ಕಳ ಬೆಳೆಸುವುದಕ್ಕೆ ಪೋಷಕರು ಭಿನ್ನ ದಾರಿ ಹಿಡಿಯಬೇಕಾದ ಅವಶ್ಯಕತೆಯಿದೆ. ಪೋಷಕರು ಏನೆಲ್ಲಾ ಮಾಡಬಹದು ಎನ್ನುವುದರ ಪಟ್ಟಿ ಹೀಗಿದೆ.

ಸ್ಟಾರ್ಟ್ ಅಪ್ ಗೆ ಬೇಕಾದ ಬಂಡವಾಳ ನೀಡುವರಾರು?
ಅಂಕಣಗಳು

ಸ್ಟಾರ್ಟ್ ಅಪ್ ಗೆ ಬೇಕಾದ ಬಂಡವಾಳ ನೀಡುವರಾರು?

ನವೋದ್ಧಿಮೆ ಅಥವಾ ಸ್ಟಾರ್ಟ್ ಅಪ್ ಅನ್ನುವುದು ಇಂದಿಗೆ ಒಂದು ಫ್ಯಾಷನ್ ಆಗಿದೆ ಅಂದರೆ ಅದನ್ನ ಪೂರ್ಣ ಅಲ್ಲಗಳೆಯಲು ಬರುವುದಿಲ್ಲ.

ಆಯಕಟ್ಟಿನ ತೈಲ ಸಂಗ್ರಹಣೆ : ಸೌದಿ ಅರೇಬಿಯಾ ಹೂಡಿಕೆಗೆ ಭಾರತದ ಆಹ್ವಾನ
ವಾಣಿಜ್ಯ

ಆಯಕಟ್ಟಿನ ತೈಲ ಸಂಗ್ರಹಣೆ : ಸೌದಿ ಅರೇಬಿಯಾ ಹೂಡಿಕೆಗೆ ಭಾರತದ ಆಹ್ವಾನ

ಆಯಕಟ್ಟಿನ ತೈಲ ಸಂಗ್ರಹಣೆಯಲ್ಲಿ ಹೂಡಿಕೆಗೆ ಸೌದಿ ಅರೇಬಿವನ್ನು ಭಾರತ ಆಹ್ವಾನಿಸಿದೆ.

ಕರ್ನಾಟಕದಲ್ಲಿ 14 ಸಾವಿರ ಕೋಟಿ ರೂ. ಹೂಡಿಕೆಯಿಂದ 13 ಸಾವಿರ ಉದ್ಯೋಗ ಸೃಷ್ಟಿ
ರಾಜ್ಯ

ಕರ್ನಾಟಕದಲ್ಲಿ 14 ಸಾವಿರ ಕೋಟಿ ರೂ. ಹೂಡಿಕೆಯಿಂದ 13 ಸಾವಿರ ಉದ್ಯೋಗ ಸೃಷ್ಟಿ

ರಾಜ್ಯದಲ್ಲಿ ಸುಮಾರು 14 ಸಾವಿರ ಕೋಟಿ ರೂಪಾಯಿ ಹೂಡಿಕೆ ಮತ್ತು 13 ಸಾವಿರ ಜನರಿಗೆ ಉದ್ಯೋಗ ...

ವೈಮಾನಿಕ ಕ್ಷೇತ್ರದಲ್ಲಿ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಉದ್ಯಮಿಗಳಿಗೆ ಸಿಎಂ ಕುಮಾರಸ್ವಾಮಿ ಕರೆ
ರಾಜ್ಯ

ವೈಮಾನಿಕ ಕ್ಷೇತ್ರದಲ್ಲಿ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಉದ್ಯಮಿಗಳಿಗೆ ಸಿಎಂ ಕುಮಾರಸ್ವಾಮಿ ಕರೆ

ರಕ್ಷಣಾ ವಲಯಕ್ಕೆ ಏರೋ ಇಂಡಿಯಾ ಪ್ರದರ್ಶನ ಮಹತ್ವದ್ದಾಗಿದೆ. ಕರ್ನಾಟಕ ಆರ್ಥಿಕ ಅಭಿವೃದ್ಧಿಯಲ್ಲಿ...