Investment

FD or RD: ಯಾವುದರಲ್ಲಿ ಹೆಚ್ಚು ಲಾಭ? ಹೂಡಿಕೆಗೂ ಮುಂಚೆ ಈ ವಿಷಯ ತಿಳ್ಕೊಳಿ!
FD or RD: ಹೂಡಿಕೆ ಮಾಡಬೇಕು ಅಂತ ಯೋಚಿಸಿದಾಗ ಮೊದಲು ನೆನಪಿಗೆ ಬರೋದು FD ಮತ್ತು RD. ಎರಡೂ ಬ್ಯಾಂಕ್ ಆಫರ್ ಮಾಡುವ ಸುರಕ್ಷಿತ ಹೂಡಿಕೆ ಆಯ್ಕೆಗಳು. ಅದರಂತೆ ಎರಡರಲ್ಲೂ ರಿಸ್ಕ್ ಕಡಿಮೆ, ಗ್ಯಾರಂಟಿ ರಿಟರ್ನ್ ಸಿಗೋದ್ರಿಂದ ಮಧ್ಯಮ ವರ್ಗದವರ ಮೊದಲ ಆಯ್ಕೆ ಇದೇ. ಹಾಗಾದರೆ ಯಾವುದು ಗೊತ್ತಾ?

ಮುಂದಿನ ಶತಮಾನ ಯಾರಿಗೆ ಸೇರಿದ್ದು? ನಿರ್ಧರಿಸುವುದು R&D ಮೇಲಿನ ಹೂಡಿಕೆ! (ಹಣಕ್ಲಾಸು)
ಒಂದು ದೇಶದ ಭವಿಷ್ಯದ ಆರ್ಥಿಕ ಬೆಳವಣಿಗೆ, ಕೈಗಾರಿಕಾ ಸಾಮರ್ಥ್ಯ, ಉದ್ಯೋಗ ಸೃಷ್ಟಿ, ರಕ್ಷಣಾ ಸಾಮರ್ಥ್ಯ ಹಾಗೂ ಜಾಗತಿಕ ಪ್ರಭಾವ ಇವೆಲ್ಲವೂ R&D ಮೇಲೆ ಅವಲಂಬಿತವಾಗಿರುತ್ತವೆ.

'ಕರ್ನಾಟಕದಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಸೌಲಭ್ಯ ಕೊಡಿ': ಸರ್ಕಾರಕ್ಕೆ 13 ಕಂಪೆನಿಗಳ ಬೇಡಿಕೆ
ಮೂಲಗಳ ಪ್ರಕಾರ, ಸರ್ಕಾರದ ಮೇಲೆ ಹೆಚ್ಚಿನ ಹೊರೆಯಾಗದಂತೆ ಕಂಪೆನಿ ಮತ್ತು ಸರ್ಕಾರಕ್ಕೆ ಲಾಭವಾಗುವ (win-win) ಪರಿಹಾರ ಕಂಡುಹಿಡಿಯಲು ಪ್ರತಿಯೊಂದು ಕಂಪನಿಯೊಂದಿಗೆ ಅಧಿಕಾರಿಗಳು ಮಾತುಕತೆ ನಡೆಸಬೇಕು ಎಂದು ಉಪಸಮಿತಿ ಸೂಚಿಸಿದೆ.

ಹೂಡಿಕೆ ಮಾಡಲು ಸರಿಯಾದ ಸಮಯ ಯಾವುದು? ತಿಳಿಯುವುದು ಹೇಗೆ?
ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಮತ್ತು ಏರುತ್ತಿರುವ ಇಂಧನ ಬೆಲೆಗಳಿಂದ ಉಂಟಾದ ಮಾರಾಟವು ಅನೇಕರನ್ನು ಅಸ್ಥಿರಗೊಳಿಸಿದೆ.

ಕರ್ನಾಟಕದಲ್ಲಿ 2.9 ಬಿಲಿಯನ್ ಡಾಲರ್ ಹೂಡಿಕೆಗೆ Tata Group ಮುಂದು: ಸಿಎಂ ಭೇಟಿ ಮಾಡಿದ ನಿಯೋಗ
ಟಾಟಾ ಸಮೂಹವು ಮುಂಬರುವ ಯೋಜನೆಗಳಿಗೆ 2.9 ಬಿಲಿಯನ್ ಡಾಲರ್ (26,000 ಕೋಟಿ ರೂಪಾಯಿಗೂ ಹೆಚ್ಚು) ಹೂಡಿಕೆ ಘೋಷಿಸಿದೆ.

Amazon: ಬೆಂಗಳೂರಿನಲ್ಲಿ ಹೊಸ ಕಚೇರಿ ಆರಂಭ; ಭರ್ಜರಿ ಹೂಡಿಕೆ, ಲಕ್ಷಾಂತರ ಉದ್ಯೋಗ ಸೃಷ್ಟಿ; Video
ಏಷ್ಯಾದಲ್ಲಿನ ಅಮೆಜಾನ್‌ನ ಎರಡನೇ ಅತಿ ದೊಡ್ಡ ಕಚೇರಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಕೇಂದ್ರವು 11 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದ್ದು, ವಿವಿಧ ವ್ಯವಹಾರ ಘಟಕಗಳಲ್ಲಿ 7,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಅವಕಾಶ ಒದಗಿಸಲಿದೆ.

Amazon: ಭಾರತದಲ್ಲಿ 3 ಲಕ್ಷ ಕೋಟಿ ರೂ ಹೆಚ್ಚುವರಿ ಹೂಡಿಕೆ; 10 ಲಕ್ಷ ಉದ್ಯೋಗ ಸೃಷ್ಟಿ!
ಅಮೆರಿಕದ ಇ-ಕಾಮರ್ಸ್ ದೈತ್ಯ ಅಮೆಜಾನ್ ಭಾರತದಲ್ಲಿನ ತನ್ನ ಎಲ್ಲಾ ವ್ಯವಹಾರಗಳಲ್ಲಿ 35 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು 3 ಲಕ್ಷ ಕೋಟಿ ರೂ.) ಬೃಹತ್ ಹೂಡಿಕೆ ಮಾಡುವ ಯೋಜನೆಯನ್ನು ಪ್ರಕಟಿಸಿದೆ.

ನಮ್ಮ ಸರ್ಕಾರದ ನೀತಿಗಳು ಹೂಡಿಕೆದಾರರನ್ನು ಕರ್ನಾಟದತ್ತ ಸೆಳೆಯುತ್ತಿವೆ: ಸಿಎಂ ಸಿದ್ದರಾಮಯ್ಯ
ಕರ್ನಾಟಕದ ಪ್ರತಿಯೊಂದು ಜಿಲ್ಲೆಯು ಡಿಜಿಟಲ್ ಯುಗದ ಅವಕಾಶಗಳನ್ನು ಹೊಂದಿರಬೇಕು. ಪ್ರತಿಯೊಬ್ಬ ಯುವಕ-ಯುವತಿಯರು, ಮೆಟ್ರೋ ಅಥವಾ ಸಣ್ಣ ಪಟ್ಟಣದಲ್ಲಿದ್ದರೂ, ಹೆಚ್ಚಿನ ಮೌಲ್ಯದ ತಂತ್ರಜ್ಞಾನ ಮತ್ತು ಸಂಶೋಧನೆಯಲ್ಲಿ ವೃತ್ತಿಜೀವನವನ್ನು ನಿರ್ಮಿಸುವ ಅವಕಾಶವನ್ನು ಹೊಂದಿರಬೇಕು ಎಂದರು.

ಭಾರತದಲ್ಲಿ 1 ಜಿಬಿ ಡೇಟಾ ಒಂದು ಕಪ್ ಚಹಾದ ಬೆಲೆಗಿಂತ ಅಗ್ಗವಾಗಿದೆ, ಹೂಡಿಕೆಗೆ ಇದು ಸಕಾಲ: ಪ್ರಧಾನಿ ಮೋದಿ
ಭಾರತದಲ್ಲಿ ಹೂಡಿಕೆ ಮಾಡಲು, ನಾವೀನ್ಯತೆ ನೀಡಲು ಮತ್ತು ತಯಾರಿಕೆ ಮಾಡಲು ಇದು ಅತ್ಯುತ್ತಮ ಸಮಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

