Investment

ಆರ್ಸಿಲರ್ ಮಿತ್ತಲ್ ಮತ್ತು ನಿಪ್ಪಾನ್ ನಿಂದ ಒಡಿಶಾದಲ್ಲಿ 2,000 ಕೋಟಿ ರೂ ಹೂಡಿಕೆ - ಲಕ್ಷ್ಮಿ ಮಿತ್ತಲ್
ಜಾಗತಿಕ ಉಕ್ಕು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಆರ್ಸೆಲರ್ ಮಿತ್ತಲ್ ಮತ್ತು ನಿಪ್ಪಾನ್ ಸ್ಟೀಲ್ ಕಂಪೆನಿ ಒಡಿಶಾದಲ್ಲಿ ರೂ .2000 ಕೋಟಿ ಹೂಡಿಕೆ ಮಾಡಲಿವೆ ಎಂದು ಕಂಪೆನಿ ಸಿಇಒ ಲಕ್ಷ್ಮಿನಿವಾಸ್ ಮಿತ್ತಲ್ ತಿಳಿಸಿದ್ದಾರೆ.

ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 11,367 ಕೋಟಿ ರೂ. ಹೂಡಿಕೆ ಮಾಡಲಿರುವ ಕೆಕೆಆರ್
ಕೆಕೆಆರ್ ಸಂಸ್ಥೆಯು ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 11,367 ಕೋಟಿ ರೂ.ಗಳ ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ("ರಿಲಯನ್ಸ್ ಇಂಡಸ್ಟ್ರೀಸ್") ಹಾಗೂ ಭಾರತದ ಮುಂಚೂಣಿ ಡಿಜಿಟಲ್ ಸೇವೆಗಳ ವೇದಿಕೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ("ಜಿಯೋ ಪ್ಲಾಟ್‌ಫಾರ್ಮ್ಸ್") ಇಂದು ಘೋಷಿಸಿವೆ.

ಇಂದಿನ ಅಸ್ಥಿರತೆಯಲ್ಲಿ ಯಾವ ಹೂಡಿಕೆ ಬೆಸ್ಟ್?
ಹಣಕ್ಲಾಸು- ರಂಗಸ್ವಾಮಿ ಮೂಕನಹಳ್ಳಿ

ಕರ್ನಾಟಕ ಹೂಡಿಕೆಯನ್ನು ಹೆಚ್ಚಿಸುವ ಭೂಮಿಯಾಗಿದೆ: ಸಚಿವ ಜಗದೀಶ್ ಶೆಟ್ಟರ್
ಸಾಂಕ್ರಾಮಿಕ ರೋಗ ಕೊರೋನಾ ಪರಿಣಾಮದ ಬಳಿಕ ದೇಶದ ನಾಲ್ಕನೇ ಅತೀದೊಡ್ಡ ಆರ್ಥಿಕತೆಯ ರಾಜ್ಯವಾಗಿರುವ ಕರ್ನಾಟಕ ದೊಡ್ಡ ಹೂಡಿಕೆಯನ್ನು ಆಕರ್ಷಿಸಲು ಮುಂದಾಗಿದ್ದು, ಇದೀಗ ಜಪಾನ್ ನತ್ತ ಮುಖ ಮಾಡಿದೆ ಎಂದು ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ.

ರಿಲಯನ್ಸ್ ಜೊತೆ ಕೈಜೋಡಿಸಿದ ಫೇಸ್ ಬುಕ್: ಜಿಯೊ ಟೆಲಿಕಾಂನಲ್ಲಿ ಶೇ. 10ರಷ್ಟು ಹೂಡಿಕೆ
ಮುಕೇಶ್ ಅಂಬಾನಿ ಒಡೆತನದ ಟೆಲಿಕಾಂ ಕಂಪೆನಿ ಜಿಯೊದಲ್ಲಿ ಶೇಕಡಾ 10ರಷ್ಟು ಹೂಡಿಕೆ ಮಾಡುವುದಾಗಿ ಫೇಸ್ ಬುಕ್ ಬುಧವಾರ ಪ್ರಕಟಿಸಿದೆ.

ಎಫ್ ಡಿಐ ನಿಯಮ ಬದಲಾವಣೆ: ಭಾರತದಲ್ಲಿ ಚೀನಾ ಹೂಡಿಕೆಗೆ ಕಡಿವಾಣ!
ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಭಾರತ ಮಹತ್ವದ ಬದಲಾವಣೆಗಳನ್ನು ತಂದಿದ್ದು, ಜಗತ್ತಿನ ದೊಡ್ಡಣ್ಣನಾಗುವ ಕನಸು ಕಾಣುತ್ತಿದ್ದ ಚೀನಾಗೆ ಮರ್ಮಾಘಾತ ಉಂಟಾಗಿದೆ.

ಎರಡು ಸಾವಿರದ ಇಪ್ಪತ್ತು, ಯಾವ ಹೂಡಿಕೆಯಲ್ಲಿಲ್ಲ ಆಪತ್ತು?
ವರ್ಷದಿಂದ ವರ್ಷಕ್ಕೆ ಸಣ್ಣ ಉಳಿತಾಯದ ಮೇಲೂ ಕೂಡ ಬ್ಯಾಂಕ್ಗಳು ನೀಡುತ್ತಿದ್ದ ಬಡ್ಡಿಯ ದರ ಕುಸಿಯುತ್ತ ಬಂದಿದೆ. ಭಾರತದಂತ ದೊಡ್ಡ ದೇಶದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವರ ಸಂಖ್ಯೆ ಅತ್ಯಂತ ಕಡಿಮೆ.

ಹೂಡಿಕೆಗೆ ಇನ್ನಷ್ಟು ಪೂರಕ ವಾತಾವರಣ ನಿರ್ಮಿಸಲು ಸರ್ಕಾರ ಬದ್ಧ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಭಾರತದಲ್ಲಿ ಹೂಡಿಕೆಗೆ ಇನ್ನಷ್ಟು ಪೂರಕ ವಾತಾವರಣ ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಹಣಕ್ಲಾಸು: ವಿತ್ತ ಪ್ರಪಂಚದಲ್ಲಿ ಸ್ಥಿರವಾಗಿದೆ ಅಸ್ಥಿರತೆ! ಹೂಡಿಕೆಗೆ ಮುನ್ನ ಜಾಗ್ರತೆ!!
ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ

