
ಬಿಜೆಪಿಯನ್ನೇ ಹಿಂದಿಕ್ಕಿದ ‘Cockroach Janta Party’; ಐದೇ ದಿನದಲ್ಲಿ 10 ಮಿಲಿಯನ್ ಫಾಲೋವರ್ಸ್!
ಕಳೆದ ವಾರ ಆರಂಭವಾದ ವಿಡಂಬನಾತ್ಮಕ ಕಾಕ್ರೋಚ್ ಜನತಾ ಪಕ್ಷ(CJP) ಭಾರತದ ರಾಜಕೀಯ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು, ಇನ್‌ಸ್ಟಾಗ್ರಾಮ್ ನಲ್ಲಿ ಬಿಜೆಪಿಯ ಅಧಿಕೃತ ಖಾತೆಯನ್ನು ಹಿಂದಿಕ್ಕಿದೆ.

ಟಾರ್ಗೆಟ್ ಮೆಟಾ?: ಇನ್ಸ್ಟಾಗ್ರಾಮ್ ಇರೋದು ಹುಡುಗೀರಿಗಾಗಿ- ಮಸ್ಕ್ ಹೊಸ ವಿವಾದ
"ಇನ್‌ಸ್ಟಾಗ್ರಾಮ್ ಹುಡುಗಿಯರಿಗಾಗಿ ಇರುವ ಸಾಮಾಜಿಕ ಜಾಲತಾಣ ಮಾಧ್ಯಮವಾಗಿದೆ" ಎಂದು ಮಸ್ಕ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.

IPL 2026 ಪ್ಲೇಆಫ್ ರೇಸ್‌ನಿಂದ ಹೊರಬಿದ್ದ MI; ಮುಂಬೈ ಇಂಡಿಯನ್ಸ್ ಇನ್‌ಸ್ಟಾಗ್ರಾಂ ಅನ್‌ಫಾಲೋ ಮಾಡಿದ ಹಾರ್ದಿಕ್ ಪಾಂಡ್ಯ!
ಗುಜರಾತ್ ಟೈಟಾನ್ಸ್ ತಂಡದಿಂದ ಮುಂಬೈ ಇಂಡಿಯನ್ಸ್‌ಗೆ ಮರಳಿದ ಹಾರ್ದಿಕ್ ಪಾಂಡ್ಯ ಅವರಿಗೆ ಫ್ರಾಂಚೈಸಿಯು ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಐಪಿಎಲ್ 2024 ಕ್ಕೂ ಮೊದಲು ನಾಯಕತ್ವ ನೀಡಿದ್ದು ಕೆಲವು ಅಭಿಮಾನಿ ವರ್ಗಗಳನ್ನು ಕೆರಳಿಸಿತ್ತು.

Video: 'ನನ್ನ ಕೆಲಸವೇ ನನ್ನ ಸರ್ವಸ್ವ ಎಂದು ಭಾವಿಸಿದ್ದೆ.. ಆದ್ರೆ ಏಕಾಏಕಿ ಕಿತ್ತೆಸೆದರು': wake-up call ಎಂದ ಬೆಂಗಳೂರು ಮಹಿಳೆ
ತನ್ನ ಕೆಲಸವನ್ನೇ ಸರ್ವಸ್ವವಾಗಿ ಭಾವಿಸಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ದಿಢೀರ್ ಕೆಲಸ ಹೋದ ಕುರಿತು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಜರ್ಮನ್ ಮಾಡೆಲ್ ಫೋಟೊ 'ಲೈಕ್' ಮಾಡಿದ ವಿರಾಟ್ ಕೊಹ್ಲಿ?; 'ಅಲ್ಗಾರಿದಮ್' ಮೀಮ್ಸ್ ಹಾವಳಿ!
'ಲೈಕ್' ಕಂಡುಬಂದ ನಂತರ, ಈ ಸ್ಕ್ರೀನ್‌ಶಾಟ್‌ಗಳು ಕೆಲವೇ ಸೆಕೆಂಡುಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹರಡಲು ಪ್ರಾರಂಭಿಸಿದವು.

Instagram ಸುರಕ್ಷತಾ ನಿಯಮ ಮತ್ತಷ್ಟು ಬಿಗಿ; ಭಾರತದಲ್ಲಿ ವಯಸ್ಸು ಆಧಾರಿತ ಕಂಟೆಂಟ್ ಫಿಲ್ಟರ್: Meta
ಮೆಟಾ ಘೋಷಿಸಿರುವ ಈ ಕ್ರಮವು ಚಲನಚಿತ್ರ ಶೈಲಿಯ ವಯಸ್ಸಿನ ರೇಟಿಂಗ್ ಚೌಕಟ್ಟುಗಳು ಮತ್ತು ಪೋಷಕರ ಪ್ರತಿಕ್ರಿಯೆ ಆಧರಿಸಿದ ಇನ್‌ಸ್ಟಾಗ್ರಾಮ್‌ನ ಪರಿಷ್ಕೃತ "ಟೀನ್ ಖಾತೆಗಳು" ವಿಸ್ತರಣೆಯ ಮೇಲೆ ಕೇಂದ್ರೀಕೃತವಾಗಿದೆ.

ಅಂತ್ಯವನ್ನು ಸ್ವೀಕರಿಸಿ; ಅದು ಎಷ್ಟೇ ಕಠಿಣವಾಗಿದ್ದರು: ಅರ್ಜುನ್ ಕಪೂರ್ ನಿಗೂಢ ಪೋಸ್ಟ್; ಅಭಿಮಾನಿಗಳು ಕಂಗಾಲು!
ಬಾಲಿವುಡ್ ನಟ ಅರ್ಜುನ್ ಕಪೂರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ತಮ್ಮ ಚಿತ್ರದ ವಿಚಾರವಾಗಿ ಅಲ್ಲ. ಬದಲಾಗಿ ಒಂದು ನಿಗೂಢ ಸಾಮಾಜಿಕ ಮಾಧ್ಯಮ ಪೋಸ್ಟ್‌ನಿಂದ. ಅರ್ಜುನ್ ಕಪೂರ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಂತ್ಯವನ್ನು ಒಪ್ಪಿಕೊಳ್ಳಿ.

ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ದಾಖಲೆ: Instagram ನಲ್ಲಿ 10 ಕೋಟಿ ಫಾಲೋವರ್ಸ್ ದಾಟಿದ ಮೊದಲ ವಿಶ್ವ ನಾಯಕ
2014ರಲ್ಲಿ ಇನ್‌ಸ್ಟಾಗ್ರಾಂ ಖಾತೆ ಸೇರಿದ್ದ ಪ್ರಧಾನಿ ಮೋದಿ ಅವರಿಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ ಎರಡು ಪಟ್ಟು ಹೆಚ್ಚು ಅನುಯಾಯಿಗಳಿದ್ದಾರೆ.

Video: ಲೈವ್ ಸ್ಟ್ರೀಮಿಂಗ್ ವೇಳೆ ಕೈ ಕೊಟ್ಟ Filter, ಸೌಂದರ್ಯ ಬಟಾ ಬಯಲು..; 1.4 ಲಕ್ಷ ಫಾಲೋವರ್ಸ್ ಕಳೆದುಕೊಂಡ Insta ಸುಂದರಿ!
ಲೈವ್ ಸ್ಟ್ರೀಮಿಂಗ್ ವೇಳೆ ಬ್ಯೂಟಿ ಫಿಲ್ಟರ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದು, ಈ ವೇಳೆ ಆಕೆಯ ನೈಜ ಸೌಂದರ್ಯ ಬಯಲಾಗಿದೆ.

