Injury

ಚೇಸಿಂಗ್ ಯತ್ನ ವಿಫಲವಾಗಿ ಹಿಂದಿರುಗುವಾಗ ಅಪಘಾತ
ತಪಾಸಣೆ ವೇಳೆ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದ ಬೈಕ್ ಸವಾರರನ್ನು ಬೈಕ್ ನಲ್ಲೇ ಬೆನ್ನಟ್ಟಿದ ಇಬ್ಬರು ಪೊಲೀಸ್ ಪೇದೆಗಳಿಗೆ ರಾಜಭವನ ಸಮೀಪದ ತಿಮ್ಮಯ್ಯ ವೃತ್ತದಲ್ಲಿ ಅಪಘಾತವಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುರುವಾರ ಮುಂಜಾನೆ ನಡೆದಿದೆ...

ಸಿಆರ್ ಪಿಎಫ್ ಯೋಧರ ಮೇಲೆ ಉಗ್ರರ ದಾಳಿ: 5 ಗಾಯ
ಸಿಆರ್ ಪಿಎಫ್ ಯೋಧರಿದ್ದ ಬಸ್ಸಿನ ಮೇಲೆ ಉಗ್ರರು ದಾಳಿ ನಡೆಸಿದ್ದು, ಪರಿಣಾಮ 5 ಯೋಧರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅನಂತ್ನಾಗ್ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ...

ಚೇತರಿಸಿಕೊಂಡು ಕೆಲಸಕ್ಕೆ ಮರಳಿದ ದರ್ಶನ್
ಪೆಟ್ಟಿನಿಂದ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ನಟ ದರ್ಶನ್ ಈಗ ಗುಣಮುಖರಾಗಿ ಮತ್ತೆ ಕೆಲಸಕ್ಕೆ ಹಿಂದಿರುಗಿರುವುದರಿಂದ 'ಜಗ್ಗು ದಾದ' ಚಿತ್ರತಂಡ ನಿಟ್ಟುಸಿರು ಬಿಟ್ಟಿದೆ. ಸದ್ಯಕ್ಕೆ ನಟ 'ವಿರಾಟ್'

ಚಿತ್ರೀಕರಣದ ವೇಳೆ ಪೆಟ್ಟು; ಸಂಪೂರ್ಣ ವಿಶ್ರಾಂತಿಗೆ ಅಮೀರ್ ಖಾನ್ ಗೆ ಸಲಹೆ
'ದಂಗಲ್' ಸಿನೆಮಾದ ಆಕ್ಷನ್ ದೃಶ್ಯವೊಂದರ ಚಿತ್ರೀಕರಣದ ವೇಳೆ ಭುಜ ಉಳುಕಿ ಪೆಟ್ಟು ಮಾಡಿಕೊಂಡಿರುವ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅವರಿಗೆ ಕನಿಷ್ಠ ೮
ಮೇಲ್ಸೇತುವೆಗೆ ಬಸ್ ಡಿಕ್ಕಿ
ಯಲಹಂಕ ಸಮೀಪದ ಅಳ್ಳಾಳಸಂದ್ರ ಜಂಕ್ಷನ್ ಬಳಿ ಕಾರನ್ನು ಹಿಂದಿಕ್ಕುವ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಏರ್ ಪೋರ್ಟ್ ಮೇಲ್ಸೆತುವೆ ಪಿಲ್ಲರ್‍ಗೆ ಡಿಕ್ಕಿ ಹೊಡೆದಿದ್ದು 15ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯಗಳಾಗಿವೆ...

ಪಾಕಿಸ್ತಾನದಲ್ಲಿ ಕಾರ್ಖಾನೆ ಕುಸಿತ: 18 ಸಾವು, 75 ಗಾಯ
ಕಾರ್ಖಾನೆಯೊಂದು ನೆಲಕ್ಕೆ ಕುಸಿದ ಪರಿಣಾಮ ಸ್ಥಳದಲ್ಲಿದ್ದ 18 ಮಂದಿ ಸಾವನ್ನಪ್ಪಿದ್ದು, 75ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಪೂರ್ವ ಪಾಕಿಸ್ತಾನದ ಲಾಹೋರ್ ನಲ್ಲಿ ಬುಧವಾರ ನಡೆದಿದೆ ಎಂದು ವರದಿಗಳು ತಿಳಿಸಿವೆ...

ಸಮಾಜವಾದಿ ಪಕ್ಷ ನಾಯಕ ರಾಕೇಶ್ ಯಾದವ್'ಗೆ ಗುಂಡೇಟು
ಸಮಾಜವಾದಿ ಪಕ್ಷದ ನಾಯಕ ರಾಕೇಶ್ ಯಾದವ್ ಅವರಿಗೆ ದುಷ್ಕರ್ಮಿಗಳು ಗುಂಡು ಹಾರಿಸಿರುವ ಘಟನೆ ಅಮೇಥಿಯ ಸುಲ್ತಾನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ...

ಪ್ರಬಲ ಭೂಕಂಪ: ಪಾಕ್ ಮತ್ತು ಅಫ್ಘಾನ್'ನಲ್ಲಿ ಸಾವಿನ ಸಂಖ್ಯೆ 311ಕ್ಕೆ ಏರಿಕೆ
ಪಾಕಿಸ್ತಾನ, ಅಫ್ಘಾನಿಸ್ಥಾನ ಮತ್ತು ಉತ್ತರ ಭಾರತದಾದ್ಯಂತ ಸಂಭವಿಸಿದ ಪ್ರಬಲ ಭೂಕಂಪದ ಪರಿಣಾಮ ಮಂಗಳವಾರವೂ ಸಾವಿನ ಸಂಖ್ಯೆ ಏರಿಕೆಯಾಗಿದ್ದು, ಈ ವರೆಗೂ 311ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ...
ಬಾಲಕಿಯಿಂದ ಆತ್ಮಹತ್ಯಾ ದಾಳಿ
ಉಗ್ರರು ಆತ್ಮಹತ್ಯಾ ಬಾಂಬ್ ದಾಳಿ ನಡೆಸುವುದು ಗೊತ್ತು. ಆದರೆ ಉತ್ತರ ಕ್ಯಾಮರೂನ್‍ನ ಮರೋವಾದಲ್ಲಿ 12 ವರ್ಷದ ಬಾಲಕಿ ಬಾರ್ ಮೇಲೆ ಇಂಥ ಕುಕೃತ್ಯ ಎಸಗಿದ್ದಾಳೆ...

