Indonesia

ಇಂಡೋನೇಷ್ಯಾ: ಪ್ರಬಲ ಭೂಕಂಪನ, ಸುನಾಮಿಗೆ ಕನಿಷ್ಠ 48 ಮಂದಿ ಬಲಿ, ಹಲವರ ನಾಪತ್ತೆ!
ವಿದೇಶ

ಇಂಡೋನೇಷ್ಯಾ: ಪ್ರಬಲ ಭೂಕಂಪನ, ಸುನಾಮಿಗೆ ಕನಿಷ್ಠ 48 ಮಂದಿ ಬಲಿ, ಹಲವರ ನಾಪತ್ತೆ!

ಇಂಡೊನೇಷ್ಯಾದ ಸುಲಾವೇಸಿ ದ್ವೀಪದ ಪಲು ನಗರದಲ್ಲಿ ಶುಕ್ರವಾರ ಸಂಭವಿಸಿದ ಪ್ರಬಲ ಭೂಕಂಪ ಮತ್ತು ಸುನಾಮಿಯ ಹೊಡೆತಕ್ಕೆ ಸಿಲುಕಿ ಕನಿಷ್ಠ 48 ಮಂದಿ ಸಾವಿಗೀಡಾಗಿರಬಹುದು ಎಂದು ವರದಿಯಾಗಿದೆ.

ಇಂಡೊನೇಷ್ಯಾದಲ್ಲಿ ಪ್ರಬಲ ಭೂಕಂಪನ: 400 ಮಂದಿ ದುರ್ಮರಣ, ಹಲವರು ನಾಪತ್ತೆ
ವಿದೇಶ

ಇಂಡೊನೇಷ್ಯಾದಲ್ಲಿ ಪ್ರಬಲ ಭೂಕಂಪನ: 400 ಮಂದಿ ದುರ್ಮರಣ, ಹಲವರು ನಾಪತ್ತೆ

ಇಂಡೊನೇಷ್ಯಾದ ಸುಲಾವೇಸಿ ದ್ವೀಪದ ಪಲು ನಗರದಲ್ಲಿ ಶುಕ್ರವಾರ ಸಂಭವಿಸಿದ ಪ್ರಬಲ ಭೂಕಂಪ ಮತ್ತು ಸುನಾಮಿಯ ಹೊಡೆತಕ್ಕೆ ಸಿಲುಕಿ ಸುಮಾರು 400 ಮಂದಿ ...

ಇಂಡೋನೇಷಿಯಾದಲ್ಲಿ ಪ್ರಬಲ ಭೂಕಂಪ, ಪುಲು ನಗರಕ್ಕೆ ಅಪ್ಪಳಿಸಿದ ಸುನಾಮಿ!
ವಿದೇಶ

ಇಂಡೋನೇಷಿಯಾದಲ್ಲಿ ಪ್ರಬಲ ಭೂಕಂಪ, ಪುಲು ನಗರಕ್ಕೆ ಅಪ್ಪಳಿಸಿದ ಸುನಾಮಿ!

ಇಂಡೋನೇಷಿಯಾದ ಸುಲಾವೆಸಿ ದ್ವೀಪದಲ್ಲಿ ಶುಕ್ರವಾರ ಪ್ರಬಲ ಭೂಕಂಪ ಸಂಭವಿಸಿದ್ದು ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ.

ಏಷ್ಯನ್ ಗೇಮ್ಸ್ 2018: ಹಾಕಿ ಫೈನಲ್ ನಲ್ಲಿ ಎಡವಿದ ಭಾರತೀಯ ವನಿತೆಯರು ಬೆಳ್ಳಿಗೆ ತೃಪ್ತಿ
ಕ್ರೀಡೆ

ಏಷ್ಯನ್ ಗೇಮ್ಸ್ 2018: ಹಾಕಿ ಫೈನಲ್ ನಲ್ಲಿ ಎಡವಿದ ಭಾರತೀಯ ವನಿತೆಯರು ಬೆಳ್ಳಿಗೆ ತೃಪ್ತಿ

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018 ಕ್ರೀಡಾಕೂಟ ಮಹಿಳೆಯರ ಹಾಕಿ ಫೈನಲ್ ಲಗ್ಗೆ ಇಡುವ ಮೂಲಕ ಚಿನ್ನದ ಪದಕ ಆಸೆ ಮೂಡಿಸಿದ್ದ ಭಾರತೀಯ ವನಿತೆಯರ ತಂಡ ಪೈನಲ್ ನಲ್ಲಿ ನಿರಾಶೆ ಅನುಭವಿಸಿದೆ.

ಏಷ್ಯನ್ ಗೇಮ್ಸ್ 2018: ಮಲೇಷ್ಯಾ ವಿರುದ್ಧ ಫೈನಲ್ ಮುಗ್ಗರಿಸಿದ ಭಾರತ ಹಾಕಿ ತಂಡ
ಕ್ರೀಡೆ

ಏಷ್ಯನ್ ಗೇಮ್ಸ್ 2018: ಮಲೇಷ್ಯಾ ವಿರುದ್ಧ ಫೈನಲ್ ಮುಗ್ಗರಿಸಿದ ಭಾರತ ಹಾಕಿ ತಂಡ

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಪುರುಷರ ಹಾಕಿ ವಿಭಾಗದಲ್ಲಿ ಭಾರತ ಹಾಕಿ ತಂಡದ ಪೆನಾಲ್ಟಿ ಶೂಟೌಟ್‌ನಲ್ಲಿನ ಎಡವಟ್ಟಿನಿಂದ ಮಲೇಷ್ಯಾ ಎದುರಿನ ಹಾಕಿ ಸೆಮಿಫೈನಲ್‌ನಲ್ಲಿ ಸೋಲಿಗೆ ಶರಣಾಗಿದೆ.

ಏಷ್ಯನ್‌ ಗೇಮ್ಸ್‌ 2018: ಪುರುಷರ ರಿಲೆ ತಂಡಕ್ಕೆ ಬೆಳ್ಳಿ ಪದಕ
ಕ್ರೀಡೆ

ಏಷ್ಯನ್‌ ಗೇಮ್ಸ್‌ 2018: ಪುರುಷರ ರಿಲೆ ತಂಡಕ್ಕೆ ಬೆಳ್ಳಿ ಪದಕ

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಭಾರತದ ಪುರುಷರ ರಿಲೆ ತಂಡ ಬೆಳ್ಳಿ ಪದಕ ಪಡೆದಿದೆ.

ಇಂದಿನಿಂದ  18ನೇ ಏಷ್ಯನ್ ಕ್ರೀಡಾಕೂಟ: ಪದಕ ಬೇಟೆಗೆ ಸಿದ್ದವಾದ ಭಾರತ
ಕ್ರೀಡೆ

ಇಂದಿನಿಂದ 18ನೇ ಏಷ್ಯನ್ ಕ್ರೀಡಾಕೂಟ: ಪದಕ ಬೇಟೆಗೆ ಸಿದ್ದವಾದ ಭಾರತ

ಇಂಡೋನೇಷಿಯಾದ ಜಕಾರ್ತಾದಲ್ಲಿ ಇಂದಿನಿಂದ (ಶನಿವಾರ) ಪ್ರಾರಂಭವಾಗಲಿರುವ 18ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವು ಅತ್ಯುತ್ತಮ ಪ್ರದರ್ಶನವನ್ನು ನೀಡುವ ಭರವಸೆ ಹೊಂದಿದೆ.

ಇಂಡೋನೇಷ್ಯಾಗೆ ಹೋಗುವುದು ಸುರಕ್ಷಿತವೇ?-ವ್ಯಕ್ತಿಯ ಪ್ರಶ್ನೆ, ಜ್ವಾಲಾಮುಖಿಯನ್ನೇ ಕೇಳಿನೋಡುತ್ತೇನೆ-ಸುಷ್ಮಾ ಸ್ವರಾಜ್ ಪ್ರತಿಕ್ರಿಯೆ
ದೇಶ

ಇಂಡೋನೇಷ್ಯಾಗೆ ಹೋಗುವುದು ಸುರಕ್ಷಿತವೇ?-ವ್ಯಕ್ತಿಯ ಪ್ರಶ್ನೆ, ಜ್ವಾಲಾಮುಖಿಯನ್ನೇ ಕೇಳಿನೋಡುತ್ತೇನೆ-ಸುಷ್ಮಾ ಸ್ವರಾಜ್ ಪ್ರತಿಕ್ರಿಯೆ

ಟ್ವಿಟರ್ ನಲ್ಲಿ ತಮ್ಮನ್ನು ಕೇಳುವ ಪ್ರಶ್ನೆಗಳಿಗೆ ನೀಡುವ ಖಡಕ್ ಉತ್ತರಗಳಿಗೆ ಖ್ಯಾತಿ ಪಡೆದಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಇಂಡೋನೇಷ್ಯಾ: ಪ್ರಬಲ ಭೂಕಂಪನಕ್ಕೆ ಕನಿಷ್ಟ 82 ಮಂದಿ ಬಲಿ, ನೂರಾರು ಮಂದಿಗೆ ಗಾಯ
ವಿದೇಶ

ಇಂಡೋನೇಷ್ಯಾ: ಪ್ರಬಲ ಭೂಕಂಪನಕ್ಕೆ ಕನಿಷ್ಟ 82 ಮಂದಿ ಬಲಿ, ನೂರಾರು ಮಂದಿಗೆ ಗಾಯ

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಛ 82 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.