Indians

ಅಮೆರಿಕಾದಲ್ಲಿ ಕೊರೋನಾಗೆ 11 ಮಂದಿ ಅನಿವಾಸಿ ಭಾರತೀಯರು ಬಲಿ, 16 ಜನಕ್ಕೆ ಸೋಂಕು
ಅಮೆರಿಕಾದಲ್ಲಿ ಇಲ್ಲಿಯವರೆಗೆ ಕೊರೋನಾ ಸೋಂಕಿಗೆ 11 ಮಂದಿ ಅನಿವಾಸಿ ಭಾರತೀಯರು ಮೃತಪಟ್ಟಿದ್ದು ಮತ್ತೆ 16 ಮಂದಿ ಭಾರತೀಯರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಮೆರಿಕಾದಲ್ಲಿ ಇಲ್ಲಿಯವರೆಗೆ 14 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡಿದ್ದು 4 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ತಗುಲಿದೆ.

ಅವಶ್ಯಕ ವೈದ್ಯಕೀಯ ನೆರವು ಮೊದಲು ಭಾರತೀಯರಿಗೆ ಸಿಗುವಂತಾಗಲಿ: ರಾಹುಲ್ ಗಾಂಧಿ
ಅವಶ್ಯಕ ವೈದ್ಯಕೀಯ ನೆರವು ಮೊದಲು ಭಾರತೀಯರಿಗೆ ಸಿಗುವಂತಾಗಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

'ಕೊರೋನಾ' ಅಂಧಕಾರ ದೂರಾಗಿಸಲು ಏಪ್ರಿಲ್ 5ರಂದು ದೀಪ ಹಚ್ಚಿ: ಪ್ರಧಾನಿ ಮೋದಿ ಕರೆಗೆ ಭಾರತೀಯರ ಬೆಂಬಲ
ಕೊರೋನಾ ವೈರಸ್ ಎಂಬ ಅಂಧಕಾರದ ದೂರಾಗಿಸಲು ಏಪ್ರಿಲ್ 5ರ ರಾತ್ರಿ 9ಗಂಟೆಗೆ ವಿದ್ಯುತ್ ದೀಪ ಆರಿಸಿ, ಮುಂಬತ್ತಿ ಹಚ್ಚುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿರುವ ಕರೆಗೆ ಹಲವು ಭಾರತೀಯರು ಬೆಂಬಲ ನೀಡಿದ್ದಾರೆ.

ಇರಾನ್ ನಿಂದ 275 ಭಾರತೀಯರ ರಕ್ಷಣೆ: ಜೋಧ್ ಪುರಕ್ಕೆ ಸ್ಥಳಾಂತರ
ಕೊರೋನಾ ವೈರಸ್ ಪೀಡಿದ ಪ್ರದೇಶವಾಗಿರುವ ಇರಾನ್ ನಿಂದ ಭಾರತ 275 ಭಾರತೀಯರನ್ನು ರಕ್ಷಿಸಿ ಕರೆತಂದಿದೆ.

ಕ್ವಾರಂಟೈನ್ ತಪ್ಪಿಸಿಕೊಳ್ಳಲು ಪ್ರಯಾಣಿಕರ ಹೊಸ ತಂತ್ರ, ವಿಮಾನ ಲ್ಯಾಂಡಿಂಗೂ ಮೊದಲೇ ಮಾತ್ರೆ ಸೇವನೆ: ಆಘಾತಕಾರಿ ಮಾಹಿತಿ!
ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ನಿಂದಾಗಿ ವಿಶ್ವದ 150 ರಾಷ್ಟ್ರಗಳು ತತ್ತರಿಸುತ್ತಿದ್ದು, ಸೋಂಕು ತಡೆಗೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೆ ಸರ್ಕಾರದ ಈ ಎಲ್ಲ ಪ್ರಯತ್ನಗಳೂ ನಿರ್ಲಕ್ಷಿತ ಜನರಿಂದಾಗಿ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ.

ಕೊರೋನಾ ವೈರಸ್ ಪೀಡಿತ ಇಟಲಿಯಿಂದ 263 ಭಾರತೀಯರ ರಕ್ಷಣೆ; ಐಟಿಬಿಪಿ ಕ್ವಾರಂಟೈನ್ ನಲ್ಲಿ ತೀವ್ರ ವೈದ್ಯಕೀಯ ನೀಗಾ!
ಮಾರಕ ಕೊರೋನಾ ವೈರಸ್ ಗೆ ಅತೀ ಹೆಚ್ಚು ಬಲಿಯಾಗಿರುವ ಇಟಲಿಯಲ್ಲಿ ಅಪಾಯಕ್ಕೆ ಸಿಲುಕಿದ್ದ 263 ಭಾರತೀಯರನ್ನು ರಕ್ಷಣೆ ಮಾಡಿ ಭಾರತಕ್ಕೆ ವಾಪಸ್ ಕರೆತರಲಾಗಿದೆ.

ಜಪಾನ್ ಹಡಗಿನಲ್ಲಿ ಕೊರೋನಾ ವೈರಸ್ ಸೋಂಕಿತ 16 ಭಾರತೀಯರಿಗೆ ಚಿಕಿತ್ಸೆ, ಭಾರತಕ್ಕೆ ವಾಪಸ್!
ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದ ಜಪಾನ್ ಹಡಗಿನಲ್ಲಿದ್ದ 16 ಭಾರತೀಯರನ್ನು ಚಿಕಿತ್ಸೆ ಕೊಡಿಸಿ ವಾಪಸ್ ಕರೆತರಲಾಗಿದೆ ಎಂದು ವಿದೇಶಾಂಗ ಇಲಾಖೆ ರಾಜ್ಯ ಸಚಿವರು ತಿಳಿಸಿದ್ದಾರೆ.

ವಿದೇಶಗಳಲ್ಲಿ 276 ಭಾರತೀಯರಲ್ಲಿ ಕೊರೋನಾ ವೈರಸ್ ಸೋಂಕು ದೃಢ: ಕೇಂದ್ರ ಸರ್ಕಾರ
ಮಹಾಮಾರಿ ಕೊರೋನಾ ವೈರಸ್ ಸೋಂಕು ವಿದೇಶದಲ್ಲಿರುವ ಭಾರತೀಯರಲ್ಲಿ 276 ಮಂದಿಗೆ ತಲುಗಿಲಿದೆ ಎಂದು ಸಂಸತ್ತಿಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಭಾರತ ಎಲ್ಲರಿಗಿಂತ ಆಧುನಿಕವಾಗಿದೆ: ಭಾರತದ ಸಂಸ್ಕೃತಿಯ ಪ್ರಭಾವ ಒಪ್ಪಿ ನಮಸ್ಕರಿಸಿದ ಟ್ರಂಪ್!
ಕೊರೋನಾ ವೈರಸ್ ಗೆ ಅಮೆರಿಕ ಸಹ ನಲುಗಿದ್ದು, ವೈರಸ್ ಹರಡದಂತೆ ತಡೆಟ್ಟಲು ವಿಶ್ವವೇ ಹರಸಾಹಸಪಡುತ್ತಿದೆ.

