Indians

ಮಧ್ಯಪ್ರಾಚ್ಯ ಸಂಘರ್ಷ: 10 ನಾವಿಕರು ಸೇರಿ 16 ಭಾರತೀಯರ ಸಾವು; ಸಂಸತ್ತಿಗೆ ಕೇಂದ್ರ ಸರ್ಕಾರ ಮಾಹಿತಿ
ದೇಶ

ಮಧ್ಯಪ್ರಾಚ್ಯ ಸಂಘರ್ಷ: 10 ನಾವಿಕರು ಸೇರಿ 16 ಭಾರತೀಯರ ಸಾವು; ಸಂಸತ್ತಿಗೆ ಕೇಂದ್ರ ಸರ್ಕಾರ ಮಾಹಿತಿ

2026ರಲ್ಲಿ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಆರಂಭವಾದ ಬಳಿಕ 16 ಭಾರತೀಯರು ಮೃತಪಟ್ಟಿದ್ದು, ಅವರಲ್ಲಿ 10 ಮಂದಿ ನಾವಿಕರಾಗಿದ್ದಾರೆ.

ಕಳೆದ 5 ವರ್ಷಗಳಲ್ಲಿ 100 ಕೋಟಿ ರೂ ಗೂ ಅಧಿಕ ಆದಾಯ ಘೋಷಿಸಿದ ಭಾರತೀಯರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಳ!
ವಾಣಿಜ್ಯ

ಕಳೆದ 5 ವರ್ಷಗಳಲ್ಲಿ 100 ಕೋಟಿ ರೂ ಗೂ ಅಧಿಕ ಆದಾಯ ಘೋಷಿಸಿದ ಭಾರತೀಯರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಳ!

ಆದಾಯ ತೆರಿಗೆ ರಿಟರ್ನ್‌ಗಳಲ್ಲಿ (ITR) 100 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಒಟ್ಟು ಆದಾಯ ಘೋಷಿಸಿದವರ ಸಂಖ್ಯೆ 2021-22ರ ಮೌಲ್ಯಮಾಪನ ವರ್ಷದಲ್ಲಿ 142 ಇದ್ದರೆ, ಅದು 2025-26ರಲ್ಲಿ 576ಕ್ಕೆ ಏರಿಕೆಯಾಗಿದೆ.

'ಕೋಟ್ಯಾಂತರ ಭಾರತೀಯರು ಇಸ್ರೇಲ್ ಪರ' ಎಂದ ನೆತನ್ಯಾಹು; 'ವಿಶ್ವಗುರು' ಮೌನ ಭಾರತದ ಮೌಲ್ಯಗಳಿಗೆ ಮಾಡಿದ ದ್ರೋಹ: ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ದೇಶ

'ಕೋಟ್ಯಾಂತರ ಭಾರತೀಯರು ಇಸ್ರೇಲ್ ಪರ' ಎಂದ ನೆತನ್ಯಾಹು; 'ವಿಶ್ವಗುರು' ಮೌನ ಭಾರತದ ಮೌಲ್ಯಗಳಿಗೆ ಮಾಡಿದ ದ್ರೋಹ: ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ನೆತನ್ಯಾಹು ಹೇಳಿರುವುದು ತಪ್ಪು. ಇಸ್ರೇಲ್‌ಗೆ ಮೋದಿ ಸರ್ಕಾರದ ಬೆಂಬಲ ಇರಬಹುದು. ಆದರೆ, ಕೋಟ್ಯಂತರ ಭಾರತೀಯರು ಗಾಜಾದಲ್ಲಿನ ಮಾನವ ಹತ್ಯೆ, ಪ್ಯಾಲೆಸ್ತೀನಿಯರ ಬಲವಂತದ ಸ್ಥಳಾಂತರ, ಇರಾನ್ ಮೇಲಿನ ವೈಮಾನಿಕ ದಾಳಿ ಹಾಗೂ ದಕ್ಷಿಣ ಲೆಬನಾನ್‌ನಲ್ಲಿನ ಸೇನಾ ಕಾರ್ಯಾಚರಣೆಯನ್ನು ಖಂಡಿಸುತ್ತಾರೆ.

ಅಮೆರಿಕಾ ವಿರುದ್ಧವೇ ತಿರುಗಿಬಿದ್ದ ಇಸ್ರೇಲ್; ನಾವು ಒಂಟಿಯಲ್ಲ, ನಮ್ಮ ಹಿಂದೆ 140 ಕೋಟಿ ಮಂದಿ ಭಾರತೀಯರಿದ್ದಾರೆ- JD ವ್ಯಾನ್ಸ್‌ಗೆ ನೆತನ್ಯಾಹು ತಿರುಗೇಟು
ವಿದೇಶ

ಅಮೆರಿಕಾ ವಿರುದ್ಧವೇ ತಿರುಗಿಬಿದ್ದ ಇಸ್ರೇಲ್; ನಾವು ಒಂಟಿಯಲ್ಲ, ನಮ್ಮ ಹಿಂದೆ 140 ಕೋಟಿ ಮಂದಿ ಭಾರತೀಯರಿದ್ದಾರೆ- JD ವ್ಯಾನ್ಸ್‌ಗೆ ನೆತನ್ಯಾಹು ತಿರುಗೇಟು

ಭಾರತವು ಇಸ್ರೇಲ್‌ನ ಅತ್ಯಂತ ದೊಡ್ಡ ಬೆಂಬಲಿಗ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಹೇಳಿರುವ ಅವರು, "1.4 ಬಿಲಿಯನ್ ಜನಸಂಖ್ಯೆಯ ಭಾರತದ ಜನರಿಂದ ನಮಗೆ ಅಪಾರ ಬೆಂಬಲವಿದೆ" ಎಂದು ತಿಳಿಸಿದ್ದಾರೆ.

ಲಕ್ಷ ಲಕ್ಷ ಖರ್ಚು ಬೇಡ, ಕೈಗೆಟುಕುವ ವೆಚ್ಚದಲ್ಲೇ ವಿದೇಶ ಪ್ರವಾಸ: ಭಾರತೀಯ ರೂಪಾಯಿಗೆ ಹೆಚ್ಚು ಮೌಲ್ಯ ನೀಡುವ ಟಾಪ್ 10 ದೇಶಗಳು..!
ಪ್ರವಾಸ

ಲಕ್ಷ ಲಕ್ಷ ಖರ್ಚು ಬೇಡ, ಕೈಗೆಟುಕುವ ವೆಚ್ಚದಲ್ಲೇ ವಿದೇಶ ಪ್ರವಾಸ: ಭಾರತೀಯ ರೂಪಾಯಿಗೆ ಹೆಚ್ಚು ಮೌಲ್ಯ ನೀಡುವ ಟಾಪ್ 10 ದೇಶಗಳು..!

ನೀವು ಹನಿಮೂನ್‌ಗೆ ತೆರಳಲು ಯೋಜಿಸುತ್ತಿದ್ದೀರಾ? ಕುಟುಂಬದೊಂದಿಗೆ ವಿದೇಶ ಪ್ರವಾಸದ ಕನಸು ಕಾಣುತ್ತಿದ್ದೀರಾ? ಸ್ನೇಹಿತರೊಂದಿಗೆ ಬ್ಯಾಕ್‌ಪ್ಯಾಕಿಂಗ್ ಮಾಡಲು ಯೋಚಿಸುತ್ತಿದ್ದೀರಾ? ಅಥವಾ ಒಬ್ಬರೇ (Solo Travel) ಹೊಸ ದೇಶವನ್ನು ಅನ್ವೇಷಿಸಲು ಬಯಸುತ್ತಿದ್ದೀರಾ?

ಕತಾರ್ ಅನಿಲ ಸ್ಥಾವರದಲ್ಲಿ ಭಾರಿ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಸಾವು; ಜಾಗತಿಕ ರಫ್ತಿನ ಮೇಲೆ ಪರಿಣಾಮ?
ವಿದೇಶ

ಕತಾರ್ ಅನಿಲ ಸ್ಥಾವರದಲ್ಲಿ ಭಾರಿ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಸಾವು; ಜಾಗತಿಕ ರಫ್ತಿನ ಮೇಲೆ ಪರಿಣಾಮ?

ಸ್ಫೋಟದ ಪರಿಣಾಮ ಈ ಮಾರಕ ದುರಂತ ಸಂಭವಿಸಿದೆ. ಇದು ದೇಶದ ರಫ್ತಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕತಾರ್ ಇಂಧನ ಸಚಿವ ಸಾದ್ ಅಲ್-ಕಾಬಿ ಸೋಮವಾರ ಹೇಳಿದ್ದಾರೆ.

'12ನೇ ತರಗತಿ ನಂತರ ಓದುವುದನ್ನು ನಿಲ್ಲಿಸಿ': ಡಿಗ್ರಿ ಪಡೆಯುವುದು ನಿಷ್ಪ್ರಯೋಜಕ; ಭಾರತೀಯರಿಗೆ ಸೌರಭ್ ಮುಖರ್ಜಿ ಕಿವಿಮಾತು
ದೇಶ

'12ನೇ ತರಗತಿ ನಂತರ ಓದುವುದನ್ನು ನಿಲ್ಲಿಸಿ': ಡಿಗ್ರಿ ಪಡೆಯುವುದು ನಿಷ್ಪ್ರಯೋಜಕ; ಭಾರತೀಯರಿಗೆ ಸೌರಭ್ ಮುಖರ್ಜಿ ಕಿವಿಮಾತು

ಆರ್ಥಿಕತೆಯು ಕೃತಕ ಬುದ್ಧಿಮತ್ತೆ, ಎಲೆಕ್ಟ್ರಿಕ್ ವಾಹನಗಳು, ಜೈವಿಕ ತಂತ್ರಜ್ಞಾನ ಮತ್ತು ಶುದ್ಧ ತಂತ್ರಜ್ಞಾನದತ್ತ ಸಾಗುತ್ತಿರುವಾಗ ದೇಶವು ಇನ್ನೂ ಹಳೆಯ ಮಾದರಿಯ ಕಂಠಪಾಠದಲ್ಲಿ ಸಿಲುಕಿಕೊಂಡಿದೆ.

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: ಕೂಡಲೇ ಇರಾನ್ ತೊರೆಯಿರಿ; ಭಾರತೀಯರಿಗೆ ಕೇಂದ್ರ ಸರ್ಕಾರ ಸೂಚನೆ!
ದೇಶ

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: ಕೂಡಲೇ ಇರಾನ್ ತೊರೆಯಿರಿ; ಭಾರತೀಯರಿಗೆ ಕೇಂದ್ರ ಸರ್ಕಾರ ಸೂಚನೆ!

ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಲ್ಲಾ ಭಾರತೀಯ ನಾಗರಿಕರು ಇರಾನ್‌ಗೆ ಯಾವುದೇ ರೀತಿಯ ಪ್ರಯಾಣ ಕೈಗೊಳ್ಳಬಾರದು. ಈಗಾಗಲೇ ಇರಾನ್‌ನಲ್ಲಿ ಇರುವವರು ಲಭ್ಯವಿರುವ ಸಾರಿಗೆ ವ್ಯವಸ್ಥೆಗಳನ್ನು ಬಳಸಿಕೊಂಡು ಆದಷ್ಟು ಬೇಗ ದೇಶ ತೊರೆಯಬೇಕು.

ಇಡೀ ವಿಶ್ವವೇ ದೂರವಾದರೂ ಭಾರತ ನಮ್ಮ ಜೊತೆ ನಿಂತಿದೆ; 'ಇಸ್ರೇಲ್‌ ಬಗ್ಗೆ ಭಾರತೀಯರಿಗೆ ಹುಚ್ಚು ಪ್ರೀತಿ': ಬೆಂಜಮಿನ್ ನೆತನ್ಯಾಹು
ವಿದೇಶ

ಇಡೀ ವಿಶ್ವವೇ ದೂರವಾದರೂ ಭಾರತ ನಮ್ಮ ಜೊತೆ ನಿಂತಿದೆ; 'ಇಸ್ರೇಲ್‌ ಬಗ್ಗೆ ಭಾರತೀಯರಿಗೆ ಹುಚ್ಚು ಪ್ರೀತಿ': ಬೆಂಜಮಿನ್ ನೆತನ್ಯಾಹು

ಇಂದು ಜಗತ್ತಿನ ಬಹುತೇಕ ಭಾಗಗಳಲ್ಲಿ ನಾವು ಪ್ರತ್ಯೇಕತೆಯನ್ನು ಎದುರಿಸುತ್ತಿದ್ದೇವೆ. ಆದರೆ ಭಾರತದಲ್ಲಿ ಅಂತಹ ಯಾವುದೇ ಪರಿಸ್ಥಿತಿ ಇಲ್ಲ. ಅಲ್ಲಿ ಇಸ್ರೇಲ್ ಕುರಿತು ಸಂಪೂರ್ಣವಾಗಿ ಹುಚ್ಚರಂತೆ ಪ್ರೀತಿಸುವ ಜನರಿದ್ದಾರೆ.