Indian Railway

ಅಧಿಕಾರಿಗಳಿಂದಲೇ ರೈಲ್ವೇ ನಿಲ್ದಾಣದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ!
ದೇಶ

ಅಧಿಕಾರಿಗಳಿಂದಲೇ ರೈಲ್ವೇ ನಿಲ್ದಾಣದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ!

ಪ್ರಯಾಣಿಕರ ರಕ್ಷಣೆ ಮಾಡಬೇಕಾದ ರೈಲ್ವೇ ಅಧಿಕಾರಿಗಳೇ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.

25 ವರ್ಷಗಳ ಬಳಿಕ ವೈಟ್ ಫೀಲ್ಡ್ ರೈಲ್ವೇ ಚತುಷ್ಕೋನ ಹಳಿ ಕಾಮಗಾರಿಗೆ ಚಾಲನೆ
ರಾಜ್ಯ

25 ವರ್ಷಗಳ ಬಳಿಕ ವೈಟ್ ಫೀಲ್ಡ್ ರೈಲ್ವೇ ಚತುಷ್ಕೋನ ಹಳಿ ಕಾಮಗಾರಿಗೆ ಚಾಲನೆ

ಬರೊಬ್ಬರಿ 25 ವರ್ಷಗಳ ಬಳಿಕ ವೈಟ್ ಫೀಲ್ಡ್ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವಿನ ರೈಲ್ವೇ ಚತುಷ್ಕೋನ ಹಳಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ದಶಕಗಳ ಬೇಡಿಕೆ ಇದೀಗ ಈಡೇರುತ್ತಿದೆ.

ಸೆಪ್ಟೆಂಬರ್ 12ರಿಂದ ಮತ್ತೆ 80 ವಿಷೇಶ ರೈಲುಗಳ ಸಂಚಾರ ಆರಂಭ
ದೇಶ

ಸೆಪ್ಟೆಂಬರ್ 12ರಿಂದ ಮತ್ತೆ 80 ವಿಷೇಶ ರೈಲುಗಳ ಸಂಚಾರ ಆರಂಭ

ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದರೂ ಕೇಂದ್ರ ಸರ್ಕಾರ ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸುತ್ತಿದ್ದು, ಸೆಪ್ಟೆಂಬರ್ 12ರಿಂದ ಮತ್ತೆ 80 ವಿಶೇಷ ರೈಲುಗಳು ಸಂಚರಿಸಲಿವೆ.

ಮೈಸೂರು ರೈಲ್ವೆ ಕಾರ್ಯಾಗಾರದ ಸಾಧನೆ: ಬಿಇಎಂಎಲ್ ಗಾಗಿ ತಯಾರಾಯ್ತು ಮೋಟಾರ್ ಕೋಚ್ ವೀಲ್‌ಸೆಟ್‌
ರಾಜ್ಯ

ಮೈಸೂರು ರೈಲ್ವೆ ಕಾರ್ಯಾಗಾರದ ಸಾಧನೆ: ಬಿಇಎಂಎಲ್ ಗಾಗಿ ತಯಾರಾಯ್ತು ಮೋಟಾರ್ ಕೋಚ್ ವೀಲ್‌ಸೆಟ್‌

ನೈಋತ್ಯ ರೈಲ್ವೆಯ ಮೈಸೂರು ರೈಲ್ವೆ ಕಾರ್ಯಾಗಾರವು ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್‌ಗಳಿಗೆ (ಎಂಇಎಂಯು) ಹೊಚ್ಚ ಹೊಸ ವೀಲ್‌ಸೆಟ್‌ಗಳನ್ನು ಬಿಡುಗಡೆಮಾಡಿದೆ.

ರೈಲು ವಿಳಂಬವಾದರೆ ಖಾಸಗಿ ನಿರ್ವಾಹಕರಿಗೆ ಬೀಳಲಿದೆ ಭಾರೀ ದಂಡ!
ದೇಶ

ರೈಲು ವಿಳಂಬವಾದರೆ ಖಾಸಗಿ ನಿರ್ವಾಹಕರಿಗೆ ಬೀಳಲಿದೆ ಭಾರೀ ದಂಡ!

ಭಾರತೀಯ ರೈಲ್ವೆ ನಿನ್ನೆ ಬಿಡುಗಡೆ ಮಾಡಿರುವ ಕಾರ್ಯಕ್ಷಮತೆ  ಸೂಚಕಗಳ ಕರಡುವಿನ ಪ್ರಕಾರ, ಒಂದು ವೇಳೆ ರೈಲು ತಲುಪುವುದು ವಿಳಂಬವಾದರೆ ಖಾಸಗಿ ನಿರ್ವಾಹಕರು ಭಾರೀ ದಂಡ ತೆರಬೇಕಾಗುತ್ತದೆ.

ಕರ್ನಾಟಕದ ಮೊದಲ ವೇಳಾಪಟ್ಟಿ ಸರಕು ರೈಲು ಆಗಸ್ಟ್ 15 ರಂದು ಪಶ್ಚಿಮ ಬಂಗಾಳಕ್ಕೆ ಸಂಚಾರ ಆರಂಭ
ರಾಜ್ಯ

ಕರ್ನಾಟಕದ ಮೊದಲ ವೇಳಾಪಟ್ಟಿ ಸರಕು ರೈಲು ಆಗಸ್ಟ್ 15 ರಂದು ಪಶ್ಚಿಮ ಬಂಗಾಳಕ್ಕೆ ಸಂಚಾರ ಆರಂಭ

ನೈರುತ್ಯ ರೈಲ್ವೆಯ ಮೊದಲ ವೇಳಾಪಟ್ಟಿ ಸರಕು ರೈಲು ಬೆಂಗಳೂರಿನ ವೈಟ್ ಫೀಲ್ಡ್ ಸ್ಯಾಟಲೈಟ್ ಗೂಡ್ಸ್ ಟರ್ಮಿನಲ್ ನಿಂದ ಪಶ್ಚಿಮ ಬಂಗಾಳದ ಶಾಲಿಮರ್ ಸ್ಟೇಷನ್ ಗೆ ಪ್ರಯಾಣಿಸಲಿದೆ. 

ಆರ್ ಪಿಎಫ್ ಪೊಲೀಸರ ಭರ್ಜರಿ ಕಾರ್ಯಾಚರಣೆ: ಕಳ್ಳತನವಾಗಿದ್ದ 35 ಮೆಟ್ರಿಕ್ ಟನ್ ಕಬ್ಬಿಣದ ಹಳಿ ವಶಕ್ಕೆ!
ರಾಜ್ಯ

ಆರ್ ಪಿಎಫ್ ಪೊಲೀಸರ ಭರ್ಜರಿ ಕಾರ್ಯಾಚರಣೆ: ಕಳ್ಳತನವಾಗಿದ್ದ 35 ಮೆಟ್ರಿಕ್ ಟನ್ ಕಬ್ಬಿಣದ ಹಳಿ ವಶಕ್ಕೆ!

ಬೆಂಗಳೂರು ರೈಲ್ವೇ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಈ ಹಿಂದೆ ಕಳ್ಳತನವಾಗಿದ್ದ ಇಲಾಖೆಯ ಸುಮಾರು 35 ಮೆಟ್ರಿಕ್ ಟನ್ ಕಬ್ಬಿಣದ ಹಳಿಗಳನ್ನು ವಶಕ್ಕೆ ಪಡೆದಿದ್ದಾರೆ.

ರಾಜ್ಯಗಳಿಂದ ಮನವಿ ಸ್ವೀಕರಿಸಿದ 24 ಗಂಟೆಯಲ್ಲಿ ವಲಸಿಗರಿಗಾಗಿ ರೈಲು ಒದಗಿಸಲು ಸಿದ್ಧ: ರೈಲ್ವೆ ಸಚಿವಾಲಯ
ದೇಶ

ರಾಜ್ಯಗಳಿಂದ ಮನವಿ ಸ್ವೀಕರಿಸಿದ 24 ಗಂಟೆಯಲ್ಲಿ ವಲಸಿಗರಿಗಾಗಿ ರೈಲು ಒದಗಿಸಲು ಸಿದ್ಧ: ರೈಲ್ವೆ ಸಚಿವಾಲಯ

ಮೇ 1 ರಿಂದ 4,347 ಶ್ರಮಿಕ್ ವಿಶೇಷ ರೈಲುಗಳ ಮೂಲಕ ಸುಮಾರು 60 ಲಕ್ಷ ಜನರನ್ನು ತಮ್ಮ ಸ್ವಂತ ರಾಜ್ಯಗಳಿಗೆ ಸಾಗಿಸಿರುವ ಭಾರತೀಯ ರೈಲ್ವೆ, ರಾಜ್ಯಗಳಿಂದ ಬೇಡಿಕೆ ಸ್ವೀಕರಿಸಿದ 24 ಗಂಟೆಗಳ ಒಳಗೆ ಈ ರೈಲುಗಳನ್ನು ಒದಗಿಸುವುದನ್ನು ಮುಂದುವರಿಸುವುದಾಗಿ ತಿಳಿಸಿದೆ.

ಲಾಕ್ ಡೌನ್: ವಿವಿಧೆಡೆ ಸಿಲುಕಿದ್ದ 14 ಲಕ್ಷಕ್ಕೂ ಹೆಚ್ಚು ಜನರನ್ನು ಸ್ವಂತ ಸ್ಥಳಗಳಿಗೆ ತಲುಪಿಸಿದ ರೈಲ್ವೆ
ದೇಶ

ಲಾಕ್ ಡೌನ್: ವಿವಿಧೆಡೆ ಸಿಲುಕಿದ್ದ 14 ಲಕ್ಷಕ್ಕೂ ಹೆಚ್ಚು ಜನರನ್ನು ಸ್ವಂತ ಸ್ಥಳಗಳಿಗೆ ತಲುಪಿಸಿದ ರೈಲ್ವೆ

ಕಳೆದ 15 ದಿನಗಳಲ್ಲಿ ಭಾರತೀಯ ರೈಲ್ವೆ ಕೊವಿಡ್-19 ಲಾಕ್ ಡೌನ್ ಪರಿಣಾಮ ದೇಶದ ವಿವಿಧ ಭಾಗಗಳಲ್ಲಿ ಸಿಲುಕಿದ್ದ 14 ಲಕ್ಷಕ್ಕೂ ಹೆಚ್ಚು ಜನರನ್ನು ಅವರ ಸ್ವಂತ ಸ್ಥಳಗಳಿಗೆ ತಲುಪಿಸಿದೆ.