Indian Railway

Tatkal ಮಿಸ್ ಆಯ್ತಾ? ಹಾಗಾದ್ರೆ, ಚಾರ್ಟ್ ಸಿದ್ಧವಾದ ಮೇಲೂ ಹೀಗೆ ರೈಲು ಟಿಕೆಟ್ ಪಡೆಯಿರಿ!
ಕೊನೆಯ ಕ್ಷಣದಲ್ಲೂ ಕನ್ಫರ್ಮ್ಡ್ ರೈಲು ಟಿಕೆಟ್ ಹೇಗೆ ಬುಕ್ ಮಾಡೋದು? Waiting List ಟಿಕೆಟ್‌ಗಳು ಖಚಿತವಾಗದೆ ಪರದಾಡುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆಯ ಕರೆಂಟ್ ಟಿಕೆಟ್ ಬುಕ್ ಮಾಡೋದು ಹೇಗೆ? ಇಲ್ಲಿದೆ ಆ ಕುರಿತ ವರದಿ:

ರೈಲು ನಿಲ್ದಾಣಗಳ ಹೆಸರಿನ ಕೊನೆಯಲ್ಲಿ Junction, Road, Halt ಯಾಕೆ ಇರುತ್ತವೆ?
ರೈಲಿನಲ್ಲಿ ಪ್ರಯಾಣದ ವೇಳೆ, ನಿಲ್ದಾಣಗಳ ಹೆಸರುಗಳ ಜೊತೆಗೆ ಜಂಕ್ಷನ್, ಟರ್ಮಿನಲ್, ಕಂಟೋನ್ಮೆಂಟ್, ಮತ್ತು ರೋಡ್ ಎಂಬ ಪದಗಳು ಸೇರಿಕೊಂಡಿರುವುದನ್ನು ನೋಡಿರಬಹುದು. ಇವು ಕೇವಲ ಹೆಸರುಗಳಲ್ಲ, ಹಾಗಾದ್ರೆ, ಮತ್ತೇನು? ಆ ಕುರಿತ ವರದಿ ಇಲ್ಲಿದೆ:

ಈ ಕೆಲಸ ಮಾಡುದ್ರೆ 1 ನಿಮಿಷದಲ್ಲಿ ತತ್ಕಾಲ್ ಟಿಕೆಟ್ ಕನ್ಫರ್ಮ್! ಏನು ಗೊತ್ತಾ?
ಬೆಳಗ್ಗೆ 10 ಗಂಟೆಗೆ ಎಸಿ, 11 ಗಂಟೆಗೆ ಸ್ಲೀಪರ್ ತತ್ಕಾಲ್ ಓಪನ್ ಆಗುತ್ತಿದ್ದಂತೆ ರೈಲ್ವೆ ಸರ್ವರ್ ಜಾಮ್ ಆಗುತ್ತೆ. 30 ಸೆಕೆಂಡ್‌ನಲ್ಲಿ ಎಲ್ಲಾ ಸೀಟ್ ಫುಲ್. ಹಾಗಾಗಿ, ಸರ್ವರ್ ಬಿಜಿ ಇದೆ ಅಂತ ಬೇಜಾರು ಮಾಡೋ ಬದಲು, ಕೆಲವರು ಮಾತ್ರ 1 ನಿಮಿಷದಲ್ಲಿ ಟಿಕೆಟ್ ಕನ್‌ಫರ್ಮ್ ಮಾಡ್ಕೊಳ್ತಾರೆ. ಅದೇಗೆ ಗೋತಾ?

ಶಾಕಿಂಗ್: ರೈಲು ಢಿಕ್ಕಿಯಿಂದ ಮಕ್ಕಳ ರಕ್ಷಿಸಲು ದೇಹವನ್ನೇ ಗುರಾಣಿಯಾಗಿಸಿದ ಮಹಿಳೆ, Video
ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ಈ ಭಯಾನಕ ಘಟನೆ ನಡೆದಿದ್ದು, ವೇಗವಾಗಿ ಬರುತ್ತಿದ್ದ ರೈಲಿನಿಂದ ಮಕ್ಕಳನ್ನು ರಕ್ಷಿಸಲು ಮಹಿಳೆ ತನ್ನ ಜೀವವನ್ನೇ ಪಣಕ್ಕಿಟ್ಟ ಘಟನೆ ಜನರನ್ನು ಬೆಚ್ಚಿಬೀಳಿಸಿದೆ.

RailOne: ಒಂದೇ ಕಡೆ ಸಿಗಲಿದೆ ಎಲ್ಲಾ ಸೇವೆ; ಸೂಪರ್ App ಬಿಡುಗಡೆ ಮಾಡಿದ ರೈಲ್ವೆ ಇಲಾಖೆ!
ಭಾರತೀಯ ರೈಲ್ವೆಯು ತನ್ನ ಅಧಿಕೃತ 'ಆಲ್-ಇನ್-ಒನ್' ಸೂಪರ್ ಆ್ಯಪ್ ಆದ 'ರೈಲ್ಒನ್' (RailOne) ಅನ್ನು ಬಿಡುಗಡೆ ಮಾಡಿದೆ. ಇದು ಪ್ರಯಾಣಿಕರಿಗೆ ಹಲವಾರು ರೈಲ್ವೆ ಸೇವೆಗಳನ್ನು ಪಡೆಯಲು ಸುಲಭ ಮತ್ತು ಅನುಕೂಲಕರ ಡಿಜಿಟಲ್ ವೇದಿಕೆಯನ್ನು ಒದಗಿಸುತ್ತದೆ.

ಮೆಜೆಸ್ಟಿಕ್ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಬ್ಅರ್ಬನ್ ರೈಲು ಯೋಜನೆಗೆ ಗ್ರೀನ್ ಸಿಗ್ನಲ್!
ಮೆಜೆಸ್ಟಿಕ್ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಪನಗರ ರೈಲು ಸಂಪರ್ಕ ಕಲ್ಪಿಸುವ ಯೋಜನೆಗೆ ಕೊನೆಗೂ ಹಸಿರು ನಿಶಾನೆ ದೊರೆತಿದೆ. ಈ ರೈಲು ಯೋಜನೆಗೆ ಕೇಂದ್ರ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ.

'OYO ಅಲ್ಲ': ರೈಲಿನ ಶೌಚಾಲಯದೊಳಗೆ ಲಾಕ್ ಮಾಡಿಕೊಂಡಿದ್ದ ಜೋಡಿ; 'ನನ್ನ ಇಷ್ಟ' ಎಂದ ಯುವತಿ - Video
ಭಾರತೀಯ ರೈಲಿನಲ್ಲಿ ನಡೆದಿರುವ ಆಘಾತಕಾರಿ ಘಟನೆಯೊಂದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಯುವ ಜೋಡಿ ಸುಮಾರು ಎರಡು ಗಂಟೆಗಳ ಕಾಲ ರೈಲು ಶೌಚಾಲಯದೊಳಗೆ ಲಾಕ್ ಮಾಡಿಕೊಂಡಿದ್ದರು.

Watch | ರೈಲ್ವೆ ಪ್ರಯಾಣ ದರ ಏರಿಕೆ! ಪ್ರಯಾಣಿಕರು ಏನಂತಾರೆ?

ಡಿಸೆಂಬರ್ 26 ರಿಂದ ರೈಲ್ವೆ ಪ್ರಯಾಣ ದರ ಏರಿಕೆ; 500 ಕಿ.ಮೀ ವರೆಗಿನ ಪ್ರಯಾಣಕ್ಕೆ ನಾನ್ ಎಸಿ ರೈಲುಗಳಲ್ಲಿ 10 ರೂ ಹೆಚ್ಚಳ!
ಬೆಲೆ ಏರಿಕೆಯ ಭಾಗವಾಗಿ, ಭಾರತೀಯ ರೈಲ್ವೆ ಪ್ರಯಾಣದ ದೂರವನ್ನು ಆಧರಿಸಿ ಟಿಕೆಟ್ ಬೆಲೆಗಳನ್ನು ಹೆಚ್ಚಿಸಿದೆ. Non AC ಅಲ್ಲದ ವರ್ಗಗಳಲ್ಲಿನ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪ್ರತಿ ಕಿಲೋಮೀಟರಿಗೆ 2 ಪೈಸೆ ಹೆಚ್ಚಿಸಲಾಗಿದೆ.

