Indian Railway

ಸೆಪ್ಟೆಂಬರ್ ನಿಂದ ರೈಲ್ವೆ ಪ್ರಯಾಣಿಕರು 10 ರೂಪಾಯಿಗೆ ರೂ.10 ಲಕ್ಷದ ವಿಮೆ ಪಡೆಯಬಹುದು
ಮುಂದಿನ ಸೆಪ್ಟೆಂಬರ್ ತಿಂಗಳಿನಿಂದ ಭಾರತೀಯ ರೈಲ್ವೆ ಸ್ವಯಂಪ್ರೇರಿತ ಪ್ರಯಾಣಿಕರ ವಿಮೆ ಯೋಜನೆ ಆರಂಭಿಸಲಿದ್ದು...

ಡೆಬಿಟ್ ಕಾರ್ಡ್ ಪಾವತಿಗೆ ವಿಧಿಸಿರುವ ಸೇವಾ ಶುಲ್ಕ ಹಿಂಪಡೆಯಲಿರುವ ರೈಲ್ವೆ ಇಲಾಖೆ
ರೈಲು ಟಿಕೆಟ್ ಕಾಯ್ದಿರಿಸಲು ಡೆಬಿಟ್ ಕಾರ್ಡ್ ಮೂಲಕ ಮಾಡುವ ಪಾವತಿಗೆ ವಿಧಿಸಲಾಗುತ್ತಿರುವ ಸೇವಾ ಶುಲ್ಕವನ್ನು ರೈಲ್ವೆ ಇಲಾಖೆ ಜೂ.1 ರಿಂದ ವಾಪಸ್ ಪಡೆಯಲಿದೆ.

ರೈಲಿನಲ್ಲಿ ಊಟಕ್ಕಾಗಿ 'ಪ್ರೀ ಪೇಯ್ಡ್' ಆರ್ಡರ್ ಮಾಡಿದರೆ ಶೇ.50 ರಷ್ಟು ಕ್ಯಾಶ್ ಬ್ಯಾಕ್ ಆಫರ್!
ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಯಾಣಿಕ ಸ್ನೇಹಿ ಬದಲಾವಣೆಗಳನ್ನು ಕಾಣುತ್ತಿರುವ ರೈಲ್ವೆ ಇಲಾಖೆ, ಈಗ ಮತ್ತೊಂದು ವಿನೂತನ ಕೊಡುಗೆ ನೀಡಿದೆ.

ಮೂಲಸೌಕರ್ಯದಲ್ಲಿ ಹಠಾತ್ ಪ್ರಗತಿಗೆ ಭಾರತ ಸನ್ನದ್ಧ: ಪ್ರಧಾನಿ ಮೋದಿ
ಮೂಲಸೌಕರ್ಯ ಕ್ಷೇತ್ರದಲ್ಲಿ ಹಠಾತ್ ಪ್ರಗತಿ ಸಾಧಿಸಲು ದೇಶ ಸನ್ನದ್ಧವಾಗಿದೆ. ಹೆದ್ದಾರಿಗಳು ಮಾತ್ರವೇ ಅಲ್ಲದೆ ಐ-ವೇ (ಇಂಟರ್ನೆಟ್ ವೇ) ರೈಲ್ವೇ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಲು ಪ್ರೋತ್ಸಾಹ ನೀಡಲಾಗುತ್ತಿದೆ...

ಅಲ್-ಖೈದಾ ಉಗ್ರ ಸಂಘಟನೆಯಿಂದ ರೈಲ್ವೆ ಇಲಾಖೆ ವೆಬ್ಸೈಟ್ನ ಮೈಕ್ರೊಸೈಟ್ ಹ್ಯಾಕ್!
ಉಗ್ರ ಸಂಘಟನೆ ಅಲ್- ಖೈದಾ, ಭಾರತೀಯ ರೈಲ್ವೆ ಇಲಾಖೆಯ ಮೈಕ್ರೋ ಸೈಟ್ ರೈಲ್ ನೆಟ್ ಪೇಜ್ ನ್ನು ಹ್ಯಾಕ್ ಮಾಡಿದೆ.

ಸದ್ಯದ ಪರಿಸ್ಥಿತಿಯಲ್ಲಿ ಬುಲೆಟ್ ರೈಲುಗಳ ಅವಶ್ಯಕತೆಯಿಲ್ಲ: ದೆಹಲಿ ಮೆಟ್ರೋ ಮಾಜಿ ಮುಖ್ಯಸ್ಥ ಡಾ.ಇ.ಶ್ರೀಧರನ್
ಸದ್ಯದ ಪರಿಸ್ಥಿತಿಯಲ್ಲಿ ಬುಲೆಟ್ ರೈಲುಗಳ ಅವಶ್ಯಕತೆಯಿಲ್ಲ. ಅದರ ಬದಲಾಗಿ ಭಾರತೀಯ ರೈಲ್ವೆ ರೈಲುಗಳಲ್ಲಿ ಈಗಿರುವ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವತ್ತ...

ರೈಲು ಪ್ರಯಾಣಿಕರಿಗೆ ಶೀಘ್ರದಲ್ಲೇ ಸಿಗಲಿದೆ 25 ರೀತಿಯ ಟೀ!
ಮಹಾಮನ ಎಕ್ಸ್ ಪ್ರೆಸ್ ಗೆ ಚಾಲನೆ ದೊರೆಯುತ್ತಿದ್ದಂತೆ ಭಾರತೀಯ ರೈಲ್ವೆ ಅಧಿಕಾರಿಗಳು ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಇನ್ನು ಮಂದೆ ರೈಲುಗಳಲ್ಲಿ 25 ರೀತಿಯ ವಿಭಿನ್ನ ಟೀಗಳು ಲಭ್ಯವಾಗಲಿದೆ...

ರೈಲಿನಲ್ಲಿ ಪ್ರಯಾಣಿಕರಿಗೆ 25 ರೀತಿಯ ಚಹಾ ಪೂರೈಕೆ
ರೈಲಿನಲ್ಲಿ ಪ್ರಯಾಣ ಮಾಡುವಾಗ ಏನಾದರೂ ಕುರುಕಲು ತಿನ್ನಬೇಕು, ಚಹಾ ಕುಡಿಯಬೇಕು ಎಂಬ ಆಸೆ ಪ್ರಯಾಣಿಕರಿಗಿರುತ್ತದೆ...

ರೈಲ್ವೇ: ಹಿರಿಯ ನಾಗರಿಕರ ಎಸಿ ಕೋಚ್ ರಿಯಾಯ್ತಿ ರದ್ದು..?
ಹವಾನಿಯ೦ತ್ರಿತ ಪ್ರಥಮ ದರ್ಜೆಯ ಬೋಗಿಯಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ಟಿಕೆಟ್ ದರದಲ್ಲಿ ನೀಡಲಾಗುತ್ತಿದ್ದ ರಿಯಾಯಿತಿಯನ್ನು ರೈಲ್ವೇ ಇಲಾಖೆ ರದ್ದು ಮಾಡಿದೆ..

