Indian Navy

ಭಾರತೀಯ ನೌಕಾಪಡೆಗೆ ಹೊಸ ಶಕ್ತಿ: ರಷ್ಯಾದ ಅತ್ಯಾಧುನಿಕ ಜಲಂತರ್ಗಾಮಿ ಶೋಧಕ ಕಾಪ್ಟರ್ ಖರೀದಿಗೆ ಅನುಮೋದನೆ
ಶತ್ರು ಪಾಳಯದ ಜಲಾಂತರ್ಗಾಮಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತೀಯ ಸೇನೆ ಮಹತ್ವದ ಹೆಜ್ಜೆ ಇರಿಸಿದ್ದು, ಜಲಾಂತರ್ಗಾಮಿಗಳ ಮೇಲೆ ನಿಗಾ ಇಡಬಲ್ಲ ಅತ್ಯಾಧುನಿಕ ಹೆಲಿಕಾಪ್ಟರ್ ಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಬ್ರಹ್ಮೋಸ್ ಆಯ್ತು, ಈಗ ಸ್ವದೇಶಿ ನಿರ್ಮಿತ ವರುಣಾಸ್ತ್ರ ವಿದೇಶಕ್ಕೆ ರಫ್ತು
ಭಾರತದ ದಶಕಗಳ ಕನಸಾಗಿದ್ದ ರಕ್ಷಣಾ ಪರಿಕರಣ ರಫ್ತು ಮಾಡುವ ಕನಸು ಇದೀಗ ನನಸಾಗುತ್ತಿದ್ದು, ಬ್ರಹ್ಮೋಸ್ ಕ್ಷಿಪಣಿ ಬಳಿಕ ಇದೀಗ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ವಿರೋಧಿ ಕ್ಷಿಪಣಿ ವರುಣಾಸ್ತ್ರ ವಿದೇಶಕ್ಕೆ ರಫ್ತಾಗುತ್ತಿದೆ...

ಭಾರತೀಯ ನೌಕಾಪಡೆ ಬತ್ತಳಿಕೆಗೆ ಸ್ವದೇಶಿ ನಿರ್ಮಿತ ಟೋರ್ಪಿಡೋ 'ವರುಣಾಸ್ತ್ರ' ಸೇರ್ಪಡೆ
ಕಳೆದ ಗಣರಾಜ್ಯೋತ್ಸವದಂದು ಸಾರ್ವಜನಿಕವಾಗಿ ಪ್ರದರ್ಶಿಸಲಾಗಿದ್ದ ಸ್ವದೇಶಿ ನಿರ್ಮಿತ ಟೋರ್ಪಿಡೊ ವರುಣಾಸ್ತ್ರವನ್ನು ಭಾರತೀಯ ನೌಕಾಪಡೆಗೆ ಇಂದು ಸೇರ್ಪಡೆ ಮಾಡಲಾಗಿದೆ.

30 ವರ್ಷಗಳ ಸತತ ಸೇವೆ ನಂತರ ವಾಯುಪಡೆಯಿಂದ ಸೀ ಹ್ಯಾರಿಯರ್ಸ್ ಯುದ್ಧ ವಿಮಾನಗಳಿಗೆ ನಿವೃತ್ತಿ!
ಸತತ 30 ವರ್ಷಗಳಿಂದ ಭಾರತೀಯ ವಾಯುಪಡೆಯಲ್ಲಿ ಬಳಸಿಕೊಳ್ಳಲಾಗಿದ್ದ ಸೀ ಹ್ಯಾರಿಯರ್ಸ್ ಯುದ್ಧ ವಿಮಾನಗಳು ಮೇ.11 ರಂದು ನಿವೃತ್ತಿ ಪಡೆದಿವೆ.

ನೌಕಾಪಡೆಗೆ ಸೇರ್ಪಡೆಗೊಳ್ಳಲಿರುವ ಜಲಾಂತರ್ಗಾಮಿ ಕಲವರಿ ಪರೀಕ್ಷೆಗೆ ಸಿದ್ಧ
ಭಾರತ ನಿರ್ಮಿತ ಜಲಾಂತರ್ಗಾಮಿ ಕಲವರಿ ನೌಕಾಪಡೆ ಪರೀಕ್ಷಾರ್ಥವಾಗಿ ಭಾನುವಾರ ಸಮುದ್ರಕ್ಕಿಳಿಯಲಿದೆ...

ರಾಷ್ಟ್ರಪತಿ, ಪ್ರಧಾನಿಯಿಂದ ನೌಕಾಪಡೆಗಳ ಶಕ್ತಿ ಪ್ರದರ್ಶನ ವೀಕ್ಷಣೆ
ಇಲ್ಲಿ ಆರಂಭಗೊಂಡಿರುವ ಐದು ದಿನಗಳ ಅತಿದೊಡ್ಡ ನೌಕೆ ಪ್ರದರ್ಶನ ಮತ್ತು ಐಎಫ್ ಆರ್ ಉತ್ಸವದ ಮೂರನೇ ದಿನವಾದ ಶನಿವಾರ ನಮ್ಮ ದೇಶದ ಮೂರೂ ರಕ್ಷಣಾ ಪಡೆಗಳ...

ಬಲಾಢ್ಯ ಮತ್ತು ಧೀರ ನೌಕಾಪಡೆ ಭಾರತದ ಹೆಮ್ಮೆ: ಪ್ರಧಾನಿ ನರೇಂದ್ರ ಮೋದಿ
ದೇಶದ ರಕ್ಷಣೆಗೆ ಸದಾ ಮುಂದೆ ನಿಲ್ಲುವ ಬಲಾಢ್ಯ ಮತ್ತು ಧೀರ ನೌಕಪಡೆ ಭಾರತ ದೇಶದ ಹೆಮ್ಮೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ...

ಭಾರತೀಯ ಸೇನೆಯ ಶೌರ್ಯಕ್ಕೆ ತಲೆಬಾಗಿದ ಕಡಲ್ಗಳ್ಳರು..!
ಸತತ ಏಳು ವರ್ಷಗಳ ಪರಿಶ್ರಮ, ಒಟ್ಟು 52 ಯುದ್ಧ ನೌಕೆಗಳು ಮತ್ತು ಇದೆಲ್ಲಕ್ಕಿಂತ ಮುಖ್ಯವಾಗಿ ಅಪಾರ ಪ್ರಮಾಣ ಭಾರತೀಯ ನೌಕದಳದ ಸೈನಿಕರ ಶೌರ್ಯ-ಸಾಹಸದ ಪ್ರತೀಕವಾಗಿ...

ರೆಡಿಯಾಯ್ತು ಭಾರತದ ಮಾರಣಾಂತಿಕ ಯುದ್ಧ ನೌಕೆ ಐಎನ್ ಎಸ್ ಕೊಚ್ಚಿ
ಭಾರತೀಯ ಸೇನೆಗೆ ಹೊಸದೊಂದು ಮಾರಣಾಂತಿಕ ಅಸ್ತ್ರ ಸೇರ್ಪಡೆಯಾಗುತ್ತಿದ್ದು, "ಐಎನ್ ಎಸ್ ಕೊಚ್ಚಿ" ಹೆಸರಿನ ಯುದ್ಧ ನೌಕೆ ಇದೇ ಬುಧವಾರದಿಂದ ತನ್ನ ಕಾರ್ಯಾರಂಭ ಮಾಡಲಿದೆ...

