ದೇಶ

ನೌಕಾಪಡೆಗೆ ಸೇರ್ಪಡೆಗೊಳ್ಳಲಿರುವ ಜಲಾಂತರ್ಗಾಮಿ ಕಲವರಿ ಪರೀಕ್ಷೆಗೆ ಸಿದ್ಧ

ಭಾರತ ನಿರ್ಮಿತ ಜಲಾಂತರ್ಗಾಮಿ ಕಲವರಿ ನೌಕಾಪಡೆ ಪರೀಕ್ಷಾರ್ಥವಾಗಿ ಭಾನುವಾರ ಸಮುದ್ರಕ್ಕಿಳಿಯಲಿದೆ...

ನೌಕಾಪಡೆಗೆ ಸೇರ್ಪಡೆಗೊಳ್ಳಲಿರುವ ಜಲಾಂತರ್ಗಾಮಿ ಕಲವರಿ ಪರೀಕ್ಷೆಗೆ ಸಿದ್ಧ
ಕಲವರಿ
Published On :

ನವದೆಹಲಿ: ಭಾರತ ನಿರ್ಮಿತ ಜಲಾಂತರ್ಗಾಮಿ ಕಲವರಿ ನೌಕಾಪಡೆ ಪರೀಕ್ಷಾರ್ಥವಾಗಿ ಭಾನುವಾರ ಸಮುದ್ರಕ್ಕಿಳಿಯಲಿದೆ.

ಇದೇ ಮೊದಲ ಬಾರಿಗೆ ಸಮುದ್ರಕ್ಕೆ ಇಳಿಯಲಿರುವ ಕಲವರಿ ಜಲಾಂತರ್ಗಾಮಿಯನ್ನು ಹಲವು ರೀತಿಯ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ಸತತ ಐದಾರು ತಿಂಗಳುಗಳ ಕಾಲ ಪರೀಕ್ಷೆ ನಡೆಯಲಿದ್ದು, ಈ ವೇಳೆ ಜಲಾಂತರ್ಗಾಮಿಯ ಸೆನ್ಸರ್ ಗಳ ದಕ್ಷತೆ ಮತ್ತ ಕ್ಷಿಪಣಿಗಳ ಉಡಾವಣೆಯ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ.

ಹಲವು ಕಠಿಣ ಪರೀಕ್ಷೆಗಳಿಗೆ ಒಳಪಡುವ ಕಲವರಿ ಸೆಪ್ಟೆಂಬರ್ ನಲ್ಲಿ ನೌಕಾಪಡೆಗೆ ಸೇರ್ಪಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.