Indian Government

ಮತ ಗಳಿಕೆಗಾಗಿ ಭಾರತ ಸರ್ಕಾರ ನನ್ನನ್ನು ಸ್ವದೇಶಕ್ಕೆ ಕರೆತರಲು ಪ್ರಯತ್ನಿಸುತ್ತಿದೆ: ವಿಜಯ್ ಮಲ್ಯ
ಬ್ರಿಟನ್ ನಲ್ಲಿರುವ ವಿಜಯ್ ಮಲ್ಯ ಅವರ ಆಸ್ತಿಯನ್ನು ವಶಪಡಿಸಿಕೊಳ್ಳುವುದಕ್ಕೆ ಬ್ರಿಟನ್ ಕೋರ್ಟ್ ಜಾರಿ ಆದೆಶ ಹೊರಡಿಸಿದ್ದು, ಅಲ್ಲಿನ ಅಧಿಕಾರಿಗಳಿಗೆ ಸಹಕರಿಸುವುದಾಗಿ ವಿಜಯ್ ಮಲ್ಯ ಹೇಳಿದ್ದಾರೆ.

'ಸುಳ್ಳು ಸುದ್ದಿ' ವಿರುದ್ಧ ಕ್ರಮದ ಕುರಿತು ನಿರ್ದೇಶನವಲ್ಲ, ಕೇವಲ ಹೇಳಿಕೆ ನೀಡಲಾಗಿತ್ತು: ಕೇಂದ್ರ ಸರ್ಕಾರ
ಸುಳ್ಳು ಸುದ್ದಿ ಪ್ರಕಟಿಸುವ ಪತ್ರಕರ್ತರ ಮಾನ್ಯತೆ ರದ್ದು ಮಾಡುವ ಕುರಿತು ಕೇಂದ್ರ ಸರ್ಕಾರ ನಿರ್ದೇಶನ ನೀಡಿರಲಿಲ್ಲ. ಬದಲಿಗೆ ಕೇವಲ ಹೇಳಿಕೆ ಮಾತ್ರ ನೀಡಲಾಗಿತ್ತು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿದೆ.

ಮಲೇಷ್ಯಾ ಬಳಿಕ ಭಾರತದ ಸರದಿ: ಸುಳ್ಳು ಸುದ್ದಿ ಪ್ರಕಟಿಸಿದರೆ 'ಪತ್ರಕರ್ತರ ಮಾನ್ಯತೆ ಶಾಶ್ವತ ರದ್ದು'!
ಸುಳ್ಳು ಸುದ್ದಿ ಪ್ರಕಟಿಸಿದರೆ 'ಪತ್ರಕರ್ತರ ಮಾನ್ಯತೆಯನ್ನೇ ಶಾಶ್ವತವಾಗಿ ರದ್ದು ಮಾಡುವುದಾಗಿ ಹೇಳಿದೆ.

ಸುಳ್ಳು ಸುದ್ದಿಗೆ ಕಡಿವಾಣ: ಯೂ ಟರ್ನ್ ಹೊಡೆದ ಕೇಂದ್ರ, ಪತ್ರಕರ್ತರ ಮಾನ್ಯತೆ ರದ್ದು ಆದೇಶ ವಾಪಸ್
ಪ್ರಮುಖ ಬೆಳವಣಿಗೆಯಲ್ಲಿ ಸುಳ್ಳು ಸುದ್ದಿ ಪ್ರಕಟಿಸುವ ಪತ್ರಕರ್ತರ ಮಾನ್ಯತೆ ರದ್ದು ಮಾಡುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಆದೇಶವನ್ನು ಪ್ರಧಾನಿ ಕಾರ್ಯಾಲಯ ತಡೆ ಹಿಡಿದಿದೆ ಎಂದು...

ತಂಟೆಕೋರ ಪಾಕ್, ಚೀನಾಗೆ ಭಾರತ ಟಾಂಗ್; ಗಡಿಗಳಲ್ಲಿ 14 ಸಾವಿರ ಬಂಕರ್ ನಿರ್ಮಾಣ!
ಪದೇ ಪದೇ ಗಡಿಯಲ್ಲಿ ತಂಟೆ ಮಾಡುತ್ತಿರುವ ಚೀನಾ ಮತ್ತು ಪಾಕಿಸ್ತಾನ ದೇಶಗಳಿಗೆ ಟಾಂಗ್ ನೀಡುವ ನಿಟ್ಟಿನಲ್ಲಿ ಉಭಯ ದೇಶಗಳ ಗಡಿಯಲ್ಲಿ ಸುಮಾರು 14 ಸಾವಿರ ಸುಸಜ್ಜಿತ ಬಂಕರ್ ಗಳ ನಿರ್ಮಾಣಕ್ಕೆ ಭಾರತ ಸರ್ಕಾರ ಮುಂದಾಗಿದೆ.

ಭಾರತೀಯ ಅಧಿಕಾರಿಗಳಿಂದ ನನ್ನ ತಾಯಿಗೆ ಬೆದರಿಕೆ: ಪಾಕ್ ವಿಡಿಯೋದಲ್ಲಿ ಕುಲಭೂಷಣ್ ಬಹಿರಂಗ
ನಾನಿನ್ನೂ ಭಾರತೀಯ ನೌಕಾಪಡೆಯ ಕಾರ್ಯನಿರತ ಅಧಿಕಾರಿ ಎಂದು ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾದವ್...

ಉಗ್ರ ಸಯೀದ್ ರ್ಯಾಲಿಯಲ್ಲಿ ಪ್ಯಾಲೆಸ್ತೀನ್ ರಾಯಭಾರಿ: ಪಾಕಿಸ್ತಾನ ಸಮರ್ಥನೆ
26/11 ಮುಂಬೈ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಹಾಗೂ ನಿಷೇಧಿತ ಜೆಯುಡಿ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ನಡೆಸಿದ್ದ ರ್ಯಾಲಿಯಲ್ಲಿ ಪ್ಯಾಲೆಸ್ತೀನ್ ರಾಯಭಾರಿ ಭಾಗಿಯಾಗಿದ್ದರನ್ನು ಪಾಕಿಸ್ತಾನ ಭಾನುವಾರ ಸಮರ್ಥಿಸಿಕೊಂಡಿದೆ...

ಉಗ್ರ ಹಫೀಜ್ ಸಯ್ಯೀದ್ ನೊಂದಿಗೆ ಪಾಲೆಸ್ತೀನ್ ರಾಯಭಾರಿಯ ವೇದಿಕೆ ಹಂಚಿಕೆ; ಭಾರತ ಕೆಂಡಾಮಂಡಲ
ಮುಂಬೈ ದಾಳಿ ರೂವಾರಿ ಹಾಗೂ ಕುಖ್ಯಾತ ಉಗ್ರಗಾಮಿ ಪಾಕಿಸ್ತಾನ ಮೂಲದ ಹಫೀಜ್ ಸಯ್ಯೀದ್ ನೊಂದಿಗೆ ವೇದಿಕೆ ಹಂಚಿಕೊಂಡ ಕಾರಣಕ್ಕಾಗಿ ಪಾಲೆಸ್ತೀನ್ ರಾಯಭಾರಿಗಳ ವಿರುದ್ಧ ಭಾರತ ಕೆಂಡಾಮಂಡಲವಾಗಿದ್ದು, ಈ ಬಗ್ಗೆ ವಿವರ ನೀಡುವಂತೆ ದೆಹಲಿಯಲ್ಲಿರುವ ಪಾಲೆಸ್ತೀನ್ ರಾಯಭಾರ ಕಚೇರಿಗೆ ಪತ್ರಬರೆದಿದೆ.

ಉಗ್ರ ಸಯೀದ್ ಜತೆ ವೇದಿಕೆ ಹಂಚಿಕೊಂಡ ರಾಯಭಾರಿಯನ್ನು ವಾಪಸ್ ಕರೆಸಿಕೊಂಡ ಪ್ಯಾಲೆಸ್ತೀನ್
ತನ್ನ ರಾಯಭಾರಿ ವಲೀದ್ ಅಬು ಅಲೀ ಮುಂಬೈ ದಾಳಿ ರೂವಾರಿ ಹಾಗೂ ಕುಖ್ಯಾತ ಭಯೋತ್ಪಾದಕ ಹಫೀಜ್ ಸಯೀದ್ ಜತೆ ವೇದಿಕೆ ಹಂಚಿಕೊಂಡಿದ್ದಕ್ಕೆ...

