Indian Air Force

2022 ರೊಳಗೆ ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆ: ಐಎಎಫ್ ಮುಖ್ಯಸ್ಥ
2022ರೊಳಗೆ 36 ರಫೇಲ್ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸಲಾಗುವುದು ಎಂದು ಐಎಎಫ್ ಮುಖ್ಯಸ್ಥ ಆರ್ಕೆಎಸ್ ಭದೌರಿಯಾ ತಿಳಿಸಿದ್ದಾರೆ.

ನೆರೆ ರಾಷ್ಟ್ರಗಳ ಭದ್ರತಾ ಸವಾಲುಗಳು ಐಎಎಫ್‌ನಲ್ಲಿ ಪ್ರಮುಖ ಪರಿವರ್ತನೆಗೆ ಕಾರಣವಾಗಿದೆ: ಭದೌರಿಯಾ
ನೆರೆ ರಾಷ್ಟ್ರಗಳ ಭೌಗೋಳಿಕ ರಾಜಕೀಯ ಅನಿಶ್ಚಿತತೆ ಮತ್ತು ಭದ್ರತಾ ಸವಾಲುಗಳು ಭಾರತೀಯ ವಾಯುಪಡೆಯಲ್ಲಿನ ಪ್ರಮುಖ ಪರಿವರ್ತನೆಗೆ ಕಾರಣವಾಗಿದೆ ಎಂದು ಏರ್ ಚೀಫ್ ಮಾರ್ಷಲ್ ಆರ್ಕೆಎಸ್ ಭದೌರಿಯಾ ಹೇಳಿದ್ದಾರೆ.

ಸಾರ್ವಜನಿಕರ ನೆರವಿಗೆ ನಿಂತ ಸೇನೆ: ಏರ್ ಫೋರ್ಸ್ ನಿಲ್ದಾಣದಲ್ಲಿ 100 ಬೆಡ್ ಗಳ ಕೋವಿಡ್ ಕೇರ್ ಕೇಂದ್ರ ಆರಂಭ
ಬೆಂಗಳೂರು ನಗರದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವಂತೆಯೇ ಇತ್ತ ಸಾರ್ವಜನಿಕರ ನೆರವಿಗೆ ಸೇನೆ ಧಾವಿಸಿದ್ದು, 100 ಬೆಡ್ ಗಳ ಕೋವಿಡ್ ಕೇರ್ ಕೇಂದ್ರವನ್ನು ತೆರೆದಿದೆ.

ಐಎಎಫ್ ನಿಂದ ಜಾಲಹಳ್ಳಿಯಲ್ಲಿ 100 ಬೆಡ್ ಗಳ ಕೋವಿಡ್-19 ಕೇರ್ ಸೆಂಟರ್ ಸ್ಥಾಪನೆ
ಭಾರತೀಯ ವಾಯುಪಡೆ ( ಐಎಎಫ್) 100 ಬೆಡ್ ಗಳ ಕೋವಿಡ್-19 ಕೇರ್ ಕೇಂದ್ರವನ್ನು ಜಾಲಹಳ್ಳಿಯಲ್ಲಿ ತೆರೆಯುವುದಕ್ಕೆ ನಿರ್ಧರಿಸಿದೆ.

ಏರೋ ಇಂಡಿಯಾ 2021: ರಫೇಲ್ ಸೇರಿ ಬಾನಂಗಳದಲ್ಲಿ ಆರ್ಭಟಿಸಿದ ಲೋಹದ ಹಕ್ಕಿಗಳು!
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಆರಂಭವಾಗಿರುವ 13ನೇ ಆವೃತ್ತಿಯ ಏರೋ ಇಂಡಿಯಾಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಚಾಲನೆ ನೀಡಿದರು.

ವಾಯುಸೇನೆಗೆ 'ಸಿಂಹಬಲ': ವಿಚಕ್ಷಣಾ ವಿಮಾನ ನಿರ್ಮಾಣಕ್ಕೆ 'ಡಿಆರ್ ಡಿಒ' ಮುಂದು!
ಭಾರತೀಯ ವಾಯುಸೇನೆ ಮತ್ತಷ್ಟು ಬಲಿಷ್ಠವಾಗಲಿದ್ದು, ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಡಿಆರ್ ಡಿಒ ಸೇನೆಗಾಗಿ 6 ವಿಚಕ್ಷಣಾ ವಿಮಾನಗಳನ್ನು ನಿರ್ಮಾಣ ಮಾಡಲಿದೆ.

ಭದ್ರತೆಯ ಕಾರಣಗಳಿಂದಾಗಿ ಪ್ರಧಾನಿಗಳ ವಿಮಾನ ಪ್ರಯಾಣದ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ: ವಾಯುಪಡೆ
ಪ್ರಧಾನಮಂತ್ರಿಯವರ ಭದ್ರತೆಯ ವಿಷಯವಾಗಿರುವುದರಿಂದ ಅವರ ವಿಮಾನ ಪ್ರಯಾಣದ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಭಾರತೀಯ ವಾಯುಪಡೆ ಹೈಕೋರ್ಟ್ ನಲ್ಲಿ ಹೇಳಿಕೆ ಸಲ್ಲಿಸಿದೆ.

ನಾಪತ್ತೆಯಾಗಿದ್ದ ಮಿಗ್ 29 ಪೈಲಟ್ ನಿಶಾಂತ್ ಸಿಂಗ್ ಮೃತದೇಹ 11 ದಿನದ ನಂತರ ಪತ್ತೆ
ನಾಪತ್ತೆಯಾದ ಮಿಗ್ 29 ಕೆ ಪೈಲಟ್ ಕಮಾಂಡರ್ ನಿಶಾಂತ್ ಸಿಂಗ್ ಅವರ ಮೃತದೇಹ ಸೋಮವಾರ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿದೆ.

ವಾಯುಪಡೆಗೆ ಬುಧವಾರ ಮತ್ತೆ ಮೂರು ರಫೇಲ್ ವಿಮಾನಗಳ ಸೇರ್ಪಡೆ
ವಾಯುಸೇನೆಗೆ ಬುಧವಾರ ಮೂರು ರಫೇಲ್ ವಿಮಾನ ಸೇರ್ಪಡೆಯಾಗಲಿವೆ. ಇದರ ಪರಿಣಾಮ ವಾಯುಪಡೆಗೆ ಮತ್ತಷ್ಟು ಬಲ ಬರಲಿದೆ.

