Indian Air Force

Watch | ದುಬೈ ಏರ್ ಶೋ: ಭಾರತದ ತೇಜಸ್ ಯುದ್ಧ ವಿಮಾನ ಪತನ, ಪೈಲಟ್ ಸಾವು!

Chennai: IAF ವಿಮಾನ ಪತನ; ಪೈಲಟ್ ಪ್ರಾಣಾಪಾಯದಿಂದ ಪಾರು
ಚೆನ್ನೈನ ತಾಂಬರಂ ಬಳಿ ನಿಯಮಿತ ತರಬೇತಿ ಕಾರ್ಯಾಚರಣೆಯ ಸಮಯದಲ್ಲಿ ಭಾರತೀಯ ವಾಯುಪಡೆಯ PC-7 ಪಿಲಾಟಸ್ ತರಬೇತಿ ವಿಮಾನ ಪತನಗೊಂಡಿದೆ.

Watch | C-130, JF-17 ಮಟಾಶ್! ಪಾಕ್ ವಾಯು ರಕ್ಷಣಾ ವ್ಯವಸ್ಥೆ ನಾಶ!

Watch | MiG-21 ಇನ್ನು ನೆನಪು ಮಾತ್ರ! ಭಾರತೀಯ ವಾಯುಪಡೆಯಿಂದ ವಿದಾಯ

6 ದಶಕಗಳ ಕಾಲ IAF ಬೆನ್ನೆಲುಬು MiG-21 fighter jet ಗೆ ಸೆಪ್ಟೆಂಬರ್ 26ರಂದು ವಿದಾಯ
ಆರು ದಶಕಗಳಿಗೂ ಅಧಿಕ ಕಾಲ ಭಾರತೀಯ ವಾಯು ಪಡೆಯ ಬೆನ್ನೆಲುಬಾಗಿದ್ದ ರಷ್ಯಾ ನಿರ್ಮಿತ ಮಿಗ್-21 ಯುದ್ಧ ವಿಮಾನ ಸೆಪ್ಟಂಬರ್ 26ರಂದು ಸೇವೆಯಿಂದ ನಿವೃತ್ತಿ ಪಡೆಯಲಿದೆ.

Theatre Commands ಎಂದರೇನು? ಥಿಯೇಟರ್ ಕಮಾಂಡ್ ಕುರಿತು ಭಾರತೀಯ ವಾಯುಪಡೆಗೇಕೆ ಆತಂಕ? (ಜಾಗತಿಕ ಜಗಲಿ)
ಭಾರತೀಯ ಸೇನೆ, ನೌಕಾ ಪಡೆ ಮತ್ತು ವಾಯು ಸೇನೆಗಳು ಬೇರೆ ಬೇರೆ ಪ್ರಾಂತ್ಯದಲ್ಲಿ ಒಂದೇ ಕಮಾಂಡರ್ ಅಡಿಯಲ್ಲಿ ಕಾರ್ಯ ನಿರ್ವಹಿಸುವಂತಾಗುತ್ತದೆ.

HAL ನಿರ್ಮಿತ ತೇಜಸ್ ಮಾರ್ಕ್-1ಎ ಫೈಟರ್ ಜೆಟ್ ಗಳು ಹಸ್ತಾಂತರಕ್ಕೆ ಸಿದ್ಧ: ರಕ್ಷಣಾ ಕಾರ್ಯದರ್ಶಿ
ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಮುಂದಿನ ತಿಂಗಳು ಎರಡು ತೇಜಸ್ ಮಾರ್ಕ್-1ಎ ಫೈಟರ್ ಜೆಟ್‌ಗಳನ್ನು ತಲುಪಿಸುವ ಸಾಧ್ಯತೆ ಇದೆ.

ಸೆಪ್ಟೆಂಬರ್ 26ಕ್ಕೆ ಐಕಾನಿಕ್ MIG-21 ಗೆ IAF ಬೀಳ್ಕೊಡುಗೆ; ಹಾರಾಟ ನಡೆಸಿ ಗೌರವ ಸಲ್ಲಿಸಿದ ವಾಯುಪಡೆ ಮುಖ್ಯಸ್ಥ
ಜಾಗತಿಕವಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಸೂಪರ್‌ಸಾನಿಕ್ ಜೆಟ್ ಎಂದು ಗುರುತಿಸಲ್ಪಟ್ಟ ಮಿಗ್ -21 ಭಾರತಕ್ಕೆ ಭದ್ರತಾ ಗುರಾಣಿಯನ್ನು ಒದಗಿಸಿದ್ದಲ್ಲದೆ, ಅನೇಕ ಯುದ್ಧಭೂಮಿ ವಿಜಯಗಳಿಗೆ ಅಡಿಪಾಯ ಹಾಕಿತು.


