india

ICC ಮಹತ್ವದ ನಿರ್ಧಾರದಿಂದ ಶ್ರೀಲಂಕಾಗೆ ₹188 ಕೋಟಿ ನಷ್ಟ; ಮಹಿಳಾ ಚಾಂಪಿಯನ್ಸ್ ಟ್ರೋಫಿ ಭಾರತಕ್ಕೆ ಸ್ಥಳಾಂತರ: ವರದಿ
ಸರ್ಕಾರದ ಹಸ್ತಕ್ಷೇಪದ ಕುರಿತಾದ ಬಿಕ್ಕಟ್ಟಿನಿಂದಾಗಿ, ಆತಿಥ್ಯ ವಹಿಸುವ ಅವಕಾಶಗಳ ವಿಷಯದಲ್ಲಿ ಶ್ರೀಲಂಕಾ ಭಾರಿ ಬೆಲೆ ತೆರುತ್ತಿರುವುದು ಇದೇ ಮೊದಲ ಬಾರಿಯಲ್ಲ ಎಂದು ವರದಿ ತಿಳಿಸಿದೆ.

ಈ ಬಾರಿ ಬ್ರಿಕ್ಸ್ ಶೃಂಗಸಭೆ ಏಕೆ ಮಹತ್ವವನ್ನು ಪಡೆದುಕೊಂಡಿದೆ? (ಹಣಕ್ಲಾಸು)
ಈ ಕೂಟಕ್ಕೆ ಮತ್ತಷ್ಟು ದೇಶಗಳು ಸೇರುವ ಉತ್ಸಾಹ ತೋರಿವೆ.ಆದರೆ ಇರಾನ್ ಮತ್ತು ಯುಎಇ ಬ್ರಿಕ್ಸ್ ಜೊತೆಯಿವೆ. ನಿಮಗೆಲ್ಲಾ ಗೊತ್ತಿರಲಿ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಒಟ್ಟಾಗಿ ಜಾಗತಿಕ ಜನಸಂಖ್ಯೆಯ ಸುಮಾರು ಅರ್ಧದಷ್ಟನ್ನು ಮತ್ತು ವಿಶ್ವ ಆರ್ಥಿಕತೆಯ ದೊಡ್ಡ ಭಾಗವನ್ನು ಪ್ರತಿನಿಧಿಸುತ್ತವೆ.

FCNR ಅಡಿಯಲ್ಲಿ ಭಾರತಕ್ಕೆ ದಾಖಲೆಯ $127 ಬಿಲಿಯನ್ ಹಣ!
ಇದೇ ರೀತಿಯ ಯೋಜನೆಯನ್ನು ಪ್ರಾರಂಭಿಸಿದಾಗ 2013 ರಲ್ಲಿ ಕಂಡುಬಂದ ಒಳಹರಿವುಗಿಂತ ಇದು ಸುಮಾರು 5 ಪಟ್ಟು ಹೆಚ್ಚಾಗಿದೆ.

Nepal Floods: 'ನೀವೇನ್ ದಾನ ಕೊಡ್ತಿಲ್ಲ.. ಪ್ರವಾಹಕ್ಕೆ ನೀವೇ ಕಾರಣ.. ಪರಿಹಾರ ಕೊಡಿ ಅಷ್ಟೇ..'; ಭಾರತ, ಚೀನಾ, ಅಮೆರಿಕಕ್ಕೆ ನೇಪಾಳ ಆಗ್ರಹ!
“ಇದು ದಾನವಲ್ಲ” ಎಂದು ಹೇಳಿರುವ ಖನಾಲ್, ಪ್ರಮುಖ ಮಾಲಿನ್ಯಕಾರ ರಾಷ್ಟ್ರಗಳು ಹವಾಮಾನ ದುರಂತಗಳಿಂದ ಬಾಧಿತ ದೇಶಗಳಿಗೆ ನೆರವು ನೀಡುವುದು ನೈತಿಕ ಹಾಗೂ ಕಾನೂನುಬದ್ಧ ಹೊಣೆಗಾರಿಕೆ ಎಂದು ಪ್ರತಿಪಾದಿಸಿದ್ದಾರೆ.

ಸಮಯಪ್ರಜ್ಞೆಯಿಂದ ಸಾವಿರಾರು ಮಕ್ಕಳ ಜೀವ ಉಳಿಸಿದ ನೇಪಾಳ ಪ್ರಾಂಶುಪಾಲ: ಪ್ರವಾಹಕ್ಕೆ ಕೊಚ್ಚಿಹೋದ ಶಾಲೆಯ ಪುನರ್‌ನಿರ್ಮಾಣಕ್ಕೆ ಭಾರತ ನೆರವು..!
ಆಗಸ್ಟ್ 26ರಂದು ಪ್ರವಾಹದ ಅಪಾಯವನ್ನು ಅರಿತ ರಾಜೇಂದ್ರ ಅವರು, ತಕ್ಷಣವೇ ಶಾಲೆಯ ಗಂಟೆ ಬಾರಿಸಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಆವರಣದಿಂದ ಹೊರಗೆ ಕಳುಹಿಸಿದ್ದರು.

ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ: ಓರ್ವ ಭಾರತೀಯ ಸೇರಿ 12 ಮಂದಿ ಸಾವು..!
ಸೋಮವಾರ ಸಂಜೆಯಿಂದ ಒಡೆಸಾ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೂ ಬಾಂಬ್‌ಗಳು ಹಾಗೂ ಡ್ರೋನ್‌ಗಳ ಮೂಲಕ ದಾಳಿ ಮುಂದುವರಿದಿದೆ.

'ಅಗತ್ಯವಿದ್ದರೆ ಚಿನ್ನ ಖರೀದಿಸಿ, ಮನರಂಜನೆಗೆ ವಿದೇಶ ಪ್ರವಾಸ, ಹೊರ ದೇಶಗಳಲ್ಲಿ ಮದುವೆ ಬೇಡ': ಪ್ರಧಾನಿ ಮೋದಿ ಸಲಹೆ; Video
ದೇಶೀಯ ಬಳಕೆಯನ್ನು ಉತ್ತೇಜಿಸುವಂತೆ ಜನರಿಗೆ ಕರೆ ನೀಡಿದ ಮೋದಿ, ಕೇವಲ ಮನರಂಜನೆಗಾಗಿ ವಿದೇಶ ಪ್ರವಾಸ ಕೈಗೊಳ್ಳುವುದನ್ನು ತಪ್ಪಿಸುವಂತೆ ಸಲಹೆ ನೀಡಿದರು.

ಐದು ವರ್ಷದ ಬಳಿಕ RCB ಸ್ಟಾರ್ ಆಟಗಾರನಿಗೆ ಗುಡ್ ನ್ಯೂಸ್; ಮತ್ತೆ ಟೀಂ ಇಂಡಿಯಾಗೆ ಕೃನಾಲ್ ಪಾಂಡ್ಯ ಎಂಟ್ರಿ?
ಐಪಿಎಲ್ನಲ್ಲಿ ಆರ್ ಸಿಬಿ ಪರ ಅದ್ಭುತ ಪ್ರದರ್ಶನ ನೀಡಿದ್ದ ಕೃನಾಲ್ ಪಾಂಡ್ಯ ಇದೀಗ ಟೀಂ ಇಂಡಿಯಾಗೆ ಮರಳುವ ಸಾಧ್ಯತೆ ಇದೆ.

ಆಕಾಶದಲ್ಲಿ ಹಾರುತ್ತಾ ಭಾರತದ ಸೌಂದರ್ಯ ಕಣ್ತುಂಬಿಕೊಳ್ಳಿ: ಜೀವನದಲ್ಲಿ ಒಮ್ಮೆಯಾದರೂ ಮಾಡಲೇಬೇಕಾದ 5 ಹೆಲಿಕಾಪ್ಟರ್ ಯಾನಗಳು..!
ನೆಲದ ಮೇಲಿಂದ ನೋಡಿದಾಗ ಕಾಣುವ ದೃಶ್ಯಕ್ಕಿಂತ ಆಕಾಶದಿಂದ ಕಾಣುವ ಅದೇ ಪ್ರದೇಶದ ಸೌಂದರ್ಯವೇ ವಿಭಿನ್ನ. ಪರ್ವತಗಳ ನಡುವೆ ಹಾರುವುದು, ನೀಲಿಗಪ್ಪು ಸಮುದ್ರದ ಮೇಲೆ ಸಾಗುವುದು, ಹಸಿರು ಕಣಿವೆಗಳನ್ನು ಮೇಲಿನಿಂದ ವೀಕ್ಷಿಸುವುದು ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತದೆ.

