india

'ಭಾರತ ನಡೆಯುವುದು ಸಂವಿಧಾನದಿಂದಲೇ ಹೊರತು ಬಹಿಷ್ಕಾರದಿಂದಲ್ಲ': ಗರ್ಬಾ ಉತ್ಸವದಲ್ಲಿ ಮುಸ್ಲಿಮರ ನಿಷೇಧಕ್ಕೆ ಅಠಾವಳೆ ವಿರೋಧ..!
ಕೋಮು ಸೌಹಾರ್ದತೆ ಹಾಗೂ ವಿವಿಧ ಸಮುದಾಯಗಳ ನಡುವೆ ಪರಸ್ಪರ ಹಬ್ಬಗಳಲ್ಲಿ ಭಾಗವಹಿಸುವುದು ಭಾರತೀಯ ಸಮಾಜದ ಪ್ರಮುಖ ಲಕ್ಷಣಗಳಾಗಿವೆ.
'ನಮಗೆ ಟ್ರೋಫಿ ಬೇಡ, ಭಾರತವನ್ನು ಸೋಲಿಸಿ ಸಾಕು': ಕೋಚ್ ವಹಾಬ್ ರಿಯಾಜ್‌ಗೆ ವಿಶೇಷ ವಿನಂತಿ ಮಾಡಿದ ಪಾಕ್ ಅಭಿಮಾನಿ!
ಭಾರತ ಮತ್ತು ಪಾಕಿಸ್ತಾನ ತಂಡಗಳು ಈಗ ಮಹಿಳಾ ಏಷ್ಯಾಕಪ್‌ನ ಫೈನಲ್‌ನಲ್ಲಿ ಮಾತ್ರ ಮುಖಾಮುಖಿಯಾಗಬಹುದು. ಪಾಕಿಸ್ತಾನ ಸೆಮಿಫೈನಲ್‌ನಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ.

ಸೌದಿ ಮೇಲೆ ಕ್ಷಿಪಣಿ ದಾಳಿ: Houthi ಉಗ್ರರ ವಿರುದ್ಧ ಸಿಡಿದೆದ್ದ ಭಾರತ; 'ನೌಕಾಯಾನ ಸ್ವಾತಂತ್ರ್ಯಕ್ಕೆ ಬೆದರಿಕೆ ಒಡ್ಡುವ ದಾಳಿ ಒಪ್ಪಲ್ಲ' ಎಂದು ಗುಡುಗು
ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಸೌದಿ ಸಾರ್ವಭೌಮ ಪ್ರದೇಶದ ಮೇಲಿನ ದಾಳಿಗಳು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಹಿಂದು ಧಾರ್ಮಿಕ ನಿಯೋಗ ಭೇಟಿ ವೇಳೆ Eiffel Tower ಬಳಿ ವಿವಾದ: ಭಾರತ ಸರ್ಕಾರ ಹೇಳಿದ್ದೇನು...?
ಆದಾಗ್ಯೂ, ವಿದೇಶಾಂಗ ಸಚಿವಾಲಯ ವಿವಾದದಿಂದ ದೂರವಿತ್ತು ಮತ್ತು ಇದು "ಸಂಬಂಧಪಟ್ಟವರ ನಡುವಿನ ವಿಷಯ" ಎಂದು ಹೇಳಿದೆ.

ಭಾರತದ ನಕ್ಷೆಯಲ್ಲಿ ಪಿಒಕೆ: ಅಫ್ಘಾನ್ ಕ್ರಿಕೆಟ್ ವಿಡಿಯೋ ನೋಡಿ ಬೆಚ್ಚಿಬಿದ್ದ ಪಾಕಿಸ್ತಾನ
ಇತ್ತೀಚೆಗೆ ಅಮೆರಿಕ ಕೂಡ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನ ಭಾರತದ ಭಾಗವೆಂದು ಹೇಳಿದಾಗ ಅಪಸ್ವರವೇತ್ತಿತ್ತು. ಈಗ ಅಫ್ಘಾನಿಸ್ತಾನ ಕೂಡ PoK ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಭಾರತಕ್ಕೆ ಸೇರಿದೆ ಎಂದಿದ್ದು, ಪಾಕಿಸ್ತಾನಕ್ಕೆ ಇದೀಗ ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಆ ಕುರಿತ ವರದಿ ಇಲ್ಲಿದೆ:

ಕಗ್ಗತ್ತಲಲ್ಲಿ ಕಾಡಿನ ಸುತ್ತಾಟ, ಚಂದ್ರನ ಬೆಳಕಿನಲ್ಲಿ ವನ್ಯಜೀವಿಗಳ ದರ್ಶನ: ಭಾರತದಲ್ಲಿ ಇದೇ ಮೊದಲು; ಇಲ್ಲಿದೆ ಕುಕ್ರೈಲ್ ನೈಟ್ ಸಫಾರಿ ಡಿಟೇಲ್ಸ್..!
ಸಿಂಗಾಪುರದ ನೈಟ್ ಸಫಾರಿ ಜಗತ್ತಿನ ಅತ್ಯಂತ ಪ್ರಸಿದ್ಧ ರಾತ್ರಿ ವನ್ಯಜೀವಿ ಅನುಭವಗಳಲ್ಲಿ ಒಂದಾಗಿದೆ. ಇದೇ ಮಾದರಿಯಲ್ಲಿ ಕುಕ್ರೈಲ್ ನೈಟ್ ಸಫಾರಿಯಲ್ಲೂ ಪ್ರಾಣಿಗಳನ್ನು ಅವುಗಳ ಹೆಚ್ಚು ಸಕ್ರಿಯವಾಗಿರುವ ರಾತ್ರಿ ಸಮಯದಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತದೆ.

2029ರ ವೇಳೆಗೆ ಮಾದಕವಸ್ತು ಮುಕ್ತ ಭಾರತ ಮಾಡುವುದು ಮೋದಿ ಸರ್ಕಾರದ ಕಾರ್ಯಯೋಜನೆ: ಅಮಿತ್ ಶಾ; Video
ನಕ್ಸಲಿಸಂ ಮತ್ತು ಭಯೋತ್ಪಾದನೆಯಂತಹ ಸಮಸ್ಯೆಗಳನ್ನು ನಿರ್ಮೂಲನೆ ಮಾಡಲು ಸರ್ಕಾರ ಕೈಗೊಂಡಿರುವ ಪ್ರಯತ್ನಗಳಂತೆಯೇ, ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ದೇಶವನ್ನು ಮಾದಕವಸ್ತು ಮುಕ್ತಗೊಳಿಸಲು ಮೋದಿ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಯೂಟ್ಯೂಬರ್, ಕಂಟೆಂಟ್ ಕ್ರಿಯೇಟರ್ಸ್ ಗೆ ದೊಡ್ಡ ಪ್ರಮಾಣದಲ್ಲಿ ಆದಾಯ ಬರ್ತಿದೆಯಾ? ಹೇಗೆಲ್ಲಾ ದುಡ್ಡು ಮಾಡಬಹುದು ಗೊತ್ತಾ?
ಆದರೂ ಜಾಗತಿಕವಾಗಿ ಹಣವನ್ನು ಅಸಮಾನವಾಗಿ ವಿತರಿಸಲಾಗಿದೆ. ಕ್ರಿಯೇಟರ್‌ಐಕ್ಯೂನ 2026 ರ ಸಂಶೋಧನೆ ಪ್ರಕಾರ 67% ಕ್ರಿಯೇಟರ್ಸ್ ಹಿಂದಿನ ವರ್ಷಕ್ಕಿಂತ $10,000 ಕ್ಕಿಂತ ಕಡಿಮೆ ಗಳಿಸಿದ್ದಾರೆ ಎನ್ನಲಾಗಿದೆ. ಆದರೆ ಕಂಟೆಂಟ್ ರಚನೆಯು ಶೇ.62 ರಷ್ಟು ಜನರಿಗೆ ಆದಾಯದ ಪ್ರಾಥಮಿಕ ಮೂಲವಾಗಿರಲಿಲ್ಲ.

Climate compensation ವಿವಾದ: ಭಾರತದಿಂದ ನೆರವು ಸ್ವೀಕರಿಸಿದ್ದೇವೆ, ಯಾವುದೇ ಪರಿಹಾರಕ್ಕೂ ಬೇಡಿಕೆ ಇಟ್ಟಿಲ್ಲ; ನೇಪಾಳ ಸ್ಪಷ್ಟನೆ..!
ನಾನಾಗಲಿ, ವಿದೇಶಾಂಗ ಸಚಿವಾಲಯವಾಗಲಿ ಅಥವಾ ನೇಪಾಳ ಸರ್ಕಾರವಾಗಲಿ ಭಾರತ, ಚೀನಾ ಅಥವಾ ಅಮೆರಿಕದಿಂದ ಯಾವುದೇ ರೀತಿಯ ಪರಿಹಾರವನ್ನು ಕೇಳಿಲ್ಲ.

