India vs Pakistan

T20 World Cup 2026: ಭಾರತ vs ಪಾಕಿಸ್ತಾನ ಪಂದ್ಯ ವೀಕ್ಷಣೆಯಲ್ಲೂ ಹೊಸ ದಾಖಲೆ!
ಕ್ರಿಕೆಟ್

T20 World Cup 2026: ಭಾರತ vs ಪಾಕಿಸ್ತಾನ ಪಂದ್ಯ ವೀಕ್ಷಣೆಯಲ್ಲೂ ಹೊಸ ದಾಖಲೆ!

2024ರ ಆವೃತ್ತಿಯಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಗೆ ಹೋಲಿಸಿದರೆ, 2026ರ ಈ ಪಂದ್ಯವು ಶೇ 56 ರಷ್ಟು ಹೆಚ್ಚಿನ ವೀಕ್ಷಣೆಯನ್ನು ದಾಖಲಿಸಿದೆ.

T20 World Cup 2026: 'ಈಗ ಭಾರತ ನಮ್ಮನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ'; ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಅಮೀರ್
ಕ್ರಿಕೆಟ್

T20 World Cup 2026: 'ಈಗ ಭಾರತ ನಮ್ಮನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ'; ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಅಮೀರ್

ಭಾರತದ ವಿರುದ್ಧ ಪಾಕಿಸ್ತಾನ ಕೊನೆಯ T20I ಗೆಲುವು ಸಾಧಿಸಿದ್ದು 2024 ರ ಸೆಪ್ಟೆಂಬರ್‌ನಲ್ಲಿ. ಅಂದಿನಿಂದ, ಎರಡೂ ತಂಡಗಳು ಆರು ಪಂದ್ಯಗಳನ್ನು ಆಡಿದ್ದು, ಭಾರತ ಎಲ್ಲ ಪಂದ್ಯಗಳಲ್ಲಿ ಗೆದ್ದಿದೆ.

'ಅಭಿಷೇಕ್ ಶರ್ಮಾರಂತಹ ಒಬ್ಬರನ್ನು 'Child' ಪಾಕಿಸ್ತಾನಕ್ಕೆ ಕೊಡಿ': ಪಾಕ್ ಮಾಜಿ ಆಟಗಾರ ಭಾರತಕ್ಕೆ ಮನವಿ!
ಕ್ರಿಕೆಟ್

'ಅಭಿಷೇಕ್ ಶರ್ಮಾರಂತಹ ಒಬ್ಬರನ್ನು 'Child' ಪಾಕಿಸ್ತಾನಕ್ಕೆ ಕೊಡಿ': ಪಾಕ್ ಮಾಜಿ ಆಟಗಾರ ಭಾರತಕ್ಕೆ ಮನವಿ!

ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವು ಲೀಗ್ ಹಂತದ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಗೆದ್ದಿದೆ. ಭಾರತದ ವಿರುದ್ಧ ಮಾತ್ರ ಸೋತಿದೆ.

ಅವರು 'ದಂತಕಥೆಗಳು', ಆದರೆ ಭಾರತ ಸೋಲಿಸಲು ಸಾಧ್ಯವಾಗಿಲ್ಲ: ಶಾಹಿದ್ ಅಫ್ರಿದಿ, ಮೊಹಮ್ಮದ್ ಯೂಸುಫ್ ವಿರುದ್ಧ ಕಿಡಿ
ಕ್ರಿಕೆಟ್

ಅವರು 'ದಂತಕಥೆಗಳು', ಆದರೆ ಭಾರತ ಸೋಲಿಸಲು ಸಾಧ್ಯವಾಗಿಲ್ಲ: ಶಾಹಿದ್ ಅಫ್ರಿದಿ, ಮೊಹಮ್ಮದ್ ಯೂಸುಫ್ ವಿರುದ್ಧ ಕಿಡಿ

ಭಾರತ ಮತ್ತು ಪಾಕಿಸ್ತಾನ ವಿಶ್ವಕಪ್‌ನಲ್ಲಿ 9 ಬಾರಿ ಮುಖಾಮುಖಿಯಾಗಿದ್ದು, ಪಾಕಿಸ್ತಾನವು ಭಾರತದ ವಿರುದ್ಧ 2021ರ ಟಿ20 ವಿಶ್ವಕಪ್‌ನಲ್ಲಿ ಏಕೈಕ ಗೆಲುವು ಸಾಧಿಸಿದೆ.

T20 World Cup 2026: ಭಾರತ ವಿರುದ್ಧ ಹೀನಾಯ ಸೋಲು; ಪಾಕಿಸ್ತಾನದ ಗಾಯದ ಮೇಲೆ ಉಪ್ಪು ಸವರಿದ ಆರ್ ಅಶ್ವಿನ್!
ಕ್ರಿಕೆಟ್

T20 World Cup 2026: ಭಾರತ ವಿರುದ್ಧ ಹೀನಾಯ ಸೋಲು; ಪಾಕಿಸ್ತಾನದ ಗಾಯದ ಮೇಲೆ ಉಪ್ಪು ಸವರಿದ ಆರ್ ಅಶ್ವಿನ್!

ಪವರ್‌ಪ್ಲೇನಲ್ಲಿ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಅವರು ತಮ್ಮ ಬೌಲರ್‌ಗಳನ್ನು ನಿಭಾಯಿಸಿದ ರೀತಿಯನ್ನು, ವಿಶೇಷವಾಗಿ ಶಾಹೀನ್ ಅಫ್ರಿದಿ ಅವರನ್ನು ಆರಂಭದಲ್ಲಿಯೇ ಕರೆತಂದಿದ್ದನ್ನು ಅಶ್ವಿನ್ ಪ್ರಶ್ನಿಸಿದರು.

'ಭಾರತೀಯ ಮಾಧ್ಯಮಗಳು ನನ್ನ ಹೇಳಿಕೆ ತಿರುಚಿವೆ': ಮೊಹ್ಸಿನ್ ನಖ್ವಿಯನ್ನು 'ಅಸಮರ್ಥ' ಎಂದು ಕರೆದಿದ್ದ ಶೋಯೆಬ್ ಅಖ್ತರ್ ಯೂ-ಟರ್ನ್!
ಕ್ರಿಕೆಟ್

'ಭಾರತೀಯ ಮಾಧ್ಯಮಗಳು ನನ್ನ ಹೇಳಿಕೆ ತಿರುಚಿವೆ': ಮೊಹ್ಸಿನ್ ನಖ್ವಿಯನ್ನು 'ಅಸಮರ್ಥ' ಎಂದು ಕರೆದಿದ್ದ ಶೋಯೆಬ್ ಅಖ್ತರ್ ಯೂ-ಟರ್ನ್!

ತಾನು ಎಂದಿಗೂ ನಖ್ವಿ ಅವರನ್ನು ಗುರಿಯಾಗಿಸಿಕೊಳ್ಳಲು ಬಯಸಿರಲಿಲ್ಲ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ನಡೆಸುವ ಉನ್ನತ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿರುವುದಾಗಿ ಹೇಳಿದ್ದಾರೆ.

T20 World Cup 2026: 'ನಾವು ಅನಕ್ಷರಸ್ಥರು, ಅದಕ್ಕೆ ಭಾರತದ ವಿರುದ್ಧ ಸೋಲು ಕಾಣಬೇಕಾಯಿತು'; ಪಾಕಿಸ್ತಾನದ ಮಾಜಿ ಆಟಗಾರ
ಕ್ರಿಕೆಟ್

T20 World Cup 2026: 'ನಾವು ಅನಕ್ಷರಸ್ಥರು, ಅದಕ್ಕೆ ಭಾರತದ ವಿರುದ್ಧ ಸೋಲು ಕಾಣಬೇಕಾಯಿತು'; ಪಾಕಿಸ್ತಾನದ ಮಾಜಿ ಆಟಗಾರ

ಆರಂಭಿಕ ಆಟಗಾರ ಇಶಾನ್ ಕಿಶನ್ ಅವರ 40 ಎಸೆತಗಳಲ್ಲಿ 77 ರನ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಕೆಲವು ಉತ್ತಮ ಕೊಡುಗೆಗಳ ನೆರವಿನಿಂದ ಭಾರತ ಭರ್ಜರಿ ಮೊತ್ತ ದಾಖಲಿಸಿತು. ಇದಕ್ಕೆ ಉತ್ತರವಾಗಿ, ಪಾಕಿಸ್ತಾನ 18 ಓವರ್‌ಗಳಲ್ಲಿಯೇ 114 ರನ್‌ಗಳಿಗೆ ಆಲೌಟ್ ಆಯಿತು.

T20 World Cup 2026: ಭಾರತ ವಿರುದ್ಧ ಪಾಕಿಸ್ತಾನಕ್ಕೆ ಮುಖಭಂಗ; ಇದು ಸ್ವೀಕಾರಾರ್ಹವಲ್ಲ ಎಂದ PCB ಅಧ್ಯಕ್ಷ ಮೊಹ್ಸಿನ್ ನಖ್ವಿ!
ಕ್ರಿಕೆಟ್

T20 World Cup 2026: ಭಾರತ ವಿರುದ್ಧ ಪಾಕಿಸ್ತಾನಕ್ಕೆ ಮುಖಭಂಗ; ಇದು ಸ್ವೀಕಾರಾರ್ಹವಲ್ಲ ಎಂದ PCB ಅಧ್ಯಕ್ಷ ಮೊಹ್ಸಿನ್ ನಖ್ವಿ!

ಮುಖ್ಯ ಕೋಚ್ ಮೈಕ್ ಹೆಸ್ಸನ್ ಕೂಡ ಡ್ರೆಸ್ಸಿಂಗ್ ಕೋಣೆಯಲ್ಲಿ ಆಟಗಾರರೊಂದಿಗೆ ಮಾತನಾಡಿ, ಅವರು ತಮ್ಮ ಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಆಡಿಲ್ಲ ಎಂದು ಹೇಳಿದ್ದಾಗಿ ವರದಿಯಾಗಿದೆ.

Pak ಎಂದಾಕ್ಷಣ ಪುಡಿಪುಡಿ ಮಾಡಬೇಕೆನಿಸುತ್ತದೆ, ಬಿಹಾರ ನನ್ನ ರಕ್ತದಲ್ಲಿದೆ; Ishan Kishan ಹಳೆಯ Video ವೈರಲ್!
ಕ್ರಿಕೆಟ್

Pak ಎಂದಾಕ್ಷಣ ಪುಡಿಪುಡಿ ಮಾಡಬೇಕೆನಿಸುತ್ತದೆ, ಬಿಹಾರ ನನ್ನ ರಕ್ತದಲ್ಲಿದೆ; Ishan Kishan ಹಳೆಯ Video ವೈರಲ್!

ಭಾರತ-ಪಾಕ್ ನಡುವಿನ 2026ರ ಟಿ20 ವಿಶ್ವಕಪ್ ಗ್ರೂಪ್ ಹಂತದ ಪಂದ್ಯದಲ್ಲಿ ಇಶಾನ್ ಕಿಶನ್ ಎಲ್ಲರ ಗಮನ ಸೆಳೆದರು. ಕಿಶನ್ 40 ಎಸೆತಗಳಲ್ಲಿ 77 ರನ್ ಗಳಿಸುವ ಮೂಲಕ ಭಾರತ 175 ರನ್ ಗಡಿ ಮುಟ್ಟಲು ನೆರವಾದರು.