India vs Pakistan

ಇಂಡೋ-ಪಾಕ್ ಪಂದ್ಯದ ಮೇಲೆ ಅರ್ಥ್ ಅವರ್ ಕರಿ ನೆರಳು
ವಿಶ್ವಾದ್ಯಂತ ಸ್ಥಳೀಯ ಕಾಲಮಾನ 8.30ರಿಂದ 9.30ರವರೆಗೆ ಅರ್ಥ್ ಅವರ್ ಆಚರಣೆಯಾಗಲಿದ್ದು, ಕೋಲ್ಕತಾದಲ್ಲಿ ನಡೆ...

ನೆಟ್ಸ್ ನಲ್ಲಿ ರೈನಾ-ಮಲ್ಲಿಕ್ ಸ್ನೇಹ ಪ್ರದರ್ಶನ
ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳು ಕ್ರೀಡಾಂಗಣದಲ್ಲಿ ಬದ್ಧ ಶತ್ರುಗಳೇ ಇರಬಹುದು. ಆದರೆ ಅದು ಕೇವಲ ಕ್ರಿಕೆಟ್ ಅಂಗಳದಲ್ಲಿ...

ಭಾರತ-ಪಾಕ್ ಪಂದ್ಯಕ್ಕೆ ಹರಿದು ಬಂದ ಜನಸಾಗರ; ಟಿಕೆಟ್‍ಗೆ ಭಾರಿ ಡಿಮಾ೦ಡ್
ಭಾರತ-ಪಾಕಿಸ್ತಾನ ತ೦ಡಗಳ ನಡುವೆ ಶನಿವಾರ ಈಡನ್ ಗಾಡ೯ನ್ಸ್ ಕ್ರೀಡಾ೦ಗಣದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪ೦ದ್ಯದ...

ಬರೊಬ್ಬರಿ 15 ದಾಖಲೆಗಳಿಗೆ ಸಾಕ್ಷಿಯಾದ ಭಾರತ-ಪಾಕ್ ಪಂದ್ಯ
ಭಾರತ ಮತ್ತು ಪಾಕಿಸ್ತಾನ ತಂಡಗಳು ಯಾವುದೇ ಸಂದರ್ಭದಲ್ಲಿ ಎದುರಾದರೂ ಒಂದಿಲ್ಲೊಂದು ದಾಖಲೆ ನಿರ್ಮಾಣವಾಗಿರುತ್ತದೆ. ಶನಿವಾರ ಮೀರ್ ಪುರದಲ್ಲಿ ನಡೆದ ಏಷ್ಯಾಕಪ್ ನ 4ನೇ ಲೀಗ್ ಪಂದ್ಯದಲ್ಲಿಯೂ ಇದು ಪುನಾರಾವರ್ತನೆಯಾಗಿದ್ದು, ಬರೊಬ್ಬರಿ 15 ಕ್ರಿಕೆಟ್ ದಾಖಲೆಗಳು ದಾಖಲಾಗಿವೆ...

ಧರ್ಮಶಾಲಾಗೆ ಪಾಕ್ ತಂಡ ಬಂದರೆ ಪಿಚ್ ನಾಶ..!
ಧರ್ಮಶಾಲಾದಲ್ಲಿ ಪಾಕಿಸ್ತಾನ-ಭಾರತ ತಂಡಗಳ ನಡುವಿನ ಪಂದ್ಯಕ್ಕೆ ಅವಕಾಶ ನೀಡಿದರೆ ಧರ್ಮಶಾಲಾ ಕ್ರೀಡಾ೦ಗಣದ ಪಿಚ್ ಅನ್ನು ನಾಶಪಡಿಸುತ್ತೇವೆ ಎ೦ದು ಭಾರತೀಯ ಭಯೋತ್ಪಾದನೆ ನಿಗ್ರಹ ವೇದಿಕೆ ಬೆದರಿಕೆ ಹಾಕಿದೆ...

ಪಾಕಿಸ್ತಾನದ ಬೌಲರ್ ಆಮೀರ್ ರನ್ನು ಶ್ಲಾಘಿಸಿದ ಕೊಹ್ಲಿ
ಏಷ್ಯಾಕಪ್ ಟಿ20 ಸರಣಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಹಲವು ಕುತೂಹಲಗಳಿಗೆ ಕಾರಣವಾಯಿತು. ಪ್ರಮುಖವಾಗಿ ಪಾಕಿಸ್ತಾನ ತಂಡದ ಬೌಲರ್ ಮಹಮದ್ ಆಮೀರ್ ರನ್ನು ಭಾರತ ತಂಡ ವಿರಾಟ್ ಕೊಹ್ಲಿ ಹೊಗಳಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು.

ಇಂಡೋ-ಪಾಕ್ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಗೆ ಭಾರಿ ಬೇಡಿಕೆ
ಏಷ್ಯಾಕಪ್ ಟಿ20 ಸರಣಿಯಲ್ಲಿ ಇಂಡೋ-ಪಾಕ್ ಕ್ರಿಕೆಟ್ ಪಂದ್ಯ ರೋಚಕ ಅಂತ್ಯಕಾಣುತ್ತಿದ್ದಂತೆಯೇ ಐಸಿಸಿ ವಿಶ್ವಕಪ್ ನಲ್ಲಿ ಧರ್ಮಶಾಲಾದಲ್ಲಿ ನಡೆಯಲಿರುವ ಇಂಡೋ-ಪಾಕ್ ಪಂದ್ಯಕ್ಕೂ ಈಗಾಗಲೇ ವ್ಯಾಪಕ ಬೇಡಿಕೆ ಬಂದಿದೆ...

ಏಷ್ಯಾಕಪ್ ಟಿ20: ಪಾಕಿಸ್ತಾನ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಭರ್ಜರಿ ಜಯ
ಮೀರ್ ಪುರದಲ್ಲಿ ನಡೆಯುತ್ತಿರುವ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್ ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ.

ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕ್: 83 ರನ್ ಗಳಿಗೆ ಆಲ್ ಔಟ್
ಭಾರತ ತಂಡ ಸಾಂಘಿಕ ಹೋರಾಟ ಮತ್ತು ಪ್ರಭಾವಿ ಬೌಲಿಂಗ್ ಪ್ರದರ್ಶನಕ್ಕೆ ತತ್ತರಿಸಿ ಹೋದ ಪಾಕಿಸ್ತಾನ ತಂಡ ಏಷ್ಯಾ ಕಪ್ ಟಿ20 ಸರಣಿಯ ಭಾರತದ ವಿರುದ್ಧ ಪಂದ್ಯದಲ್ಲಿ ಕೇವಲ 83 ರನ್ ಗಳಿಗೆ ಆಲ್ ಔಟ್ ಆಯಿತು...

