India vs Pakistan

T20 World Cup 2026: ಅಳಿಯ ಶಾಹೀನ್ ಶಾ ಅಫ್ರಿದಿ, ಬಾಬರ್ ಅಜಮ್, ಶಾದಾಬ್ ಖಾನ್‌ರನ್ನು ವಜಾಗೊಳಿಸಿ; ಶಾಹಿದ್ ಅಫ್ರಿದಿ ಒತ್ತಾಯ
ಕ್ರಿಕೆಟ್

T20 World Cup 2026: ಅಳಿಯ ಶಾಹೀನ್ ಶಾ ಅಫ್ರಿದಿ, ಬಾಬರ್ ಅಜಮ್, ಶಾದಾಬ್ ಖಾನ್‌ರನ್ನು ವಜಾಗೊಳಿಸಿ; ಶಾಹಿದ್ ಅಫ್ರಿದಿ ಒತ್ತಾಯ

ಶಾಹೀನ್ ಶಾ ಅಫ್ರಿದಿ ಅವರು ಶಾಹಿದ್ ಅಫ್ರಿದಿ ಅವರ ಮಗಳು ಅನ್ಶಾ ಅವರನ್ನು ವಿವಾಹವಾಗಿದ್ದಾರೆ.

T20 ವಿಶ್ವಕಪ್ 2026: ಭಾರತ ವಿರುದ್ಧ 2ನೇ ಹೀನಾಯ ಸೋಲು; ಇತಿಹಾಸದಲ್ಲೇ ಗರಿಷ್ಟ ಮೊತ್ತ..; ದಾಖಲೆಗಳ ಪಟ್ಟಿ!
ಕ್ರಿಕೆಟ್

T20 ವಿಶ್ವಕಪ್ 2026: ಭಾರತ ವಿರುದ್ಧ 2ನೇ ಹೀನಾಯ ಸೋಲು; ಇತಿಹಾಸದಲ್ಲೇ ಗರಿಷ್ಟ ಮೊತ್ತ..; ದಾಖಲೆಗಳ ಪಟ್ಟಿ!

ಭಾರತ ನೀಡಿದ್ದ 176 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಪಾಕಿಸ್ತಾನ 18 ಓವರ್ ನಲ್ಲಿ ಕೇವಲ 114ರನ್ ಗೆ ಆಲೌಟ್ ಆಯಿತು.

T20 ವಿಶ್ವಕಪ್ 2026: ಮೈದಾನದಲ್ಲೇ ಹೈಡ್ರಾಮಾ; ಕುಲದೀಪ್ ಯಾದವ್ ವಿರುದ್ಧ ಸೂರ್ಯ, ಹಾರ್ದಿಕ್ ಪಾಂಡ್ಯಾ ಆಕ್ರೋಶ..; ಆಗಿದ್ದೇನು? Video
ಕ್ರಿಕೆಟ್

T20 ವಿಶ್ವಕಪ್ 2026: ಮೈದಾನದಲ್ಲೇ ಹೈಡ್ರಾಮಾ; ಕುಲದೀಪ್ ಯಾದವ್ ವಿರುದ್ಧ ಸೂರ್ಯ, ಹಾರ್ದಿಕ್ ಪಾಂಡ್ಯಾ ಆಕ್ರೋಶ..; ಆಗಿದ್ದೇನು? Video

ತೀವ್ರ ಪೈಪೋಟಿ ನಿರೀಕ್ಷೆ ಮಾಡಲಾಗಿದ್ದ ಈ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಪ್ರಾಬಲ್ಯ ಮೆರೆದು ಏಕಪಕ್ಷೀಯವಾಗಿ ಪಂದ್ಯ ಗೆದ್ದು ಬೀಗಿತು.

T20 World Cup 2026: 'ಭಾರತ-ಪಾಕಿಸ್ತಾನ ಪಂದ್ಯದ ಹೈಪ್ ನಿಲ್ಲಬೇಕು'; ಅಭಿಮಾನಿಗಳಿಗೆ ಸಂಜಯ್ ಮಂಜ್ರೇಕರ್ ಮನವಿ
ಕ್ರಿಕೆಟ್

T20 World Cup 2026: 'ಭಾರತ-ಪಾಕಿಸ್ತಾನ ಪಂದ್ಯದ ಹೈಪ್ ನಿಲ್ಲಬೇಕು'; ಅಭಿಮಾನಿಗಳಿಗೆ ಸಂಜಯ್ ಮಂಜ್ರೇಕರ್ ಮನವಿ

ವಿಡಿಯೋದಲ್ಲಿ ಮಂಜ್ರೇಕರ್, 'ಭಾರತ-ಪಾಕಿಸ್ತಾನ ಪಂದ್ಯದ ಹೈಪ್ ಮತ್ತು ಪಂದ್ಯದ ಪ್ರಚಾರ ಪಡೆಯಿತು ಮತ್ತು ಅದು ಹೇಗೆ ವಿಶ್ವ ಕ್ರಿಕೆಟ್‌ಗೆ ಆದಾಯವನ್ನು ಗಳಿಸುತ್ತದೆ ಎಂಬುದನ್ನು ಅರಗಿಸಿಕೊಳ್ಳಲು ಕಷ್ಟ' ಎಂದಿದ್ದಾರೆ.

T20 ವಿಶ್ವಕಪ್ 2026: ಭಾರತದ ವಿರುದ್ಧ ಹೀನಾಯ ಸೋಲು; ಪಾಕ್ ಅಭಿಮಾನಿಗಳ ಆಕ್ರೋಶ, ಟಿವಿಗಳು ಧ್ವಂಸ; Video Viral
ಕ್ರಿಕೆಟ್

T20 ವಿಶ್ವಕಪ್ 2026: ಭಾರತದ ವಿರುದ್ಧ ಹೀನಾಯ ಸೋಲು; ಪಾಕ್ ಅಭಿಮಾನಿಗಳ ಆಕ್ರೋಶ, ಟಿವಿಗಳು ಧ್ವಂಸ; Video Viral

ನಿನ್ನೆ ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 61 ರನ್ ಗಳ ಹೀನಾಯ ಸೋಲುಕಂಡಿತು.

T20 World Cup 2026: 'ನಾಯಕ ಸೂರ್ಯಕುಮಾರ್ ಯಾದವ್ ನಡೆಯಿಂದ ಪಾಕಿಸ್ತಾನಕ್ಕೆ ಬಹಳ ಮುಜುಗರ'; ಮಾಜಿ ಆಟಗಾರ ಅತುಲ್ ವಾಸನ್
ಕ್ರಿಕೆಟ್

T20 World Cup 2026: 'ನಾಯಕ ಸೂರ್ಯಕುಮಾರ್ ಯಾದವ್ ನಡೆಯಿಂದ ಪಾಕಿಸ್ತಾನಕ್ಕೆ ಬಹಳ ಮುಜುಗರ'; ಮಾಜಿ ಆಟಗಾರ ಅತುಲ್ ವಾಸನ್

ಈ ನಡೆಯನ್ನು ಗಮನಿಸಿ ಭಾರತದ ಮಾಜಿ ಆಟಗಾರ ಅತುಲ್ ವಾಸನ್, ನಾಯಕ ಸೂರ್ಯಕುಮಾರ್ ಪಾಕಿಸ್ತಾನಕ್ಕೆ ಮುಖಭಂಗ ಮಾಡಿದ್ದಾರೆ ಎಂದು ಹೇಳಿದ್ದಾರೆ.

T20 World Cup 2026, IND vs PAK: ಯಾವತ್ತಿದ್ದರೂ ವಿರಾಟ್ ಕೊಹ್ಲಿಯೇ ಕಿಂಗ್; ಅವರೊಂದಿಗೆ ಬಾಬರ್ ಅಜಮ್ ಹೋಲಿಕೆ ಅರ್ಥಹೀನ!
ಕ್ರಿಕೆಟ್

T20 World Cup 2026, IND vs PAK: ಯಾವತ್ತಿದ್ದರೂ ವಿರಾಟ್ ಕೊಹ್ಲಿಯೇ ಕಿಂಗ್; ಅವರೊಂದಿಗೆ ಬಾಬರ್ ಅಜಮ್ ಹೋಲಿಕೆ ಅರ್ಥಹೀನ!

ಪಾಕಿಸ್ತಾನ ವಿರುದ್ಧ ಕೊಹ್ಲಿ 70.28 ಸರಾಸರಿ ಹೊಂದಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಬಾಬರ್ ಅವರು ಕೇವಲ 22 ಸರಾಸರಿಯನ್ನು ಹೊಂದಿದ್ದಾರೆ. ಇದು ಅವರ ವೃತ್ತಿಜೀವನದ ಸರಾಸರಿ ಅರ್ಧಕ್ಕಿಂತ ಕಡಿಮೆ.

Watch | T20 World Cup 2026: ಪಾಕಿಸ್ತಾನ ಬಗ್ಗು ಬಡಿದ ಭಾರತ ಸೂಪರ್ 8ಗೆ ಲಗ್ಗೆ!
ವಿಡಿಯೋ

Watch | T20 World Cup 2026: ಪಾಕಿಸ್ತಾನ ಬಗ್ಗು ಬಡಿದ ಭಾರತ ಸೂಪರ್ 8ಗೆ ಲಗ್ಗೆ!

T20 World Cup 2026: ಎರಡು ಡಕೌಟ್‌ ನಂತರ ಸ್ಫೋಟಕ ಬ್ಯಾಟ್ಸಮನ್ ಅಭಿಷೇಕ್ ಶರ್ಮಾಗೆ ಮಾಜಿ ಕೋಚ್ ರವಿ ಶಾಸ್ತ್ರಿ ಎಚ್ಚರಿಕೆ!
ಕ್ರಿಕೆಟ್

T20 World Cup 2026: ಎರಡು ಡಕೌಟ್‌ ನಂತರ ಸ್ಫೋಟಕ ಬ್ಯಾಟ್ಸಮನ್ ಅಭಿಷೇಕ್ ಶರ್ಮಾಗೆ ಮಾಜಿ ಕೋಚ್ ರವಿ ಶಾಸ್ತ್ರಿ ಎಚ್ಚರಿಕೆ!

ಅನಾರೋಗ್ಯದಿಂದಾಗಿ ನಮೀಬಿಯಾ ವಿರುದ್ಧದ ಪಂದ್ಯದಿಂದ ಹೊರಗುಳಿಸಿದ್ದ ಅಭಿಷೇಕ್ ಪಾಕ್ ವಿರುದ್ಧದ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI ಗೆ ಮರಳಿದರು. ಆದರೆ, ಕೇವಲ ನಾಲ್ಕು ಎಸೆತಗಳನ್ನು ಎದುರಿಸಿದರು.