India vs England

ಕಹಿ ನೆನಪುಗಳ ಹತ್ತಿಕ್ಕಿದ ಸೂಪರ್ ಸೆಂಚುರಿ ಪ್ರೀತಿಯ ಮಡದಿಗೆ ಅರ್ಪಿಸಿದ ವಿರಾಟ್ ಕೊಹ್ಲಿ!
ತಮ್ಮ ಕಹಿ ನೆನಪುಗಳ ಹತ್ತಿಕ್ಕಿದ ಈ ಸೂಪರ್ ಸೆಂಚುರಿಯನ್ನು ಕೊಹ್ಲಿ ತಮ್ಮ ಪ್ರೀತಿಯ ಮಡದಿ ಅನುಷ್ಕಾ ಶರ್ಮಾಗೆ ಅರ್ಪಿಸಿದ್ದಾರೆ. ಅಲ್ಲದೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಜೋ ರೂಟ್-ವಿರಾಟ್ ಕೊಹ್ಲಿ ಶೀತಲ ಸಮರಕ್ಕೆ ನಾಂದಿ!
ಏಕದಿನ ಕ್ರಿಕೆಟ್ ಸರಣಿ ವೇಳೆ ಶತಕ ಸಿಡಿಸಿದ ಸಂಭ್ರಮದಲ್ಲಿ ಬ್ಯಾಟ್ ಬಿಟ್ಟು ಕೊಹ್ಲಿ ಕೆಣಕಿದ್ದ ಇಂಗ್ಲೆಂಡ್ ತಂಡದ ಪ್ರಮುಖ ಬ್ಯಾಟ್ಸಮನ್ ಜೋ ರೂಟ್ ಗೆ ತಮ್ಮದೇ ಶೈಲಿಯಲ್ಲಿ...

ಕ್ರಿಕೆಟ್ ಮೇಲಿನ ಪ್ರೀತಿ ಮೈದಾನದ ಹೊರಗಿನ ಸಮಸ್ಯೆಗಳ ಎದುರಿಸಲು ನೆರವಾಯಿತು: ಮಹಮದ್ ಶಮಿ
ಕ್ರಿಕೆಟ್ ಮೇಲೆ ತಮಗಿದ್ದ ಅಪಾರ ಪ್ರೇಮವೇ ಮೈದಾನದ ಹೊರಗಿನ ಸಮಸ್ಯೆಗಳನ್ನು ಎದುರಿಸಲು ನೆರವಾಯಿತು ಎಂದು ಭಾರತ ತಂಡದ ವೇಗಿ ಮಹಮದ್ ಶಮಿ ಹೇಳಿದ್ದಾರೆ.

ಬರೊಬ್ಬರಿ 1 ಸಾವಿರ ಟೆಸ್ಟ್ ಪಂದ್ಯವಾಡಿದ ಏಕೈಕ ತಂಡವಿದು, ಈ ಸಾಧನೆಗೆ ಸಾಕ್ಷಿಯಾಗಿದ್ದು ಮಾತ್ರ ಭಾರತ!
ವಿಶ್ವ ಕ್ರಿಕೆಟ್ ನಲ್ಲಿ ಬರೊಬ್ಬರಿ 1 ಸಾವಿರ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನಾಡಿದ ಮೊದಲ ತಂಡ ಎಂಬ ಕೀರ್ತಿಗೆ ಈ ತಂಡ ಭಾಜನವಾಗಿದ್ದು,. ವಿಶೇಷವೆಂದರೆ ಈ ತಂಡದ ಸಾಧನೆಗೆ ಭಾರತೀಯ ಕ್ರಿಕೆಟ್ ತಂಡ ಸಾಕ್ಷಿಯಾಗಿರುವುದು ವಿಶೇಷ.

ವಿಡಿಯೋ: ಬ್ಯಾಟ್ ಬಿಟ್ಟ ಜೋ ರೂಟ್ ಗೆ ಮೈಕ್ ಬಿಟ್ಟು ಸೇಡು ತೀರಿಸಿಕೊಂಡ ವಿರಾಟ್ ಕೊಹ್ಲಿ!
ಈ ಹಿಂದೆ ಏಕದಿನ ಕ್ರಿಕೆಟ್ ಸರಣಿ ವೇಳೆ ಶತಕ ಸಿಡಿಸಿದ ಸಂಭ್ರಮದಲ್ಲಿ ಬ್ಯಾಟ್ ಬಿಟ್ಟು ಕೊಹ್ಲಿ ಕೆಣಕಿದ್ದ ಇಂಗ್ಲೆಂಡ್ ತಂಡದ ಪ್ರಮುಖ ಬ್ಯಾಟ್ಸಮನ್ ಜೋ ರೂಟ್ ಇದೀಗ ತಮ್ಮದೇ ಶೈಲಿಯಲ್ಲಿ ಟೀಂ ಇಂಡಿಯಾ ನಾಯಕನಿಂದ ತಿರುಗೇಟು ಪಡೆದಿದ್ದಾರೆ.

ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯ: ಟಾಸ್ ಗೆದ್ದ ಇಂಗ್ಲೆಂಡ್ ನಿಂದ ಬ್ಯಾಟಿಂಗ್ ಆಯ್ಕೆ
ಲಂಡನ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದಿದ್ದು ಬ್ಯಾಟಿಂಗ್ ನ್ನು ಆಯ್ಕೆ ಮಾಡಿಕೊಂಡಿದೆ.

ರನ್ ಮೆಷಿನ್ ವಿರಾಟ್ ಕೊಹ್ಲಿ ವಿಕೆಟ್ ಉರುಳಿಸಲು ರಣತಂತ್ರ ಸಿದ್ಧವಾಗಿದೆ: ಸ್ಟುವರ್ಟ್ ಬ್ರಾಡ್
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಭಾರತವನ್ನು ಮಣಿಸಲು ರಣತಂತ್ರ ಸಿದ್ಧವಾಗಿದೆ ಎಂದು ಇಂಗ್ಲೆಂಡ್ ತಂಡದ ವೇಗಿ ಸ್ಚುವರ್ಟ್ ಬ್ರಾಡ್ ಹೇಳಿದ್ದಾರೆ.

ಇಂಗ್ಲೆಂಡ್ ನೆಲದಲ್ಲಿ ಆಡುವಾಗ ತಾಳ್ಮೆ ಮತ್ತು ಸಹನೆ ನಿರ್ಣಾಯಕ ಪಾತ್ರವಹಿಸುತ್ತದೆ: ಅಜಿಂಕ್ಯಾ ರಹಾನೆ
ಇಂಗ್ಲೆಂಡ್ ನೆಲದಲ್ಲಿ ಆಡುವಾಗ ತಾಳ್ಮೆ ಮತ್ತು ಸಹನೆ ನಿರ್ಣಾಯಕ ಪಾತ್ರವಹಿಸುತ್ತದೆ ಎಂದು ಟೀಂ ಇಂಡಿಯಾದ ಉಪನಾಯಕ ಅಜಿಂಕ್ಯಾ ರಹಾನೆ ಹೇಳಿದ್ದಾರೆ.

ಕನ್ನಡಿಗ ಕೆಎಲ್ ರಾಹುಲ್ ಭವಿಷ್ಯದ ಸಚಿನ್, ಗವಾಸ್ಕರ್: ಫಾರೋಕ್ ಎಂಜಿನಿಯರ್
ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಭಾರತ ತಂಡದ ಭವಿಷ್ಯದ ಸಚಿನ್ ತೆಂಡೂಲ್ಕರ್, ಅಥವಾ ಸುನಿಲ್ ಗವಾಸ್ಕರ್ ಎಂದು ಮಾಜಿ ಕ್ರಿಕೆಟಿಗ ಫಾರೋಕ್ ಎಂಜಿನಿಯರ್ ಹೇಳಿದ್ದಾರೆ.

