India vs England

'ಶ್ರೇಯಸ್ ಅಯ್ಯರ್ ತಮ್ಮ ಕೋಪವನ್ನು ಚಾನಲೈಸ್ ಮಾಡಬೇಕು': ತಂಡದ ಬ್ಯಾಟಿಂಗ್ ಸಂಕಷ್ಟ ನಿವಾರಣೆಗೆ ದಿನೇಶ್ ಕಾರ್ತಿಕ್ ಸಲಹೆ
ಭಾರತದ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್, ಐಪಿಎಲ್ 2026ರಲ್ಲಿ ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಪರ ಮಾಡಿದಂತೆ ಚೆನ್ನಾಗಿ ಬ್ಯಾಟಿಂಗ್ ಮಾಡಿದಾಗ ಮಾತ್ರ ಭಾರತ ತಂಡವು ವಿಭಿನ್ನವಾಗಿ ಕಾಣುತ್ತದೆ ಎಂದು ಹೇಳಿದರು.

ಇದು ತಂಡದ 'ಅಪರೂಪದ ಶರಣಾಗತಿ': ಗೌತಮ್ ಗಂಭೀರ್, ಶ್ರೇಯಸ್ ಅಯ್ಯರ್ ವಿರುದ್ಧ ಅನಿಲ್ ಕುಂಬ್ಳೆ ಪರೋಕ್ಷ ವಾಗ್ದಾಳಿ!
ಇದು ಭಾರತೀಯ ತಂಡದ ಹೀನಾಯ ಶರಣಾಗತಿಯಾಗಿತ್ತು. ವಿಶ್ವ ಚಾಂಪಿಯನ್ ತಂಡವೊಂದು ಆ ರೀತಿಯಾಗಿ ಮಂಡಿಯೂರುತ್ತದೆ ಎಂದು ಯಾರೂ ನಿರೀಕ್ಷಿಸುವುದಿಲ್ಲ ಎಂದರು.

ತಂಡದಿಂದ ತಿಲಕ್ ವರ್ಮಾ ಔಟ್?: 'ಆ ಸ್ಥಾನ ನೀಡದಿದ್ದರೆ, ಸಂಜು ಸ್ಯಾಮ್ಸನ್‌ರನ್ನು ಆಡಿಸದಿರುವುದೇ ಉತ್ತಮ'; ಅಭಿಷೇಕ್ ನಾಯರ್
ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದ ನಂತರ, ಭಾರತ ತಂಡವು 2026ರ ಟಿ20 ವಿಶ್ವಕಪ್‌ನ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಆಗಿದ್ದ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿತು.
ಸಂಜು ಸ್ಯಾಮ್ಸನ್ ಕೈಬಿಡಲು ಕಳಪೆ ಫಾರ್ಮ್ ಕಾರಣವಲ್ಲ; ವಿರಾಟ್ ಕೊಹ್ಲಿ ನೋಡಿ ಕಲಿಯಲಿ: ಸಂಜಯ್ ಮಂಜ್ರೇಕರ್
ಈಮಧ್ಯೆ, ಸ್ಯಾಮ್ಸನ್ ಅವರ ಫಾರ್ಮ್ ಕಾರಣದಿಂದಾಗಿ ಅವರನ್ನು ಕೈಬಿಡಲಾಗಿದೆ ಎಂದು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ತಿಳಿಸಿದ್ದಾರೆ.

ನಮ್ಮ ಆಟ ಅತ್ಯಂತ ಕಳಪೆಯಾಗಿತ್ತು, ಇದನ್ನು ಒಪ್ಪಲಾಗದು: ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್
ಗುರುವಾರ ಬ್ರಿಸ್ಟಲ್‌ನಲ್ಲಿ ನಡೆಯಲಿರುವ ನಾಲ್ಕನೇ ಟಿ20 ಪಂದ್ಯ ಹಾಗೂ ಶನಿವಾರ ಸೌತಾಂಪ್ಟನ್‌ನಲ್ಲಿ ನಡೆಯಲಿರುವ ಅಂತಿಮ ಪಂದ್ಯಕ್ಕೂ ಮುನ್ನವೇ, ಈ ಗೆಲುವು ಇಂಗ್ಲೆಂಡ್‌ಗೆ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯನ್ನು ತಂದುಕೊಟ್ಟಿದೆ.
125 ರನ್ ಹೀನಾಯ ಸೋಲು ಕಂಡ ಭಾರತ; ಐದು ಪಂದ್ಯಗಳ T20 ಸರಣಿಯಲ್ಲಿ ಇಂಗ್ಲೆಂಡ್‌ಗೆ 2-0 ಮುನ್ನಡೆ
ನಾಯಕನಾದ ಮೇಲೆ ಶ್ರೇಯಸ್ ಅಯ್ಯರ್ ನೇತೃತ್ವದ ತಂಡ ಇದೀಗ ಐದು ಟಿ20 ಪಂದ್ಯಗಳಲ್ಲಿ ಸೋಲು ಕಂಡಿದೆ. ಮತ್ತೊಂದೆಡೆ, ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅಡಿಯಲ್ಲಿ ತಂಡದ ಪ್ರದರ್ಶನ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ.

ಇಂಗ್ಲೆಂಡ್ ವಿರುದ್ಧದ 3ನೇ T20 ಪಂದ್ಯಕ್ಕೂ ಮುನ್ನ ಅಭ್ಯಾಸದ ವೇಳೆ ವೈಭವ್ ಸೂರ್ಯವಂಶಿ ಎದೆಗೆ ಬಡಿದ ಚೆಂಡು!
ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ನೆಟ್ಸ್ ಸೆಷನ್‌ನಲ್ಲಿ ತಜ್ಞ ರಘು ಅವರ ಥ್ರೋಡೌನ್‌ಗಳನ್ನು ಎದುರಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪುಲ್-ಶಾಟ್ ಹೊಡೆಯಲು ಪ್ರಯತ್ನಿಸಿದಾಗ ಚೆಂಡು ಅವರ ಎದೆಗೆ ಬಡಿದಿದೆ.
'ಆಗಲೇ ಪಂದ್ಯ ಧೂಳಿಪಟವಾಯಿತು': ಇಂಗ್ಲೆಂಡ್ ವಿರುದ್ಧದ 2ನೇ T20 ಸೋಲಿಗೆ ಆ ಇಬ್ಬರೇ ಕಾರಣ- ಆಕಾಶ್ ಚೋಪ್ರಾ
ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮಂಗಳವಾರ ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ಮೂರನೇ ಟಿ20 ಪಂದ್ಯವನ್ನು ಆಡಲಿವೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ನಿತೀಶ್ ಕುಮಾರ್ ರೆಡ್ಡಿ ಔಟ್; ತಂಡಕ್ಕೆ ಸ್ಟಾರ್ ಆಲ್‌ರೌಂಡರ್ ಸೇರ್ಪಡೆ!
ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಸರಣಿಯ ಉದ್ಘಾಟನಾ ಪಂದ್ಯದ ನಂತರ, ಭಾರತ ಮತ್ತು ಇಂಗ್ಲೆಂಡ್ ತಂಡಗಳು ಕಾರ್ಡಿಫ್ (ಜುಲೈ 16) ಮತ್ತು ಲಾರ್ಡ್ಸ್ (ಜುಲೈ 19) ನಲ್ಲಿ ಮುಂದಿನ ಪಂದ್ಯಗಳನ್ನು ಆಡಲಿವೆ.

