ICC World Cup 2019

ಇಂಡೋ-ಇಂಗ್ಲೆಂಡ್ ವಿಶ್ವಕಪ್ ಪಂದ್ಯ: ವೈರಲ್ ಆಯ್ತು ರಿಷಿ ಕಪೂರ್ ಟ್ವೀಟ್!
ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿ ಇಂದು ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿರುವಂತೆಯೇ ಇತ್ತ ಖ್ಯಾತ ಬಾಲಿವುಡ್ ನಟ ರಿಷಿಕಪೂರ್ ಅವರ ಟ್ವೀಟ್ ವೈರಲ್ ಆಗುತ್ತಿದೆ.

ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತದ ಗೆಲುವಿಗೆ ಮೂರು ದೇಶಗಳ ಪ್ರಾರ್ಥನೆ!
ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಮಹತ್ವದ ಪಂದ್ಯವೊಂದು ನಡೆಯುತ್ತಿದ್ದು, ಭಾರತ ಮತ್ತು ಇಂಗ್ಲೆಂಡ್ ತಂಡಗಳು ಪರಸ್ಪರ ಮುಖಾಮುಖಿಯಾಗಿವೆ. ಆದರೆ ಇಲ್ಲಿ ಭಾರತ ತಂಡದ ಗೆಲುವು ಟೀಂ ಇಂಡಿಯಾಗಿಂತ ಇತರೆ ಮೂರು ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದೆ.

ಐಸಿಸಿ ವಿಶ್ವಕಪ್ 2019: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 338 ರನ್ ಗಳ ಗುರಿ
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಮಾಡು ಇಲ್ಲವೇ ಮಡಿ ಪಂದ್ಯ ಎದುರಿಸುತ್ತಿರುವ ಇಂಗ್ಲೆಂಡ್ ಎದುರಾಳಿ ಭಾರತಕ್ಕೆ 338 ರನ್ ಗಳ ಗುರಿ ನೀಡಿದೆ.

ಐಸಿಸಿ ವಿಶ್ವಕಪ್ 2019: ಕಿವೀಸ್ ವಿರುದ್ಧ ಆಸಿಸ್ ಗೆ 86 ರನ್ ಗಳ ಭರ್ಜರಿ ಜಯ
ಲಾರ್ಡ್ಸ್ ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ತಂಡ 86 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಪಾಕ್-ಆಫ್ಘನ್ ಪಂದ್ಯ: ಕ್ರೀಡಾಂಗಣದ ಹೊರಗೆ ಅಭಿಮಾನಿಗಳ ಮಾರಾಮಾರಿ!
ಹೆಡಿಂಗ್ಲೇಯಲ್ಲಿ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದರೆ, ಅತ್ತ ಮೈದಾನದ ಹೊರಗೆ ಉಭಯ ದೇಶಗಳ ನಡುವಿನ ಅಭಿಮಾನಿಗಳು ಪರಸ್ಪರ ಮಾರಾಮಾರಿಯಲ್ಲಿ ತೊಡಗಿದ್ದ ಘಟನೆ ನಡೆದಿದೆ.

ವಿಶ್ವಕಪ್ ಕ್ರಿಕೆಟ್: ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾಗೆ 9 ವಿಕೆಟ್ ಗೆಲುವು
ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ 9 ವಿಕೆಟ್ ಅಂತರದಿಂದ ಗೆಲುವು ದಾಖಲಿಸಿದೆ. ಇದರಿಂದಾಗಿ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಸೋತಿರುವ ಶ್ರೀಲಂಕಾ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣವೆನಿಸಿದೆ.

ಕೂದಲೆಳೆ ಅಂತರದಲ್ಲಿ ಗೆದ್ದ ಪಾಕ್; ಆಫ್ಘನ್ ಹೋರಾಟಕ್ಕೆ ಎಲ್ಲೆಡೆ ಶ್ಲಾಘನೆ
ಕ್ರಿಕೆಟ್ ಶಿಶು ಆಫ್ಘಾನಿಸ್ತಾನದ ವಿರುದ್ಧ ಗೆದ್ದ ಪಾಕಿಸ್ತಾನ ಸೆಮೀಸ್ ಆಸೆ ಜೀವಂತವಾಗಿರಿಸಿಕೊಂಡಿದೆಯಾದರೂ, ಅನನುಭವಿ ಆಫ್ಘಾನಿಸ್ತಾನ ತಂಡದ ಆಟಗಾರರು ಅಕ್ಷರಶಃ ಪಾಕಿಸ್ತಾನಕ್ಕೆ ಸೋಲಿನ ದರ್ಶನ ಮಾಡಿಸಿದ್ದರು.

ಪಾಕ್ ವರ್ಸಸ್ ಆಫ್ಘಾನಿಸ್ತಾನ: ಮೊದಲ ವಿಶ್ವಕಪ್ ನಲ್ಲೇ ದಾಖಲೆ ಬರೆದ 'ಅಫ್ರಿದಿ'
ತಾನಾಡಿದ ಮೊದಲ ವಿಶ್ವಕಪ್ ನಲ್ಲೇ ಪಾಕಿಸ್ತಾನದ ಆಟಗಾರ ಆಫ್ರಿದಿ ವಿಶ್ವ ದಾಖಲೆ ಬರೆದಿದ್ದಾರೆ.

ಐಸಿಸಿ ವಿಶ್ವಕಪ್ 2019: ಆಫ್ಘನ್ ವಿರುದ್ಧ ಪಾಕಿಸ್ತಾನಕ್ಕೆ 3 ವಿಕೆಟ್ ಗಳ ಪ್ರಯಾಸದ ಗೆಲುವು
ಸಾಧಾರಣ ಗುರಿಯನ್ನು ಬೆನ್ನು ಹತ್ತಲು ತಿಣುಕಾಡಿದ ಪಾಕಿಸ್ತಾನ ತಂಡ ಕೊನೆಗೂ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ವಿರುದ್ದ 3 ವಿಕೆಟ್ ಗಳ ಪ್ರಯಾಸದ ಗೆಲುವು ಸಾಧಿಸಿದೆ.

