IAF

ಬೆಂಗಳೂರಿನ ವಾಯುನೆಲೆಯ ಬಳಿ ಡ್ರೋನ್ ಹಾರಾಟ: 40 ದಿನಗಳ ನಂತರವೂ ನಿಗೂಢವಾಗಿಯೇ ಉಳಿದ ರಹಸ್ಯ
ರಾಜ್ಯ

ಬೆಂಗಳೂರಿನ ವಾಯುನೆಲೆಯ ಬಳಿ ಡ್ರೋನ್ ಹಾರಾಟ: 40 ದಿನಗಳ ನಂತರವೂ ನಿಗೂಢವಾಗಿಯೇ ಉಳಿದ ರಹಸ್ಯ

ಪೊಲೀಸರು ಈ ಬಗ್ಗೆ ತೀವ್ರ ತನಿಖೆ ನಡೆಸಿದ್ದರು. ವ್ಯಾಪ್ತಿ ಸುತ್ತಮುತ್ತ ಡ್ರೋನ್ ಹಾರಿಸಲು ಪರವಾನಗಿ ಹೊಂದಿರುವವರನ್ನು ವಿಚಾರಣೆಗೆ ಗುರಿಪಡಿಸಲಾಗಿತ್ತು.

ಬಾರ್ಮಾರ್ ನಲ್ಲಿ ಮಿಗ್-21 ಪತನ: ಪೈಲಟ್ ಗಳು ಸುರಕ್ಷಿತ 
ದೇಶ

ಬಾರ್ಮಾರ್ ನಲ್ಲಿ ಮಿಗ್-21 ಪತನ: ಪೈಲಟ್ ಗಳು ಸುರಕ್ಷಿತ 

ಭಾರತೀಯ ವಾಯುಪಡೆಯ ಮಿಗ್-21 ಫೈಟರ್ ಜೆಟ್ ಗಳು ಬಾರ್ಮಾರ್ ನಲ್ಲಿ ಪತನಗೊಂಡಿದ್ದು, ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿದೆ. 

ಭಾರತೀಯ ವಾಯುಪಡೆ ಪೈಲಟ್ ಸಮವಸ್ತ್ರದಲ್ಲಿ ಮಿಂಚಿದ ಬಾಲಿವುಡ್ ನಟಿ ಕಂಗನಾ 
ಬಾಲಿವುಡ್

ಭಾರತೀಯ ವಾಯುಪಡೆ ಪೈಲಟ್ ಸಮವಸ್ತ್ರದಲ್ಲಿ ಮಿಂಚಿದ ಬಾಲಿವುಡ್ ನಟಿ ಕಂಗನಾ 

ಇತ್ತೀಚಿಗಷ್ಟೇ ಪಾರದರ್ಶಕ ಉಡುಪಿನಿಂದಾಗಿ ವಿವಾದಕ್ಕೆ ಕಾರಣವಾಗಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಇದೀಗ ನೂತನ ಅವತಾರದಲ್ಲಿ ಗಮನ ಸೆಳೆದಿದ್ದಾರೆ. ಭಾರತೀಯ ವಾಯುಪಡೆ ಪೈಲಟ್ ದಿರಿಸಿನಲ್ಲಿ ಅವರು ಕಾಣಿಸಿಕೊಂಡಿರುವ ಛಾಯಾಚಿತ್ರ ಇದೀಗ ವೈರಲ್ ಆಗಿದೆ. 

72 ಮಂದಿ ಆಫ್ಘನ್ ಮೂಲದ ಸಿಖ್ಖರು ಮತ್ತು ಹಿಂದೂಗಳನ್ನು ವಿಮಾನ ಏರಲು ಬಿಡದ ತಾಲಿಬಾನ್
ವಿದೇಶ

72 ಮಂದಿ ಆಫ್ಘನ್ ಮೂಲದ ಸಿಖ್ಖರು ಮತ್ತು ಹಿಂದೂಗಳನ್ನು ವಿಮಾನ ಏರಲು ಬಿಡದ ತಾಲಿಬಾನ್

ಅಫ್ಘಾನಿಸ್ತಾನ ಮೂಲದ 72 ಮಂದಿ ಸಿಖ್ಖರು ಮತ್ತು ಹಿಂದೂಗಳ ಗುಂಪು ಭಾರತಕ್ಕೆ ಸ್ಥಳಾಂತರಗೊಳ್ಳುವ ಸಲುವಾಗಿ ವಿಮಾನ ಏರಬೇಕಿತ್ತು. ಆದರೆ ಅಷ್ಟರಲ್ಲಿ ಎಚ್ಚೆತ್ತುಕೊಂಡ ತಾಲಿಬಾನಿಗಳು ಅವರನ್ನು ತಡೆದಿದ್ದಾರೆ ಎಂದು ವಿಶ್ವ ಪಂಜಾಬಿ ಸಂಘದ ಅಧ್ಯಕ್ಷ ವಿಕ್ರಂ ಜಿತ್ ಸಾಹ್ನಿ ತಿಳಿಸಿದ್ದಾರೆ. 

ಎದುರಾಳಿ ಕ್ಷಿಪಣಿಗಳನ್ನು ದಾರಿತಪ್ಪಿಸಬಲ್ಲ ಚಾಫ್ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಡಿಆರ್ ಡಿಒ
ವಿಜ್ಞಾನ-ತಂತ್ರಜ್ಞಾನ

ಎದುರಾಳಿ ಕ್ಷಿಪಣಿಗಳನ್ನು ದಾರಿತಪ್ಪಿಸಬಲ್ಲ ಚಾಫ್ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಡಿಆರ್ ಡಿಒ

ಶತ್ರುಗಳ ರಡಾರ್ ನಿರ್ದೇಶಿತ ಕ್ಷಿಪಣಿಗಳನ್ನು ದಾರಿತಪ್ಪಿಸುವ ಸಾಮರ್ಥ್ಯ ಹೊಂದಿರುವ ಚಾಫ್ ತಂತ್ರಜ್ಞಾನವನ್ನು ಡಿಆರ್ ಡಿಒ ಅಭಿವೃದ್ಧಿಪಡಿಸಿದೆ.

ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ ಸಿಬ್ಬಂದಿಯನ್ನು ವಜಾಗೊಳಿಸಿದ ಐಎಎಫ್
ದೇಶ

ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ ಸಿಬ್ಬಂದಿಯನ್ನು ವಜಾಗೊಳಿಸಿದ ಐಎಎಫ್

ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ್ದಕ್ಕಾಗಿ ಭಾರತೀಯ ವಾಯುಪಡೆಯು ತನ್ನ ಒಬ್ಬ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿದೆ. ಇದು ಸೇವಾ ಷರತ್ತು ಎಂದು ಕೇಂದ್ರ ಸರ್ಕಾರ ಗುಜರಾತ್ ಹೈಕೋರ್ಟ್‌ಗೆ ತಿಳಿಸಿದೆ.

ವಾಯು ನೆಲೆ ಮೇಲೆ ಡ್ರೋನ್ ದಾಳಿ ಬೆನ್ನಲ್ಲೇ 10 ಡ್ರೋನ್ ಪ್ರತಿರೋಧಕ ವ್ಯವಸ್ಥೆ ಖರೀದಿಸಲು ಐಎಎಫ್ ಮುಂದು
ದೇಶ

ವಾಯು ನೆಲೆ ಮೇಲೆ ಡ್ರೋನ್ ದಾಳಿ ಬೆನ್ನಲ್ಲೇ 10 ಡ್ರೋನ್ ಪ್ರತಿರೋಧಕ ವ್ಯವಸ್ಥೆ ಖರೀದಿಸಲು ಐಎಎಫ್ ಮುಂದು

ಜೂ.27 ರಂದು ಜಮ್ಮು ವಾಯುನೆಲೆ ಮೇಲೆ ನಡೆದ ಮೊದಲ ಡ್ರೋನ್ ಭಯೋತ್ಪಾದಕ ದಾಳಿಯ ನಂತರ ಇಂತಹ ಘಟನೆಗಳನ್ನು ತಡೆಯುವುದಕ್ಕೆ ಐಎಎಫ್ ಕ್ರಮ ಕೈಗೊಂಡಿದೆ.

ಯಾಸ್ ಚಂಡಮಾರುತ: ಪರಿಸ್ಥಿತಿ ಎದುರಿಸಲು 11 ವಾಯುಪಡೆ ವಿಮಾನಗಳು, 25 ಹೆಲಿಕಾಪ್ಟರ್ ಗಳ ಸಿದ್ಧತೆ! 
ದೇಶ

ಯಾಸ್ ಚಂಡಮಾರುತ: ಪರಿಸ್ಥಿತಿ ಎದುರಿಸಲು 11 ವಾಯುಪಡೆ ವಿಮಾನಗಳು, 25 ಹೆಲಿಕಾಪ್ಟರ್ ಗಳ ಸಿದ್ಧತೆ! 

 ಯಾಸ್ ಚಂಡಮಾರುತದಿಂದ ಉಂಟಾಗುವ ಪರಿಸ್ಥಿತಿಯನ್ನು ಎದುರಿಸಲು ಸಿದ್ಧತೆಗಳ ಭಾಗವಾಗಿ ವಿಪತ್ತು ಪರಿಹಾರ ಕಾರ್ಯಾಚರಣೆ ಮತ್ತು ಮಾನವೀಯ ನೆರವು ನೀಡಲು  ಭಾರತೀಯ ವಾಯುಪಡೆಯು 11 ಸಾರಿಗೆ ವಿಮಾನಗಳು ಮತ್ತು 25 ಹೆಲಿಕಾಪ್ಟರ್‌ಗಳು ಸಿದ್ಧವಾಗಿವೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.

ಸಿಂಗಾಪುರದಿಂದ ಭಾರತಕ್ಕೆ ಐಎಎಫ್ ನಿಂದ 4 ಕ್ರಯೋಜೆನಿಕ್ ಆಕ್ಸಿಜನ್ ಟ್ಯಾಂಕರ್ ಏರ್ ಲಿಫ್ಟ್!
ದೇಶ

ಸಿಂಗಾಪುರದಿಂದ ಭಾರತಕ್ಕೆ ಐಎಎಫ್ ನಿಂದ 4 ಕ್ರಯೋಜೆನಿಕ್ ಆಕ್ಸಿಜನ್ ಟ್ಯಾಂಕರ್ ಏರ್ ಲಿಫ್ಟ್!

ದೇಶದ ಭೀಕರ ಕೋವಿಡ್ ಪರಿಸ್ಥಿತಿಯ ಮಧ್ಯೆ, ಆಮ್ಲಜನಕದ ಸಾಗಣೆಗೆ ಬಳಸಬೇಕಾದ ನಾಲ್ಕು ಕ್ರಯೋಜೆನಿಕ್ ಟ್ಯಾಂಕ್‌ಗಳನ್ನು ಶನಿವಾರ ಸಿಂಗಾಪುರದಿಂದ ವಿಮಾನದಲ್ಲಿ ತರಲಾಗುತ್ತಿದೆ.