IAF

ಪ್ರಯಾಗ್‌ರಾಜ್: ಐಎಎಫ್‌ನ ಮೈಕ್ರೋಲೈಟ್ ವಿಮಾನ ಅಪಘಾತ; Video
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬುಧವಾರ ಭಾರತೀಯ ವಾಯುಪಡೆಯ ಎರಡು ಆಸನಗಳ ಮೈಕ್ರೋಲೈಟ್ ವಿಮಾನ ಅಪಘಾತಕ್ಕೀಡಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಪಾಕಿಸ್ತಾನಕ್ಕೆ ಭಾರತದ ಸೂಕ್ಷ್ಮ ಮಾಹಿತಿ ಸೋರಿಕೆ: ಅಸ್ಸಾಂ ನಲ್ಲಿ ವಾಯುಪಡೆಯ ನಿವೃತ್ತ ಅಧಿಕಾರಿ, ಕಾಶ್ಮೀರಿಗಳ ಬಂಧನ
ಪ್ರಾಥಮಿಕ ತನಿಖೆಯಲ್ಲಿ ಅವರು ಪಾಕಿಸ್ತಾನಿ ಕಾರ್ಯಕರ್ತರೊಂದಿಗೆ ಸೂಕ್ಷ್ಮ ದಾಖಲೆಗಳು ಮತ್ತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Watch | DRDO ನ ಎಂಸಿಪಿಎಸ್ ಪರೀಕ್ಷೆ ಯಶಸ್ವಿ; ಜಿಪಿಎಸ್ ಅವಲಂಬನೆ ನಿವಾರಿಸಿದ ಪ್ಯಾರಾಶೂಟ್

DRDO ಅಭಿವೃದ್ಧಿಪಡಿಸಿದ ಎಂಸಿಪಿಎಸ್ ಪರೀಕ್ಷೆ ಯಶಸ್ವಿ: ಜಿಪಿಎಸ್ ಅವಲಂಬನೆಯನ್ನು ನಿವಾರಿಸಿದ ನೂತನ ಪ್ಯಾರಾಶೂಟ್; Video
ಡಿಆರ್‌ಡಿಒ ಪ್ರಯೋಗಾಲಯಗಳಲ್ಲೇ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿರುವ ನೂತನ ಪ್ಯಾರಾಶೂಟ್ ವ್ಯವಸ್ಥೆ ಕೇವಲ ಕೆಲಸ ಮಾಡುವುದು ಮಾತ್ರವಲ್ಲ. ಅದು ಭಾರತಕ್ಕೆ ಬೇಕಾದ ರೀತಿಯಲ್ಲೇ ಕೆಲಸ ಮಾಡುತ್ತದೆ!

Watch | C-130, JF-17 ಮಟಾಶ್! ಪಾಕ್ ವಾಯು ರಕ್ಷಣಾ ವ್ಯವಸ್ಥೆ ನಾಶ!

Watch | MiG-21 ಇನ್ನು ನೆನಪು ಮಾತ್ರ! ಭಾರತೀಯ ವಾಯುಪಡೆಯಿಂದ ವಿದಾಯ

Tejas jets: ಭಾರತೀಯ ವಾಯುಪಡೆಗೆ 97 'ತೇಜಸ್ ಜೆಟ್'ಗಳ ಖರೀದಿ; HAL ಜೊತೆಗೆ ಕೇಂದ್ರ ಸರ್ಕಾರ ಒಪ್ಪಂದ!
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆಯ ಕ್ಯಾಬಿನೆಟ್ ಸಮಿತಿ (CCS)ಮೆಗಾ ಖರೀದಿಗೆ ಅನುಮೋದನೆ ನೀಡಿದ ಒಂದು ತಿಂಗಳ ನಂತರ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದು ಸರ್ಕಾರಿ ಸ್ವಾಮ್ಯದ ಕಂಪನಿಗೆ ನೀಡಲಾದ ಎರಡನೇ ಒಪ್ಪಂದವಾಗಿದೆ.

Watch | 200 ರೂ ಸಿನಿಮಾ ಟಿಕೆಟ್ ದರ ಆದೇಶಕ್ಕೆ ಹೈಕೋರ್ಟ್ ತಡೆ; ಮಂಗಳೂರಿನಿಂದ ತಿಮರೋಡಿ ಗಡಿಪಾರು; ಗೋಮಾಂಸ: ಟ್ರಕ್‌ಗೆ ಬೆಂಕಿಯಿಟ್ಟ ಗುಂಪು!

ಸೆಪ್ಟೆಂಬರ್ 26ಕ್ಕೆ ಐಕಾನಿಕ್ MIG-21 ಗೆ IAF ಬೀಳ್ಕೊಡುಗೆ; ಹಾರಾಟ ನಡೆಸಿ ಗೌರವ ಸಲ್ಲಿಸಿದ ವಾಯುಪಡೆ ಮುಖ್ಯಸ್ಥ
ಜಾಗತಿಕವಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಸೂಪರ್‌ಸಾನಿಕ್ ಜೆಟ್ ಎಂದು ಗುರುತಿಸಲ್ಪಟ್ಟ ಮಿಗ್ -21 ಭಾರತಕ್ಕೆ ಭದ್ರತಾ ಗುರಾಣಿಯನ್ನು ಒದಗಿಸಿದ್ದಲ್ಲದೆ, ಅನೇಕ ಯುದ್ಧಭೂಮಿ ವಿಜಯಗಳಿಗೆ ಅಡಿಪಾಯ ಹಾಕಿತು.

