IAF

ಭಾರತೀಯ ವಾಯುಪಡೆ ತರಬೇತಿ ಜೆಟ್ ಪತನ; ಪೈಲಟ್ ಸುರಕ್ಷಿತ
ಭಾರತೀಯ ವಾಯುಪಡೆಯ (ಐ ಎ ಎಫ್) ನ ಉನ್ನತ ತಂತ್ರಜ್ಞಾನದ ತರಬೇತಿ ಜೆಟ್ 'ಹಾಕ್', ವಾಯು ನೆಲೆಯಿಂದ ಮೇಲಕ್ಕೆ ಹಾರಿದಾಕ್ಷಣ ಪಶ್ಚಿಮ ಬಂಗಾಳದ ಮಿಂದಾಪುರ್ ಜಿಲ್ಲೆಯಲ್ಲಿ ಪತನಗೊಂಡಿದೆ.

ಐಎಎಫ್ ವಿಮಾನ ನಾಪತ್ತೆ: ಎನ್ ಎ ಡಿ ಸಿಬ್ಬಂದಿಗಳ ಕುಟುಂಬಗಳನ್ನು ಭೇಟಿ ಮಾಡಿದ ಆಂಧ್ರ ಮುಖ್ಯಮಂತ್ರಿ
ನೌಕಾಪಡೆ ಶಸ್ತ್ರಾಸ್ತ್ರ ಡಿಪೋ (ಎನ್ ಎ ಡಿ) ಸಿಬ್ಬಂದಿ ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆ (ಐ ಎ ಎಫ್) ವಿಮಾನ ಬಂಗಾಳ ಕೊಲ್ಲಿಯಲ್ಲಿ ಶುಕ್ರವಾರ ನಾಪತ್ತೆಯಾಗಿರುವ ಹಿನ್ನಲೆಯಲ್ಲಿ

ಭಾರತೀಯ ವಾಯುಪಡೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ವಿಂಗ್ ಕಮಾಂಡರ್ ಪೂಜಾ
ಪರ್ಮನೆಂಟ್ ಕಮಿಷನ್ಗೆ ಸೇರ್ಪಡೆ ಮಾಡಿಕೊಳ್ಳಲು ನಿರಾಕರಿಸಿದ ಭಾರತೀಯ ವಾಯುಪಡೆ(ಐಎಎಫ್) ವಿರುದ್ಧ ವಿಂಗ್....

ಮೋದಿ ಪಾಕಿಸ್ತಾನಕ್ಕೆ ಶರಣಾಗಿದ್ದಾರೆ: ಕೇಜ್ರಿವಾಲ್
ಜನವರಿಯಲ್ಲಿ ಭಾರತದ ಪಠಾನ್ ಕೋಟ್ ನ ವಾಯುನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯ ತನಿಖೆ ನಡೆಸಲು, ಪಾಕಿಸ್ತಾನದ ತನಿಖಾದಳಕ್ಕೆ ಅವಕಾಶ ನೀಡಿರುವ ಕೇಂದ್ರ

ನಾಲ್ಕು ವರ್ಷ ಗರ್ಭ ಧರಿಸಬೇಡಿ: ಮಹಿಳಾ ಪೈಲಟ್ ಗಳಿಗೆ ವಾಯುಸೇನೆ ಸಲಹೆ
ಜೂನ್ 18 ರಿಂದ ಭಾರತೀಯ ವಾಯುಪಡೆಯಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ಫೈಟರ್ ಪೈಲಟ್‌ಗಳು ನಾಲ್ಕು ವರ್ಷಗಳ ತರಬೇತಿ ವೇಳೆ ಗರ್ಭ ಧರಿಸುವಂತಿಲ್ಲ..

ರಾವಿ ನದಿಯಲ್ಲಿ ಕೊಚ್ಚಿಹೋದ ಪಠಾನ್ ಕೋಟ್ ವಾಯುನೆಲೆಯ ಇಬ್ಬರು ಐ ಎ ಎಫ್ ಯೋಧರು
ಹಿಮಾಚಲ ಪ್ರದೇಶದ ಚಂಬಾ ಬಳಿ ರಾವಿ ನದಿಯ ನೀರಿನ ಪ್ರಮಾಣದಲ್ಲಿ ಅನಿರೀಕ್ಷಿತ ಏರಿಕೆ ಕಂಡಿದ್ದರಿಂದ ಪಠಾನ್ ಕೋಟ್ ವಾಯುನೆಲೆಯ ಇಬ್ಬರು ಐ ಎ ಎಫ್ ಸೈನಿಕರು

ಆಕಸ್ಮಿಕವಾಗಿ ಯುದ್ಧ ವಿಮಾನದಿಂದ ಜಾರಿ ರಾಜಸ್ತಾನದಲ್ಲಿ ಬಿದ್ದ ಬಾಂಬುಗಳು..!
ಭಾರತೀಯ ವಾಯುಸೇನೆಗೆ ಫೈಟರ್ ಜೆಟ್ ಯುದ್ಧ ವಿಮಾನವೊಂದು ಮಂಗಳವಾರ ಆಕಸ್ಮಿಕವಾಗಿ ತನ್ನ ಬಾಂಬುಗಳನ್ನು ಜಾರಿಸಿದ ಘಟನೆ ಮಂಗಳವಾರ ರಾಜಸ್ತಾನದಲ್ಲಿ ನಡೆದಿದೆ...

ಪಠಾನ್ ಕೋಟ್ ಭಯೋತ್ಪಾದಕರು ಪಾಕಿಸ್ತಾನಿಗಳಾಗಿದ್ದರೆ ಕ್ರಮ ಕೈಗೊಳ್ಳಿ: ಡಾನ್ ಪತ್ರಿಕೆ
ಪಂಬಾಬಿನ ಭಾರತೀಯ ವಾಯುಪಡೆಯ ಮೇಲೆ ನಡೆದ ಭಯೋತ್ಪಾದನಾ ದಾಳಿಯ ದಾಳಿಕೋರರು ಪಾಕಿಸ್ತಾನಿಗಳಾಗಿದ್ದಲ್ಲಿ, ಪಾಕಿಸ್ತಾನ ಕೂಡಲೆ ಕ್ರಮ ತೆಗೆದುಕೊಳ್ಳಬೇಕು

ಪಠಾಣ್ ಕೋಟ್ ವಾಯುನೆಲೆ ಮತ್ತೊಮ್ಮೆ ಕೇಳಿಸಿದ ಗುಂಡಿನ ಸದ್ದು: ಭಯೋತ್ಪಾದಕ ಅಡಗಿರುವ ಶಂಕೆ
ಜ.2 (ಶನಿವಾರ) ರಂದು ಭಯೋತ್ಪಾದಕರು ದಾಳಿ ನಡೆಸಿದ್ದ ಪಠಾಣ್ ಕೋಟ್ ವಾಯುನೆಲೆಯಲ್ಲಿ ಭಾನುವಾರದಂದು ಗುಂಡಿನ ಸದ್ದು, ಸ್ಫೋಟದ ಶಬ್ದ ಕೇಳಿಬಂದಿದೆ.

