Hollywood

1999ರ ಬ್ಲಾಕ್ ಬಸ್ಟರ್ ಸಿನಿಮಾ 'ಮ್ಯಾಟ್ರಿಕ್ಸ್' ಭಾರತದ ಚಿತ್ರಮಂದಿರಗಳಲ್ಲಿ ಮತ್ತೆ ಬಿಡುಗಡೆ
ಮ್ಯಾಟ್ರಿಕ್ಸ್ ಚಿತ್ರಸರಣಿಯ ಮೂರೂ ಅವತರಣಿಕೆಗಳು ಜನಪ್ರಿಯಗೊಂಡಿದ್ದವು. ಅಷ್ಟು ಮಾತ್ರವಲ್ಲ ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳ ಸಾಲಿಗೆ ಸೇರ್ಪಡೆಯಾಗಿದ್ದವು.

'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಭಾರತದಲ್ಲಿ ಡಿಸೆಂಬರ್ 17ಕ್ಕೆ ಬಿಡುಗಡೆ
ಹಾಲಿವುಡ್ ನಟ ಟಾಮ್ ಹೊಲಾಂಡ್ ಮತ್ತು ಝೆಂಡಯಾ ಅಭಿನಯದ 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಭಾರತದಲ್ಲಿ ತೆರೆಗೆ ಅಪ್ಪಳಿಸಲು ಡಿಸೆಂಬರ್ 17 ರಂದು ಸಿದ್ಧವಾಗಿದೆ.

ಸ್ಪೈಡರ್ ಮ್ಯಾನ್: ನೋ ವೇ ಹೋಮ್ ಚಿತ್ರದ ಟ್ರೈಲರ್
ಹಾಲಿವುಡ್ ನಟ ಟಾಮ್ ಹೊಲಾಂಡ್ ಮತ್ತು ಝೆಂಡಯಾ ಅಭಿನಯದ 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಭಾರತದಲ್ಲಿ ತೆರೆಗೆ ಅಪ್ಪಳಿಸಲು ಡಿಸೆಂಬರ್ 17 ರಂದು ಸಿದ್ಧವಾಗಿದೆ.

ಬರ್ಲಿನ್ ಚಿತ್ರೋತ್ಸವದಲ್ಲಿ ಭಾರತ ಮೂಲದ ಹಾಲಿವುಡ್ ನಿರ್ದೇಶಕ ನೈಟ್ ಶ್ಯಾಮಲನ್ ಮುಖ್ಯ ತೀರ್ಪುಗಾರ
ತೀರ್ಪುಗಾರರಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೈಟ್ ಶ್ಯಾಮಲನ್, ತಾವು ಹಾಲಿವುಡ್ ಒಳಗಿದ್ದುಕೊಂಡು ಹಾಲಿವುಡ್ ಸಿನಿಮಾಗಳನ್ನು ನಿರ್ಮಿಸುತ್ತಿದ್ದರೂ ತಾನು ಹೊರಗಿನವ ಎನ್ನುವ ಭಾವನೆ ಮುಂಚಿನಿಂದಲೂ ಇದೆ ಎಂದು ಹೇಳಿದ್ದಾರೆ.

ಲಿಯೊನಾರ್ಡೊ- ಅಭಯ್ ದಿಯೋಲ್ ಸಹಯೋಗದಲ್ಲಿ ಫೇಮಸ್ ಬಾಕ್ಸರ್ ಕುರಿತ ಹಾಲಿವುಡ್ ಸಿನಿಮಾ
20ನೇ ಶತಮಾನದ ಮಧ್ಯಭಾಗದಲ್ಲಿ ಜೀವಿಸಿದ್ದ ಬಾಕ್ಸಿಂಗ್ ಪಟು ಗಗ್ಲಿಮೊ ಪೆಪೆಲಿಯೊ ಎಂಬಾತನ ಜೀವನವನ್ನು ಆಧರಿಸಿದ ಸಿನಿಮಾ ಇದಾಗಿದೆ. ಆತ ಜಗದ್ವಿಖ್ಯಾತ ಬಾಕ್ಸರ್ ಗಳಲ್ಲಿ ಒಬ್ಬ ಎಂದು ಹೆಸರಾದ ವ್ಯಕ್ತಿ.

ಸೆಕ್ಸ್ ಸೀನ್ ಶೂಟಿಂಗ್ ವೇಳೆ ಸಹನಟನಿಗೆ ಹಾಲಿವುಡ್ ನಟಿ ಜೆನಿಫರ್ ಆನಿಸ್ಟನ್ ತಲೆದಿಂಬು ಕೊಟ್ಟಿದ್ದೇಕೆ?: ಜೇಕ್ ಬಹಿರಂಗ
40- 50 ಮಂದಿ ಸಿನಿಮಾ ತಂತ್ರಜ್ಞರ ಎದುರು ಕಣ್ಣು ಕೋರೈಸುವ ಬೆಳಕಿನ ನಡುವೆ ಸೆಕ್ಸ್ ದೃಶ್ಯದಲ್ಲಿ ಭಾಗವಹಿಸುವುದು ಯಾತನಾದಾಯಕ ಎನ್ನುವುದು ಜೇಕ್ ಅನುಭವ. ತನ್ನ ಕ್ರಶ್ ನಟಿ ಜೆನಿಫರ್ ಜೊತೆಯಲ್ಲಿ ಸೆಕ್ಸ್ ದೃಶ್ಯ ಅಂದಾಗ ಅವರ ಮನಸಲ್ಲಿ ಭಾವನೆಗಳ ಹೊಯ್ದಾಟ ಶುರುವಾಗಿತ್ತು.

ಫೀಲ್ಡ್ ಮಾರ್ಷಲ್ ಕಾರಿಯಪ್ಪ ಪಾತ್ರದಲ್ಲಿ ನಟಿಸಲಿರುವ ಪ್ರೇಮ್: ಪ್ರೇಮಂ ಪೂಜ್ಯಂ ತಂಡದಿಂದ 400 ಕೋಟಿ ರೂ. ಹಾಲಿವುಡ್ ಚಿತ್ರ
ಜನರಲ್ ಕಾರಿಯಪ್ಪ ವಿಶ್ವವೇ ಕೊಂಡಾಡುವ ಹೀರೋ ಆಗಿರುವುದರಿಂದ ಹಾಲಿವುಡ್ ಮಟ್ಟದಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗುವುದು ಎಂದು ಪ್ರೇಮ್ ಹೇಳಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದರಲ್ಲಿ ತಲೆಕೆಡಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ನಟ ಪ್ರೇಮ್ ಈ ಹಾಲಿವುಡ್ ಬಾಂಬ್ ಸಿಡಿಸಿದ್ದಾರೆ.

ಹಾಲಿವುಡ್: ಯೂನಿವರ್ಸಲ್ ಸ್ಟುಡಿಯೊ ಅಂಗಳದಲ್ಲಿ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಹೊಸ ಸಿನಿಮಾ
ಮೆಮೆಂಟೊ, ಇನ್ಸೆಪ್ಷನ್ ಖ್ಯಾತಿಯ ಕ್ರಿಸ್ಟೋಫರ್ ನೋಲನ್ ಜಗತ್ತಿನ ಮೊಟ್ಟ ಮೊದಲ ಅಣುಬಾಂಬ್ ಅಭಿವೃದ್ಧಿಪಡಿಸಿದ್ದ ವಿಜ್ಞಾನಿ ಓಪನ್ ಹೈಮರ್ ಕುರಿತ ಚಿತ್ರ ನಿರ್ದೇಶಿಸುತ್ತಿದ್ದಾರೆ.

ಕಾಮುಕ ಹಾರ್ವೆ ಜೊತೆ ಕೆಲಸ ಮಾಡುವ ವಿಚಾರಕ್ಕೆ ಪತಿ ಬ್ರಾಡ್ ಪಿಟ್ ಜೊತೆ ಜಗಳ, ನಂತರ ಡೈವೊರ್ಸ್: ಆಂಜೆಲಿನಾ ಬಹಿರಂಗ
ಜೋಡಿ ಅಂದರೆ ಬ್ರಾಡ್ ಪಿಟ್ ಮತ್ತು ಆಂಜೆಲಿನಾ ಜೋಲಿಯವರಂತೆ ಇರಬೇಕು ಎನ್ನುವಷ್ಟು ಪ್ರೇರಣಾದಾಯಕ ಜೀವನ ಸಾಗಿಸುತ್ತಿದ್ದ ಅವರಿಬ್ಬರೂ ವಿಚ್ಛೇದನ ನೀಡಿದ್ದು ಅಭಿಮಾನಿಗಳಿಗೆ ಆಘಾತ ತಂದಿತ್ತು.

