ಸಿನಿಮಾ ಸುದ್ದಿ

ಹಾಲಿವುಡ್: ಯೂನಿವರ್ಸಲ್ ಸ್ಟುಡಿಯೊ ಅಂಗಳದಲ್ಲಿ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಹೊಸ ಸಿನಿಮಾ

ಮೆಮೆಂಟೊ, ಇನ್ಸೆಪ್ಷನ್ ಖ್ಯಾತಿಯ ಕ್ರಿಸ್ಟೋಫರ್ ನೋಲನ್ ಜಗತ್ತಿನ ಮೊಟ್ಟ ಮೊದಲ ಅಣುಬಾಂಬ್ ಅಭಿವೃದ್ಧಿಪಡಿಸಿದ್ದ ವಿಜ್ಞಾನಿ ಓಪನ್ ಹೈಮರ್ ಕುರಿತ ಚಿತ್ರ ನಿರ್ದೇಶಿಸುತ್ತಿದ್ದಾರೆ.

ಹಾಲಿವುಡ್: ಯೂನಿವರ್ಸಲ್ ಸ್ಟುಡಿಯೊ ಅಂಗಳದಲ್ಲಿ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಹೊಸ ಸಿನಿಮಾ
ಕ್ರಿಸ್ಟೋಫರ್ ನೋಲನ್
Published On :

ಲಾಸ್ ಎಂಜಲಿಸ್: ಪ್ರಖ್ಯಾತ ಹಾಲಿವುಡ್ ಸಿನಿಮಾ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನೆಕ್ಸ್ಟ್ ಸಿನಿಮಾ ಪ್ರಾಜೆಕ್ಟ್ ಈಗ ಯೂನಿವರ್ಸಲ್ ಸ್ಟುಡಿಯೋ ಅಂಗಳದಲ್ಲಿದೆ. 

ಮೆಮೆಂಟೊ, ಇನ್ಸೆಪ್ಷನ್ ಖ್ಯಾತಿಯ ಕ್ರಿಸ್ಟೋಫರ್ ನೋಲನ್ ಜಗದ್ವಿಖ್ಯಾತ ವಿಜ್ಞಾನಿ ಓಪನ್ ಹೈಮರ್ ಕುರಿತ ಚಿತ್ರ ನಿರ್ದೇಶಿಸುತ್ತಿದ್ದಾರೆ.

ವಿಜ್ನಾನಿ ಓಪನ್ ಹೈಮರ್ ಜಗತ್ತಿನ ಮೊಟ್ಟ ಮೊದಲ ಅಣುಬಾಂಬ್ ಅಭಿವೃದ್ಧ ಪಡಿಸಿದ್ದ ವಿಜ್ಞಾನಿ. ಇನ್ನೂ ಹೆಸರಿಡದ ಈ ಸಿನಿಮಾವನ್ನು ಈ ಹಿಂದೆ ವಾರ್ನರ್ ಬ್ರದರ್ಸ್ ನಿರ್ಮಾಣ ಮಾಡುತ್ತಿದೆ ಎನ್ನಲಾಗಿತ್ತು. 

ಇದೀಗ ಯೂನಿವರ್ಸಲ್ ಸಂಸ್ಥೆಯ ಜೊತೆ ನೋಲನ್ ತಂಡ ಮಾತುಕತೆ ನಡೆಸುತ್ತಿದೆ ಎನ್ನುವ ಸುದ್ದಿ ಹೊರಬಿದ್ದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.