hockey

ಭಾರತಕ್ಕೆ ನಿರಾಸೆ; ಆಸೀಸ್‌ಗೆ ಅಜ್ಲಾನ್ ಷಾ ಕಪ್ ಚಾಂಪಿಯನ್ ಗರಿ
ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ಎದುರು ಈ ಹಿಂದಿನ ಸೋಲಿನ ಸೇಡು ತೀರಿಸಿಕೊಳ್ಳುವ ಅವಕಾಶವನ್ನು ಭಾರತ ಕಳೆದುಕೊಂಡಿದ್ದು, ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಆಸಿಸ್ ವಿರುದ್ಧ 4-0 ಅಂತದರಲ್ಲಿ ಸರ್ಧಾರ್ ಪಡೆ ಸೋಲುಕಂಡಿದೆ...

ಸುಲ್ತಾನ್ ಅಜ್ಲಾನ್ ಷಾ ಕಪ್: ಮಲೇಷ್ಯಾ ವಿರುದ್ಧ ಗೆದ್ದರೆ ಫೈನಲ್ ಗೆ ಭಾರತ
25ನೇ ಆವೃತ್ತಿಯ ಸುಲ್ತಾನ್ ಅಜ್ಲಾನ್ ಷಾ ಕಪ್ ಹಾಕಿ ಟೂರ್ನಿಯ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಮಲೇಷ್ಯಾ ತಂಡವನ್ನು ಎದುರಿಸಲಿದೆ...

ಅಜ್ಲಾನ್ ಶಾ ಕಪ್: ಪಾಕಿಸ್ತಾನದ ವಿರುದ್ಧ ಭಾರತಕ್ಕೆ 5-1 ಅಂತರದ ಜಯ
ಮಲೇಷ್ಯಾದಲ್ಲಿ ನಡೆಯುತ್ತಿರುವ ಸುಲ್ತಾನ್ ಅಜ್ಲಾನ್ ಶಾ ಕಪ್ ಹಾಕಿ ಟೂರ್ನಿಯಲ್ಲಿ ಮಂಗಳವಾರ ಪಾಕಿಸ್ತಾನ ತಂಡವನ್ನು ಭಾರತ 5-1 ಅಂತರದಿಂದ ಭರ್ಜರಿಯಾಗಿ ಮಣಿಸಿ ತನ್ನ ಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದ ಭಾರತ ಹಾಕಿ ಮಹಿಳ ತಂಡ
ದೀಪಿಕಾ ಗಳಿಸಿದ ಪೆನಾಲ್ಟಿ ಕಾರ್ನರ್ ಗೋಲ್ ನ ಸಹಾಯದಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಗೆಲವು ಸಾಧಿಸಿದೆ...

ನಾವಿಬ್ಬರು ಸ್ನೇಹಿತರಷ್ಟೇ, ಆಕೆ ಮಾಡಿರುವ ಆರೋಪಗಳು ಸುಳ್ಳು: ಸರ್ದಾರ್ ಸಿಂಗ್
ಬ್ರಿಟನ್ ಮೂಲದ ಮಹಿಳೆಗೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಯತ್ನ ನಡೆಸಿದ ಆರೋಪ ಎದುರಿಸುತ್ತಿರುವ ಭಾರತ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್...

ಭಾರತ ಹಾಕಿ ತಂಡದ ನಾಯಕನ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ ಬ್ರಿಟಿಷ್ ಮಹಿಳೆ
ಭಾರತ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ವಿರುದ್ಧ ಬ್ರಿಟಿಷ್ ಮಹಿಳೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ

ಉತ್ತರ ಪ್ರದೇಶಕ್ಕೆ ಕಳಿಂಗಾ ಸಡ್ಡು
ನೂತನ ಕೋಚ್ ಮಾರ್ಕ್ ಹ್ಯಾಗರ್ ಮಾರ್ಗದರ್ಶನದಲ್ಲಿ ಸೂಕ್ತ ತಯಾರಿ ನಡೆಸಿ, ಈ ಬಾರಿಯ ಹಾಕಿ ಇಂಡಿಯಾ ಲೀಗ್ (ಎಚ್ಐಎಲ್) ಟೂರ್ನಿಗೆ ಕಾಲಿಟ್ಟಿರುವ ಕಳಿಂಗಾ ಲ್ಯಾನ್ಸರ್ಸ್, ಈ ಬಾರಿ ತಮ್ಮ ಅದೃಷ್ಟ ರೇಖೆಯನ್ನು ತಾನೇ ಗೀಚುವ ಉತ್ಸಾಹದಲ್ಲಿದೆ...

ರೋಚಕ ಹಾಕಿ ಕದನಕ್ಕೆ ಅಖಾಡ ಸಿದ್ಧ?
ತಂಡಗಳಲ್ಲಿನ ಗಣನೀಯ ಬದಲಾವಣೆ, ನೂತನ ಸ್ಕೋರಿಂಗ್ ನಿಯಮ ಸೇರಿದಂತೆ ಕೆಲವಾರು ವೈಶಿಷ್ಟ್ಯಗಳಿಂದಾಗಿ ತೀವ್ರ ಕುತೂಹಲ ಕೆರಳಿಸಿರುವ ಹಾಕಿ ಇಂಡಿಯಾ ಲೀಗ್ (ಎಚ್ಐಎಲ್) ನಾಲ್ಕನೇ...

ಒಲಿಂಪಿಕ್ಸ್: ಭಾರತಕ್ಕೆ ಜರ್ಮನಿ ಸವಾಲು
ಎಂಟು ಒಲಿಂಪಿಕ್ ಚಿನ್ನದ ಪದಕ ವಿಜೇತ ಭಾರತ, ಮುಂದಿನ ವರ್ಷ ಬ್ರೆಜಿಲ್‍ನ ರಿಯೋ ಡಿ ಜನೈರೋದಲ್ಲಿ ನಡೆಯಲಿರುವ ಪ್ರತಿಷ್ಠಿತ 2016ರ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ `ಬಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು...

