Health tips

ಪೋಷಕಾಂಶಯುಕ್ತ ಟೊಮ್ಯಾಟೊ ಸೇವನೆಯಿಂದಾಗುವ ಪ್ರಯೋಜನಗಳು

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ Banana ತಿನ್ನುತ್ತೀರಾ? ಬರೀ ಹೊಟ್ಟೆಯಲ್ಲಿ ಬಾಳೆಹಣ್ಣು ಸೇವನೆಗೆ ಸರಿಯಾದ ವಿಧಾನ ಇಲ್ಲಿದೆ!
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವುದರಿಂದ ದೇಹಕ್ಕೆ ತಕ್ಷಣದ ಶಕ್ತಿ ಸಿಗುತ್ತದೆ, ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಆದರೆ, ತಜ್ಞರು ಬರೀ ಬಾಳೆಹಣ್ಣನ್ನು ಮಾತ್ರ ಖಾಲಿ ಹೊಟ್ಟೆಯಲ್ಲಿ ತಿನ್ನುವುದಕ್ಕಿಂತ, ಅದನ್ನು ಬೇರೆ ಆಹಾರಗಳೊಂದಿಗೆ ಸೇರಿಸಿ ತಿನ್ನುವುದು ಪ್ರಯೋಜನಕಾರಿ ಎನ್ನುತ್ತಾರೆ.

ಕ್ಯಾಲ್ಸಿಯಂ ಕೊರತೆ ನಿವಾರಣೆ ಹೇಗೆ? ಮೂಳೆಯ ಆರೋಗ್ಯ ಹೆಚ್ಚಿಸಲು ಸೇವಿಸಬೇಕಾದ ಆಹಾರಗಳು

ತಿಂಡಿ-ಊಟದ ನಂತರ ಕಾಫಿ-ಟೀ ಕುಡಿಯುವುದು ಒಳ್ಳೆಯದಾ? ಎಲ್ಲರೂ ಮಾಡುವ ತಪ್ಪು ಇದೇ..!
ಬೆಳಗಿನ ತಿಂಡಿ ಆಗಲಿ, ಮಧ್ಯಾಹ್ನದ ಊಟ ಆಗಲಿ, ಅಥವಾ ರಾತ್ರಿಯ ಊಟವೇ ಆಗಲಿ ಕೊನೆಯಲ್ಲಿ ಒಂದು ಲೋಟ ಕಾಫಿ ಅಥವಾ ಟೀ ಇಲ್ಲದೆ ಮುಗಿಯುವುದೇ ಇಲ್ಲ.! ಆದರೆ ಊಟದ ತಕ್ಷಣ ಕಾಫಿ-ಟೀ ಕುಡಿಯುವುದು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದೇ.? ಇಲ್ಲಿದೆ ಆ ಕುರಿತ ವರದಿ ಇಲ್ಲಿದೆ:

ತಣ್ಣೀರು ಅಥವಾ ಬಿಸಿನೀರು: ಸ್ನಾನಕ್ಕೆ ಯಾವುದು ಬೆಸ್ಟ್? ಇಲ್ಲಿದೆ ಅಸಲಿ ಸತ್ಯ!
ಬೆಳಗ್ಗೆ ಎದ್ದ ತಕ್ಷಣ ಬಾತ್‌ರೂಮ್‌ಗೆ ಹೋಗುವಾಗ ಪ್ರತಿಯೊಬ್ಬರ ತಲೆಯಲ್ಲೂ ಮೂಡುವ ಸಾಮಾನ್ಯ ಪ್ರಶ್ನೆ ಎಂದರೆ ತಣ್ಣೀರಿನಲ್ಲಿ ಸ್ನಾನ ಮಾಡಬೇಕಾ ಅಥವಾ ಬಿಸಿನೀರಿನಲ್ಲಿ ಮಾಡಬೇಕಾ ಎಂಬುದು.! ಆದರೆ, ಇಲ್ಲಿದೆ ನೋಡಿ ಆಯುರ್ವೇದ ಮತ್ತು ವಿಜ್ಞಾನ ಹೇಳುವ ಸರಿಯಾದ ನಿಯಮಗಳು...

ಕುಂಬಳಕಾಯಿ ಬೀಜಗಳು: ಸಂತಾನೋತ್ಪತ್ತಿ ಆರೋಗ್ಯ ಸುಧಾರಣೆ ಸೇರಿ ಪ್ರಯೋಜನ ಹಲವು!

3 ದಿನಗಳಿಂದ ಜ್ವರ ಕಡಿಮೆಯಾಗುತ್ತಿಲ್ಲವಾ? ಹಾಗಾದ್ರೆ, ಈ ಲಕ್ಷಣಗಳಿದ್ದರೆ ತಕ್ಷಣ ಆಸ್ಪತ್ರೆಗೆ ಹೋಗಿ!
ಸಾಮಾನ್ಯ ಜ್ವರ 2-3 ದಿನದಲ್ಲಿ ಕಡಿಮೆಯಾಗುತ್ತದೆ. ಆದರೆ 3 ದಿನಕ್ಕಿಂತ ಹೆಚ್ಚು ಕಾಲ ಜ್ವರ ಇದ್ದರೆ ಅದನ್ನು ನಿರ್ಲಕ್ಷಿಸಬಾರದು. ಇದು ಡೆಂಗ್ಯೂ, ಟೈಫಾಯಿಡ್ ಇನ್ಯಾವುದೇ ಸೋಂಕಿನ ಲಕ್ಷಣವಾಗಿರಬಹುದು.! ಹಾಗಾಗಿ, ಯಾವ ಲಕ್ಷಣಗಳು ಕಾಣಿಸಿಕೊಂಡರೆ ಆಸ್ಪತ್ರೆಗೆ ಹೋಗಬೇಕು ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ:

ದಿನಕ್ಕೆ 15 ನಿಮಿಷ ಬರಿಗಾಲಲ್ಲಿ ನಡೆದರೆ ಸಾಕು: ಆರೋಗ್ಯಕ್ಕಿದೆ ಅದ್ಭುತ ಲಾಭ!
Health Benefits: ಪ್ರತಿದಿನ ಬರಿಗಾಲಿನಲ್ಲಿ ನಡೆದರೆ ಏನಾಗುತ್ತದೆ? ದಿನಕ್ಕೆ 15 ನಿಮಿಷ ಬರಿಗಾಲಲ್ಲಿ ನಡೆದರೆ ಸಾಕು, ಆರೋಗ್ಯಕ್ಕಿದೆ ಅದ್ಭುತ ಲಾಭ; ಹೃದಯದ ಆರೋಗ್ಯಕ್ಕೆ ವೈದ್ಯರು ನೀಡುವ ಮಹತ್ವದ ಸಲಹೆ ಏನು ಗೊತ್ತಾ? ಇಲ್ಲಿದೆ ಹೃದ್ರೋಗ ತಜ್ಞರು ಹೇಳೋ ಮಾತು:

ಡೈನಿಂಗ್ ಟೇಬಲ್ ಬಿಟ್ಟು ನೆಲದ ಮೇಲೆ ಕುಳಿತು ಊಟ ಮಾಡಿ ನೋಡಿ; ದೇಹಕ್ಕಿದೆ ಇಷ್ಟೆಲ್ಲಾ ಹೆಲ್ತ್ ಬೆನಿಫಿಟ್ಸ್!
ನೆಲದ ಮೇಲೆ ಚಕ್ಕಳಮಕ್ಕಳ ಹಾಕಿ ಕುಳಿತು ಊಟ ಮಾಡುವುದು ಕೇವಲ ಹಳೆಯ ಸಂಪ್ರದಾಯವಲ್ಲ, ಬದಲಿಗೆ ಆರೋಗ್ಯಕ್ಕೆ ಸಹಕಾರಿಯಾದ ಅದ್ಭುತ ಆರೋಗ್ಯಕರ ಅಭ್ಯಾಸವಾಗಿದೆ. ಹಾಗಾಗಿ, ನೆಲದ ಮೇಲೆ ಕುಳಿತು ಊಟ ಮಾಡೋದ್ರಿಂದ ಸಿಗುವ ಆರೋಗ್ಯ ಲಾಭಗಳ ಬಗ್ಗೆ ಇಲ್ಲಿದೆ ಮಾಹಿತಿ:

