health department

ಕೊರೋನಾ ಹೆಲ್ತ್ ಬುಲೆಟಿನ್ ನಮೂನೆ ಬದಲಿಸಿದ ಸರ್ಕಾರ: ಮಾಹಿತಿ ಬಚ್ಚಿಡಲು ಯತ್ನ?
ಕೊರೋನಾ ವೈರಸ್ ಹೆಲ್ತ್ ಬುಲಿಟಿನ್ ನಮೂನೆಯನ್ನು ಆರೋಗ್ಯ ಇಲಾಖೆ ಬದಲಾಯಿಸಿದ್ದು, ಬದಲಾದ ಬುಲೆಟಿನ್ ನಲ್ಲಿ ಸೋಂಕಿತರ ಯಾವುದೇ ಮಾಹಿತಿಯನ್ನೂ ಬಹಿರಂಗಪಡಿಸದೇ ಇರುವುದು ಇದೀಗ ಹಲವು ಅನುಮಾನಗಳಿಗೆ ಏಡೆಮಾಡಿಕೊಟ್ಟಿದೆ.

ಕೊರೋನಾ ಸೋಂಕಿತರ ಮಾಹಿತಿ ನೀಡಲು ಆರೋಗ್ಯ ಇಲಾಖೆ ನಕಾರ, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ರಾಜ್ಯದಲ್ಲಿ ಕೊವಿಡ್-19 ಸೋಂಕಿತರ ಕುರಿತು ಸಮಗ್ರ ಮಾಹಿತಿ ನೀಡದಿರಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಇಲಾಖೆ, ಇಂದಿನಿಂದ ಹೊಸ ಮಾದರಿಯ ಸೋಂಕಿತರ ಬುಲೆಟಿನ್ ಹೊರಬೀಳಲಿದೆ ಎಂದು ತಿಳಿಸಿದೆ.

ಬರೋಬ್ಬರಿ 498 ಮಂದಿಗೆ ವೈರಸ್ ಹರಡಿದ 13 ಮಂದಿ ಕೊರೋನಾ ಸೋಂಕಿತರು!
ರಾಜ್ಯದಲ್ಲಿ ಬರೋಬ್ಬರಿ 498 ಮಂದಿಗೆ ವೈರಸ್ ಹರಡಲು ಕಾರಣರಾದ 13 ಮಂದಿ ಕೊರೋನಾ ಸೋಂಕಿತರನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಗುರ್ತಿಸಿದ್ದಾರೆ.

ಆರೋಗ್ಯ ಇಲಾಖೆಯ ಮತ್ತೊಂದು ಎಡವಟ್ಟು ಬಯಲಿಗೆ; ಪೊಲೀಸ್ ಪೇದೆ ಬೆನ್ನಲ್ಲೇ, ಸೋಂಕಿತೆ ಎಂದು ಹೇಳಲಾಗಿದ್ದ ಗರ್ಭಿಣಿ ಮಹಿಳೆಯ ವರದಿ ಕೂಡ ಸುಳ್ಳು!
ಮಾರಕ ಕೊರೋನಾ ವೈರಸ್ ಗೆ ಕರ್ನಾಟಕ ರಾಜ್ಯ ತತ್ತರಿಸಿ ಹೋಗುತ್ತಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಒತ್ತಡಕ್ಕೊಳಗಾಗಿರುವ ಆರೋಗ್ಯ ಇಲಾಖೆ ಗೊಂದಲದ ಗೂಡಾಗಿದ್ದು, ಇಲಾಖೆಯ ಒಂದೊಂದೇ ಎಡವಟ್ಟುಗಳು ಇದೀಗ ಬಯಲಾಗುತ್ತಿವೆ.

ಬೇಗೂರು ಠಾಣೆಯ ಪೊಲೀಸ್ ಪೇದೆಯ ಕೊರೋನಾ ಪ್ರಕರಣಕ್ಕೆ ಟ್ವಿಸ್ಟ್; ವೈದ್ಯಕೀಯ ವರದಿ ಅದಲು ಬದಲು?
ಮಾರಕ ಕೊರೋನಾ ವೈರಸ್ ಗೆ ಸಂಬಂಧಿಸಿದಂತೆ ರಾಜ್ಯ ಆರೋಗ್ಯ ಇಲಾಖೆಯ ಮಹಾ ಎಡವಟ್ಟು ಬೆಳಕಿಗೆ ಬಂದಿದ್ದು, ಬೆಂಗಳೂರಿನ ಬೇಗೂರು ಠಾಣೆಯ ಪೊಲೀಸ್ ಪೇದೆಯ ಕೊರೋನಾ ಪರೀಕ್ಷಾ ವರದಿ ಅದಲು ಬದಲಾಗಿದೆ ಎಂದು ಹೇಳಲಾಗುತ್ತಿದೆ.

ಕೊರೋನಾ ಅಂಕಿ ಅಂಶ: ಸಿಎಂ, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯಿಂದ ತದ್ವಿರುದ್ಧ ಮಾಹಿತಿ
410, 401, 390, ಇದು ಕೊರೋನಾ ಬಗ್ಗೆ ಸರ್ಕಾರ ನೀಡಿದ ವಿಭಿನ್ನ ಹೇಳಿಕೆಗಳು, ಸಿಎಂ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆ ನೀಡಿರುವ ವೈವಿಧ್ಯಮಯವಾದ ಅಂಕಿ ಅಂಶಗಳು.

ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದವರ ಗುರ್ತಿಕೆಗೆ ಹೈ-ಟೆಕ್ ಮೊರೆ ಹೋದ ಆರೋಗ್ಯ ಇಲಾಖೆ
ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಬಲತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಇದರ ಜೊತೆ ಜೊತೆಗೆ ರಾಜ್ಯ ಸರ್ಕಾರ ಕೂಡ ವೈರಸ್ ವಿರುದ್ಧ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನೂ ಹೆಚ್ಚಿಸುತ್ತಲೇ ಇದೆ. ಸೋಂಕಿಗೊಳಗಾದ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿರುವವರನ್ನು ಗುರ್ತಿಸುವ ಸಲುವಾಗಿ ಸರ್ಕಾರ ಹೈ-ಟೆಕ್ ಮೊರೆ ಹೋಗಿದೆ.

ವಿದೇಶಗಳಿಂದ ಬರುವ ನಾಗರಿಕರು ಸ್ವ ನಿರ್ಬಂಧ ಹಾಕಿ ಮನೆಯಲ್ಲಿ ಉಳಿಯದಿದ್ದರೆ ಕ್ರಿಮಿನಲ್ ಕೇಸು: ರಾಜ್ಯ ಸರ್ಕಾರ
ವಿದೇಶಗಳಿಂದ ಬಂದ ನಾಗರಿಕರಿಂದ ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಅಂತವರನ್ನು ತೀವ್ರ ತಪಾಸಣೆಗೆ ಒಳಪಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಜ್ಜಾಗಿದೆ.

ಕೊರೋನಾ ಬಗ್ಗೆ ಆರೋಗ್ಯ ಇಲಾಖೆ ಸಹಾಯವಾಣಿಯಲ್ಲೇ ದಿವ್ಯ ನಿರ್ಲಕ್ಷ್ಯ: 104ಕ್ಕೆ ಕರೆ ಮಾಡಿದರೆ ಉತ್ತರವೇ ಇಲ್ಲ!
ಇದು ನೆರೆಮನೆಯ ಒಬ್ಬರಿಗೆ ಕೊರೋನಾ ಶಂಕೆಯಿರಬಹುದು ಎಂದು ರಾಜ್ಯ ಸರ್ಕಾರದ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಿದ ವ್ಯಕ್ತಿಯ ಸ್ವಂತ ಅನುಭವ. ಈ ತುರ್ತು ಸಂದರ್ಭದಲ್ಲಿ ಸರ್ಕಾರದ ಆರೋಗ್ಯ ಇಲಾಖೆ ಹೆಚ್ಚು ಜಾಗ್ರತವಾಗಿರಬೇಕಾದ ಹೊತ್ತಿನಲ್ಲಿ ದಿವ್ಯ ನಿರ್ಲಕ್ಷ್ಯ ಹೊಂದಿದೆ ಎನ್ನಬಹುದು.

