Haryana

ಸಚಿವ ಅನಿಲ್ ವಿಜ್ ಹಾಗೂ ಮಹಿಳಾ ಎಸ್ಪಿ ಸಂಗೀತಾ ಮಧ್ಯೆ ವಾಗ್ವಾದ
ಅಕ್ರಮ ಮದ್ಯ ತಡೆ ವಿಚಾರದಲ್ಲಿ ಆರೋಗ್ಯ ಸಚಿವ ಅನಿಲ್ ವಿಜ್ ಹಾಗೂ ಮಹಿಳಾ ಎಸ್ಪಿ ಸಂಗೀತಾ ಕಾಲಿಯವರ ನಡುವೆ ಮಾತಿನ ಚಕಮಕಿ ನಡೆದಿದೆ...

ನನ್ನನ್ನು ರಾಜಕೀಯ ದಾಳವನ್ನಾಗಿ ಬಳಸಲಾಗುತ್ತಿದೆ: ರಾಬರ್ಟ್ ವಾದ್ರ
ಹರ್ಯಾಣ, ರಾಜಸ್ಥಾನ ಸರ್ಕಾರಗಳಿಂದ ಭೂ ಅಕ್ರಮ ತನಿಖೆ ಎದುರಿಸುತ್ತಿರುವ ರಾಬರ್ಟ್ ವಾದ್ರ ತನ್ನನ್ನು ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟೈರ್ ದುರಸ್ತಿ ಅಂಗಡಿ ಮಾಲಿಕನಿಗೆ ಶಾಕ್ ಕೊಟ್ಟ ಕರೆಂಟ್ ಬಿಲ್!
ಹರ್ಯಾಣದ ಫರೀದಾಬಾದ್ ನಲ್ಲಿರುವ ಟೈರ್ ದುರಸ್ತಿ ಅಂಗಡಿ ಮಾಲಿಕನಿಗೆ ಕರೆಂಟ್ ಬಿಲ್ ಶಾಕ್ ನೀಡಿದೆ. 77 ಕೋಟಿ ಬಿಲ್ ಪಾವತಿಸುವಂತೆ ಟೈರ್ ದುರಸ್ತಿ ಅಂಗಡಿ ಮಾಲಿಕನಿಗೆ ಸೂಚಿಸಲಾಗಿದೆ.

ಗೋಮಾಂಸದ ಪ್ರಯೋಜನಗಳ ಬಗ್ಗೆ ಲೇಖನ: ಹರ್ಯಾಣಾದಲ್ಲಿ ಮ್ಯಾಗಜೀನ್ ಸಂಪಾದಕಿ ವಜಾ
ಗೋಮಾಂಸ ಸೇವನೆಯಿಂದಾಗುವ ಪ್ರಯೋಜನಗಳ ಬಗ್ಗೆ ಲೇಖನ ಪ್ರಕಟಿಸಿದ್ದ ಶಿಕ್ಷಾ ಸಾರ್ಥಿ ಮ್ಯಾಗಜೀನ್ ಸಂಪಾದಕಿಯನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.

ದಲಿತ ಮಕ್ಕಳ ಸಜೀವ ದಹನ: 11 ಜನರ ವಿರುದ್ಧ ಪ್ರಕರಣ ದಾಖಲು
ದಲಿತ ಮಕ್ಕಳ ಸಜೀವ ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಗುರುವಾರ 11 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ವರದಿಗಳು ತಿಳಿಸಿವೆ...

ಹರ್ಯಾಣದ ಜಯದ ಆಸೆ ಚಿವುಟಿದ ಕರ್ನಾಟಕ
ಬಹುಶಃ ವೃತ್ತಿಬದುಕಿನಲ್ಲೇ ಇಷ್ಟೊಂದು ತಾಳ್ಮೆಯ ಆಟ ಆರಂಭಿಕ ರಾಬಿನ್ ಉತ್ತಪ್ಪ (66: 194 ಎಸೆತ, 9 ಬೌಂಡರಿ) ಅವರಿಂದ ವ್ಯಕ್ತವಾಗಿರಲಿಲ್ಲವೇನೋ...

ಕರ್ನಾಟಕಕ್ಕೆ 373 ರನ್ ಗಳ ಭಾರೀ ಸವಾಲು
ಎರಡನೇ ಇನ್ನಿಂಗ್ಸ್ ನಲ್ಲಿ 9 ವಿಕೆಟ್ ಗೆ 262 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡ ಪ್ರವಾಸಿ ಹರ್ಯಾಣ ತಂಡ, ಹಾಲಿ ಚಾಂಪಿಯನ್ ಕರ್ನಾಟಕದ ಗೆಲುವಿಗೆ 373 ರನ್ ಗಳ ಸವಾಲು ನೀಡಿದೆ.

ಪಾರಿವಾಳ ಕದ್ದ ಆರೋಪ: ದಲಿತ ಬಾಲಕನ ನಿಗೂಢ ಸಾವು
ದಲಿತ ಕುಟುಂಬಕ್ಕೆ ಸೇರಿದ್ದ ಇಬ್ಬರು ಮಕ್ಕಳು ಸಜೀವ ದಹನವಾದ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ದಲಿತ ಬಾಲಕ...

ದಲಿತ ಬಾಲಕನದ್ದು ಆತ್ಮಹತ್ಯೆ: ಹರ್ಯಾಣ ಸಿಎಂ ಕಟ್ಟರ್
ಹರ್ಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ದಲಿತ ಬಾಲಕ ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ ಎಂದು ಹೇಳಿದ್ದಾರೆ.

