Haryana

50 ರವರೆಗೆ ಸಂಖ್ಯೆ ಬರೆಯಲು ವಿಫಲವಾದ ಮಗಳನ್ನು ಕೊಂದ ತಂದೆ!
ಜನವರಿ 21 ರಂದು ಈ ಘಟನೆ ನಡೆದಿತ್ತು. ಪೊಲೀಸರ ಪ್ರಕಾರ, ಜೈಸ್ವಾಲ್ ಮಗುವಿಗೆ ಒಂದರಿಂದ 50 ರವರೆಗೆ ಸಂಖ್ಯೆಗಳನ್ನು ಬರೆಯಲು ಹೇಳಿದ್ದ.

10 ಹೆಣ್ಣುಮಕ್ಕಳ ನಂತರ ಗಂಡು ಮಗುವಿಗೆ ಜನ್ಮ ನೀಡಿದ ಹರಿಯಾಣ ಮಹಿಳೆ; ಮಕ್ಕಳ ಹೆಸರು ಹೇಳಲು ಹೆಣಗಾಡಿದ ತಂದೆ; Video
ಜನವರಿ 3 ರಂದು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮರುದಿನ ಮಗುವನ್ನು ಹೆತ್ತರು. ಅದೇ ದಿನ ಡಿಸ್ಚಾರ್ಜ್ ಆದರು. 38 ವರ್ಷದ ದಿನಗೂಲಿ ಕಾರ್ಮಿಕ ಮಗುವಿನ ತಂದೆ ಸಂಜಯ್ ಕುಮಾರ್, ಗಂಡು ಮಗುವಿನ ಆಸೆಯನ್ನು ಹೊಂದಿದ್ದರು.

ಮನೆಯ ಎದುರು ಕುಳಿತಿದ್ದ ವೃದ್ಧೆ ಮೇಲೆ ಕೋತಿಗಳ ದಾಳಿ; CCTV Video Viral
ಡಿಸೆಂಬರ್ 26 ರಂದು ಮಧ್ಯಾಹ್ನ 1:45 ರ ಸುಮಾರಿಗೆ ಮನೆಯ ಹೊರಗೆ ಬಿಸಿಲು ಕಾಯುತ್ತಿದ್ದ ವೃದ್ಧೆ ಮಹಿಳೆ ಮೇಲೆ ಕೋತಿಗಳ ಗ್ಯಾಂಗ್ ದಾಳಿ ಮಾಡಿವೆ. ಈ ಸಂದರ್ಭದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಐದು ದುಬಾರಿ ಕಾರು, ಲಕ್ಸುರಿ ಜೀವನ; ಅನೇಕ ಕ್ರಿಮಿನಲ್ ಕೇಸ್; ED ದಾಳಿ: ಯಾರಿದು ರಾವ್ ಇಂದರ್ ಜೀತ್ ಯಾದವ್? Video
ಕಳೆದ ವರ್ಷ ರೋಹ್ಟಕ್‌ನಲ್ಲಿ ಉದ್ಯಮಿಯೊಬ್ಬರ ಹತ್ಯೆಯ ನಂತರ ಮಧ್ಯಪ್ರಾಚ್ಯ ದೇಶಕ್ಕೆ ಪರಾರಿಯಾಗಿರುವ ಯಾದವ್ ವಿರುದ್ಧ ED ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದೆ.

ಹರ್ಯಾಣ ಹೆದ್ದಾರಿಯಲ್ಲಿ ದಟ್ಟ ಮಂಜು: ಡಜನ್‌ಗೂ ಅಧಿಕ ವಾಹನಗಳ ಸರಣಿ ಡಿಕ್ಕಿ, ಹಲವರಿಗೆ ಗಾಯ; Video
ಹರ್ಯಾಣದ ಹಿಸಾರ್‌ನಲ್ಲಿ, ರಾಷ್ಟ್ರೀಯ ಹೆದ್ದಾರಿ 52 ರ ಧಿಕ್ತಾನಾ ಮೋಡಾದಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ಸರಣಿ ಡಿಕ್ಕಿ ಸಂಭವಿಸಿದೆ.

HR88B8888: ದಾಖಲೆ ಮೊತ್ತಕ್ಕೆ ಕಾರಿನ ನಂಬರ್ ಗೆ ಬಿಡ್ ಮಾಡಿದ್ದ ಉದ್ಯಮಿಗೆ ಸಂಕಷ್ಟ; ಆಸ್ತಿ ಕುರಿತು ಸರ್ಕಾರ ತನಿಖೆ!
ಭಾರತದ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಎಂದೇ ಹೇಳಲಾಗುತ್ತಿದ್ದ 'HR88B8888' ಗೆ ಬಿಡ್ ಮಾಡಿದ್ದ ಉದ್ಯಮಿ ಸುಧೀರ್ ಕುಮಾರ್ ಅವರ ಆಸ್ತಿ ಮತ್ತು ಆದಾಯವನ್ನು ಕೂಲಂಕಷವಾಗಿ ತನಿಖೆ ಮಾಡುವಂತೆ ಹರ್ಯಾಣ ಸರ್ಕಾರ ಆದೇಶಿಸಿದೆ.

ಸೈಕೋ ಮಹಿಳೆ: ಸುಂದರವಾಗಿವೆ ಎಂಬ 'ಅಸೂಯೆ'; ತನ್ನ ಮಗನೂ ಸೇರಿ 4 ಮುಗ್ಧ ಮಕ್ಕಳನ್ನು ಟಬ್‌ನಲ್ಲಿ ಮುಳುಗಿಸಿ ಹತ್ಯೆ; ರಹಸ್ಯ ಬಯಲಾಗಿದ್ದೇ ರೋಚಕ!
ಅಸೂಯೆ ಮತ್ತು ಮಾನಸಿಕ ಅಸ್ವಸ್ಥತೆಯಿಂದ ಇಲ್ಲಿಯವರೆಗೆ ನಾಲ್ಕು ಮುಗ್ಧ ಮಕ್ಕಳನ್ನು ಕೊಂದ ಮಹಿಳೆಯನ್ನು ಹರಿಯಾಣದ ಪೊಲೀಸರು ಬಂಧಿಸಿದ್ದಾರೆ. ಆಘಾತಕಾರಿ ಸಂಗತಿಯೆಂದರೆ, ಇದರಲ್ಲಿ ಮಹಿಳೆಯ ಸ್ವಂತ ಮಗನೂ ಸೇರಿದ್ದಾನೆ.

HR88B8888 ಭಾರತದ ಅತ್ಯಂತ ದುಬಾರಿ ಕಾರು ನೋಂದಣಿ ಸಂಖ್ಯೆ ಮರು ಹರಾಜಿಗೆ..! ಕಾರಣ ಏನು ಗೊತ್ತಾ?
HR88 B8888 ಸಂಖ್ಯೆ ಈ ಹಿಂದೆ ಹರಾಜಿನಲ್ಲಿ ಬರೊಬ್ಬರಿ 1.17 ಕೋಟಿ ರೂಗೆ ಮಾರಾಟವಾಗಿತ್ತು. ಈ ಸಂಖ್ಯೆಗಾಗಿ ವ್ಯಾಪಕ ಪೈಪೋಟಿ ಎದುರಾಗಿತ್ತು.

ವಿವಾಹ ಸಮಾರಂಭದಲ್ಲಿ ಅಸಭ್ಯ ವರ್ತನೆಗೆ ವಿರೋಧಿಸಿದ ಕ್ರೀಡಾಪಟುವಿನ ಮೇಲೆ ಗುಂಪು ಹಲ್ಲೆ; ಭೀಕರ ಕೊಲೆ!
ನವೆಂಬರ್ 27 ರ ಸಂಜೆ, 28 ವರ್ಷದ ರೋಹಿತ್ ಧಂಕರ್ ಮತ್ತು ಅವರ ಸ್ನೇಹಿತ ಜತಿನ್, ರೇವಾರಿ ಖೇರಾದಲ್ಲಿರುವ ಸಂಬಂಧಿಕರ ಮನೆಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಹೋಗಿದ್ದರು.

