Haryana

50 ವರ್ಷಕ್ಕಿಂತ ಕೆಳಗಿನ ಶಿಕ್ಷಕರು ಹೆಣ್ಣು ಮಕ್ಕಳಿಗೆ ಪಾಠ ಮಾಡುವಂತಿಲ್ಲ: ಹರ್ಯಾಣ ಸರ್ಕಾರದ ಹೊಸ ನಿಯಮ
ಶಿಕ್ಷಕರು ಜೀನ್ಸ್ ಪ್ಯಾಂಟ್ ತೊಟ್ಟು ಶಾಲೆಗೆ ಹೋಗಬಾರದು ಎಂದು ನಿಯಮ ಜಾರಿಗೆ ತರಲು ಹೊರಟಿದ್ದ...

ಹರ್ಯಾಣ: ಶಾಲಾ ಪಠ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಗ್ರಂಥಗಳ ಬೋಧನೆ ಅಳವಡಿಕೆ
ವಿವಿಧ ಧರ್ಮಗಳ ಪವಿತ್ರ ಗ್ರಂಥಗಳಿಂದ ಆಯ್ದ ಅಂಶಗಳನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಲು ಹರ್ಯಾಣ ಸರ್ಕಾರ ಮುಂದಾಗಿದೆ.

ಗೋಮಾಂಸ ರಫ್ತು ಮಾಡುತ್ತಿದ್ದವರಿಗೆ ಪಂಚಗವ್ಯ ತಿನ್ನಿಸಿದ ಗೋರಕ್ಷಾ ದಳದ ಕಾರ್ಯಕರ್ತರು
ಗೋಮಾಂಸ ರಫ್ತು ಮಾಡುತ್ತಿದ್ದವರಿಗೆ ಗೋರಕ್ಷಾ ದಳದ ಕಾರ್ಯಕರ್ತರು ಒತ್ತಾಯಪೂರ್ವಕವಾಗಿ ಪಂಚಗವ್ಯ( ಆಕಳ ಸಗಣಿ, ಗಂಜಳ, ಹಾಲು ತುಪ್ಪ, ಮೊಸರು) ತಿನ್ನಿಸಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.

ಹರಿಯಾಣ: ಶಾಲಾ ಶಿಕ್ಷಕರಿಗೆ ಜೀನ್ಸ್ ಉಡುಪು ನಿಷೇಧ; ವ್ಯಾಪಕ ಟೀಕೆ
ಇತ್ತೀಚೆಗೆ ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಸೇರ್ಪಡೆ ಮಾಡಿದ್ದ ಹರಿಯಾಣ ಸರ್ಕಾರ ಈಗ ಸರ್ಕಾರಿ...

ಹರ್ಯಾಣದ ಖಾಸಗಿ ಬಸ್ ನಲ್ಲಿ ಸ್ಫೋಟ; ನಾಲ್ವರಿಗೆ ಗಾಯ
ಹರ್ಯಾಣದ ಫತೇಹಾಬಾದ್ ಜಿಲ್ಲೆಯಲ್ಲಿ ಖಾಸಗಿ ಬಸ್ ಒಂದರಲ್ಲಿ ಸ್ಫೋಟಗೊಂಡಿದ್ದಕ್ಕೆ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ ಎಂದು ಮಂಗಳವಾರ ಪೊಲೀಸರು ಹೇಳಿದ್ದಾರೆ.

ಮೀಸಲಾತಿಗೆ ಆಗ್ರಹಿಸಿ ಜಾಟ್ ಸಮುದಾಯದ ಮುಷ್ಕರ ಆರಂಭ
ಸರ್ಕಾರಿ ಮೀಸಲಾತಿಗೆ ಆಗ್ರಹಿಸಿ ಮತ್ತೆ ಭಾನುವಾರದಿಂದ ಜಾಟ್ ಸಮುದಾಯದ ವತಿಯಿಂದ ಮುಷ್ಕರ ಆರಂಭವಾಗಿದ್ದು, ಈ ಹಿಂದಿನ ಘರ್ಷಣೆಗಳಿಂದ ಎಚ್ಚೆತ್ತುಕೊಂಡಿರುವ ಹರ್ಯಾಣ ಸರ್ಕಾರ ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚರ ಘೋಷಣೆ ಮಾಡಿದೆ...

ಜಾಟ್ ಪ್ರತಿಭಟನೆ: ಮೊದಲ ದಿನ ಸಂಪೂರ್ಣ ಶಾಂತ
ಮೀಸಲಾತಿಗಾಗಿ ಆಗ್ರಹಿಸಿ ಹರ್ಯಾಣ ರಾಜ್ಯದ ಹಲವು ಕಡೆಗಳಲ್ಲಿ ಜಾಟ್ ಸಮುದಾಯದವರು ಭಾನುವಾರ ಮತ್ತೆ ...

ಜಾಟ್ ಪ್ರತಿಭಟನೆ ಸಂದರ್ಭ ಸಾಮೂಹಿಕ ಅತ್ಯಾಚಾರ ನಡೆದಿದೆ: ಪ್ರಕಾಶ್ ಸಿಂಗ್ ಸಮಿತಿ ವರದಿ
ಹರ್ಯಾಣದಲ್ಲಿ ಜಾಟ್ ಸಮುದಾಯದವರು ಮೀಸಲಾತಿಗಾಗಿ ಆಗ್ರಹಿಸಿ ನಡೆಸಿದ ಬೃಹತ್ ಪ್ರತಿಭಟನೆಯ ವೇಳೆ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿರುವುದನ್ನು ಪ್ರಕಾಶ್ ಸಿಂಗ್ ಸಮಿತಿ ವರದಿ ದೃಢಪಡಿಸಿದೆ.

ಸಾಮಾನ್ಯ ಮನುಷ್ಯನಿಗೆ ಅಪರಾಧಿಯನ್ನು ಕೊಲ್ಲುವ ಹಕ್ಕು ಇದೆ: ಹರ್ಯಾಣ ಡಿಜಿಪಿ
ಸಾಮಾನ್ಯ ಮನುಷ್ಯನಿಗೆ ಅಪರಾಧಿಯ ಜೀವ ತೆಗೆಯುವ ಹಕ್ಕು ಇರುತ್ತದೆ ಎಂದು ಹರಿಯಾಣ ಡಿಜಿಪಿ ಕೆಪಿ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ...

